1
October, 2026

A News 365Times Venture

1
Thursday
October, 2026

A News 365Times Venture

ದೆಹಲಿ ಚುನಾವಣೆಯಿಂದ ಕಾಂಗ್ರೆಸ್ ಬಣ್ಣ ಬಯಲು: ಜನ ಮೋದಿ ನಾಯಕತ್ವ ನಂಬಿದ್ದಾರೆ- ಜಗದೀಶ್ ಶೆಟ್ಟರ್

Date:

ಹುಬ್ಬಳ್ಳಿ,ಫೆಬ್ರವರಿ,8,2025 (www.justkannada.in):  ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 44 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಅಧಿಕಾರ ಹಿಡಿಯುವತ್ತ ದಾಪುಗಾಲಿಡುತ್ತಿದೆ. ಬಿಜೆಪಿ ಗೆಲುವಿನ ಬಗ್ಗೆ ಸಂಸದ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಂಸದ ಜಗದೀಶ್ ಶೆಟ್ಟರ್,  ಇಡೀ ರಾಷ್ಟದಲ್ಲಿ ಕಾಂಗ್ರೆಸ್ ಕುಸಿಯುತ್ತಿದೆ. ತೆಲಂಗಾಣ, ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಇದೆ. ತೆಲಂಗಾಣ ಕರ್ನಾಟಕ ಸರ್ಕಾರ ಪತನ ಆಗಬಹುದು ರಾಹುಲ್ ಗಾಂಧಿ  ಇರುವರೆಗೂ ಕಾಂಗ್ರೆಸ್  ಉದ‍್ಧಾರ ಆಗಲ್ಲ ಎಂದು ನುಡಿದರು.

ಈ ಚುನಾವಣೆಯಿಂದ ಕಾಂಗ್ರೆಸ್ ಬಣ್ಣ ಬಯಲಾಗಿದೆ. ಕಾಂಗ್ರೆಸ್ ಕೇಲವ ಒಂದು ಕುಟುಂಬದ ಪಕ್ಷ ದೆಹಲಿಯ ಜನರು ಪ್ರಧಾನಿ ಮೋದಿ ನಾಯಕತ್ವ ನಂಬಿದ್ದಾರೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

Key words: Delhi elections, Trust, Modi, leadership, Jagadish Shettar

The post ದೆಹಲಿ ಚುನಾವಣೆಯಿಂದ ಕಾಂಗ್ರೆಸ್ ಬಣ್ಣ ಬಯಲು: ಜನ ಮೋದಿ ನಾಯಕತ್ವ ನಂಬಿದ್ದಾರೆ- ಜಗದೀಶ್ ಶೆಟ್ಟರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

Rain Alert: ఉరుములు, మెరుపులతో మూడు రోజులు వర్షాలు!

Three Days of Rain in AP: బంగాళాఖాతంలో ఏర్పడిన అల్పపీడనం...

BK ಹರಿಪ್ರಸಾದ್ ಪಾದಯಾತ್ರೆ ಮಾಡಿ ಅನುಕಂಪ ಗಿಟ್ಟಿಸಿಕೊಳ್ಳುತ್ತಿದ್ದಾರೆ-ಬಿವೈ ವಿಜಯೇಂದ್ರ ತಿರುಗೇಟು

ಚಿತ್ರದುರ್ಗ,ಸೆಪ್ಟಂಬರ್,30,2026 (www.justkannada.in):  ಬಿವೈ ವಿಜಯೇಂದ್ರ ಆರ್ ಟಿಜಿಎಸ್ ಮೂಲಕ ಹಣ...

“திமுக-அதிமுக கூட்டணிக்குப் பேசவில்லை; தவெகவுடன்தான் பேசினோம்” – TTV தினகரன் ட்விஸ்ட்

வருகிற 6-ம் தேதி, தமிழ்நாட்டில் தாராபுரம், மதுராந்தகம் தொகுதிகளில் இடைத்தேர்தல் நடக்க...