27
March, 2026

A News 365Times Venture

27
Friday
March, 2026

A News 365Times Venture

Kannada

ಚಾಮುಂಡೇಶ್ವರಿ ದೇವಿ ಕ್ಷೇತ್ರ ವೈಭವದ ಲೋಗೋ ರಚಿಸಿ ಬಹುಮಾನ ಗೆಲ್ಲಿ…!

ಮೈಸೂರು,ಏಪ್ರಿಲ್,29,2025 (www.justkannada.in): ಶ್ರಿ ಚಾಮುಂಡೇಶ್ವರಿ ದೇವಿಯವರ ಕ್ಷೇತ್ರ ವೈಭವ ಬಿಂಬಿಸುವ ಲೋಗೋವನ್ನು ರಚಿಸಲು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರ ಅರ್ಹರಿಂದ ಅರ್ಜಿ ಅಹ್ವಾನಿಸಿದೆ. ಶ್ರೀ ಚಾಮುಂಡೇಶ್ವರಿ ದೇವಿಯ ಕ್ಷೇತ್ರದ ಮಹತ್ವ ಸಾರುವ...

ಮಲೆ ಮಹದೇಶ್ವರ ಬೆಟ್ಟದಲ್ಲಿ ಮೂರೇ ದಿನದಲ್ಲಿ 1.52 ಕೋಟಿ ರೂ. ಆದಾಯ ಸಂಗ್ರಹ

ಚಾಮರಾಜನಗರ,ಏಪ್ರಿಲ್,30,2025 (www.justkannada.in): ತದಿಗೆ ಅಮವಾಸ್ಯೆ ಪ್ರಯುಕ್ತ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿರುವ  ಮಲೆಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತರ ಭೇಟಿ ನೀಡಿದ್ದು ಈ ಹಿನ್ನೆಲೆಯಲ್ಲಿ ಮೂರದೇ ದಿನದಲ್ಲಿ ಮಾದಪ್ಪನ ಸನ್ನಿಧಿಯಲ್ಲಿ 1.52 ಕೋಟಿ...

ಅಮೇರಿಕಾದಲ್ಲಿ ಘಟನೆ:  ಪತ್ನಿ, ಪುತ್ರನಿಗೆ ಗುಂಡಿಕ್ಕಿ ಆತ್ಮಹತ್ಯೆಗೆ ಶರಣಾದ ಮೈಸೂರಿನ ಟೆಕ್ಕಿ..!

ಮೈಸೂರು, ಏ.೨೯,೨೦೨೫: ಅಮೇರಿಕಾದಲ್ಲಿ ಪತ್ನಿ, ಪುತ್ರನಿಗೆ ಗುಂಡಿಕ್ಕಿ ಮೈಸೂರು ಉದ್ಯಮಿ ಅತ್ಮಹತ್ಯೆ. ಮೈಸೂರು ಮೂಲದ ಉದ್ಯಮಿ ಕಿಕ್ಕೇರಿ ಹರ್ಷವರ್ಧನ್ ರಿಂದ ಕೃತ್ಯ. ಅಮೇರಿಕಾದ ನ್ಯೂ ಕ್ಯಾಸೆಲ್ ನಗರದ ನಿವಾಸದಲ್ಲಿ ಘಟನೆ. ಹರ್ಷವರ್ಧನ್ (57)...

ಪಹಲ್ಗಾಮ್ ಉಗ್ರರ ದಾಳಿ: ಪ್ರಧಾನಿ ಮೋದಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ- ಹೆಚ್ ಡಿ ದೇವೇಗೌಡರು

ಬೆಂಗಳೂರು,ಏಪ್ರಿಲ್,29,2025 (www.justkannada.in):  ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಎಲ್ಲಾ ನಿರ್ಣಯಗಳಿಗೆ ಬೆಂಬಲವಿದೆ. ಪ್ರಧಾನಿ ಮೋದಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ನನ್ನ ಪಕ್ಷ...

ಅನ್ಯಾಯಕ್ಕೆ ಒಳಗಾದ ಮಹಿಳೆಯರ ಪರ ರಾಷ್ಟ್ರೀಯ ಮಹಿಳಾ ಆಯೋಗ ನಿಲ್ಲುತ್ತೆ – ಡಾ. ಅರ್ಚನಾ ಮಜುಂದಾರ್

ಮೈಸೂರು ಏಪ್ರಿಲ್ ,29,2025 (www.justkannada.in): ರಾಷ್ಟ್ರೀಯ ಮಹಿಳಾ ಆಯೋಗವು ಅನ್ಯಾಯಕ್ಕೆ ಒಳಗಾದ ಮಹಿಳೆಯರ ಪರವಾಗಿ ಧ್ವನಿಯಾಗಿ ನಿಲ್ಲುತ್ತದೆ. ಅಂತಹ ಮಹಿಳೆಯರಿಗೆ ನ್ಯಾಯ ಕೊಡಿಸುವುದು ಮಹಿಳಾ ಆಯೋಗದ ಕರ್ತವ್ಯವಾಗಿದೆ ಎಂದು ರಾಷ್ಟ್ರೀಯ ಮಹಿಳಾ...