15
September, 2026

A News 365Times Venture

15
Tuesday
September, 2026

A News 365Times Venture

ಮುಡಾ ದೂರು ಕೊಟ್ಟಿದ್ದು ಯಾರು?  ಕಾಂಗ್ರೆಸ್ ನವರೇ ಅಲ್ವಾ? ಮಾಜಿ ಸಚಿವ ಕೆ.ಎನ್ ರಾಜಣ್ಣ

Date:

ಬೆಂಗಳೂರು,ಸೆಪ್ಟಂಬರ್,15,2026 (www.justkannada.in):  ಸಚಿವ ಸತೀಶ್ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ ಪ್ರಕರಣಕ್ಕೆ ಸಂಬಂಧ ಪ್ರತಿಕ್ರಿಯಿಸುವ ವೇಳೆ ಮಾಜಿ ಸಚಿವ ಕೆಎನ್ ರಾಜಣ್ಣ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಇಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಮತ್ತು ಡಿಸಿಎಂ ಪರಮೇಶ್ವರ್ ಭೇಟಿಯಾದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎನ್ ರಾಜಣ್ಣ, ಮುಡಾ ದೂರುಕೊಟ್ಟಿದ್ದು ಯಾರು ಕಾಂಗ್ರೆಸ್ ನವರೇ ಅಲ್ವಾ?  ಕಾಂಗ್ರೆಸ್ ಒಳಗಿನವರೇ ದೂರು ಕೊಟ್ಟಿರಲಿಲ್ವಾ?  ಅಧಿಕಾರ ಅನ್ನೋದು ಪಾಯ್ಸನ್ ಗಿಡದ ಸುತ್ತವಿರೋ ಕಳೆ ರೀತಿ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

100 ದಿನದ ಸಂಭ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ  ಬಿಕೆ ಹರಿಪ್ರಸಾದ್ ಆಹ್ವಾನಿಸದ ವಿಚಾರ ಕುರಿತು ಪ್ರತಿಕ್ರಿಯಿಸಿದ ಕೆ.ಎನ್ ರಾಜಣ್ಣ, ಬಿಕೆ ಹರಿಪ್ರಸಾದ್ ಗೆ ಆಹ್ವಾನ ಕೊಡಬೇಕಿತ್ತು.  ಇದನ್ನು ಹೈಕಮಾಂಡ್ ಗಮನಕ್ಕೆ ತಂದು ಸರಿ ಮಾಡಬೇಕು. ಕಾಲಕ್ರಮೇಣ ಅದೆಲ್ಲಾ ಸರಿ ಹೋಗುತ್ತೆ ಎಂದರು.

 

Source link

LEAVE A REPLY

Please enter your comment!
Please enter your name here

Share post:

Popular

More like this
Related

റഷ്യക്കെതിരായ ഉപരോധ നിയമത്തിൽ ഇന്ത്യയെ ഉൾപ്പെടുത്താൻ ഭേദഗതി; യു.എസ് കോൺഗ്രസിൽ നിർദേശം

വാഷിങ്‌ടൺ: റഷ്യയ്‌ക്കെതിരായ ഉപരോധ ബില്ലിൽ ഇന്ത്യയടക്കമുള്ള പ്രധാന വ്യാപാര പങ്കാളികളെ നേരിട്ട്...

ஈரோடு: பேரறிஞர் அண்ணா 'விடுதலை' ஆசிரியராகப் பணியாற்றியபோது… குடும்பத்துடன் வாழ்ந்த இல்லம் | Photos

பெரியார், அண்ணா பிறந்த நாள் பேரணிக்கு அனுமதி மறுப்பு: "யாரைத் திருப்திப்படுத்த?"...

Iran War: విమానం కూలింది.. ఎముకలు విరిగాయి.. అయినా వెనక్కి తగ్గలేదు.. ఇరాన్‌లో అమెరికా సైనికుడి పోరాటం

Iran War:  ఇరాన్‌లో అమెరికా సైనికుడి పోరాటం హాలీవుడ్ యాక్షన్ సినిమాకు...

ಭೀಕರ ಅಗ್ನಿ ಅವಘಡ, ಒಂದೇ ಕುಟುಂಬದ ನಾಲ್ವರು ಸಜೀವ ದಹನ

ಬೆಳಗಾವಿ, ಸೆಪ್ಟೆಂಬರ್, 15,2026 (www.justkannada.in):  ಗಣೇಶ  ಹಬ್ಬದ ದಿನದಂದೇ ಭೀಕರ...