15
September, 2026

A News 365Times Venture

15
Tuesday
September, 2026

A News 365Times Venture

ಭೀಕರ ಅಗ್ನಿ ಅವಘಡ, ಒಂದೇ ಕುಟುಂಬದ ನಾಲ್ವರು ಸಜೀವ ದಹನ

Date:

ಬೆಳಗಾವಿ, ಸೆಪ್ಟೆಂಬರ್, 15,2026 (www.justkannada.in):  ಗಣೇಶ  ಹಬ್ಬದ ದಿನದಂದೇ ಭೀಕರ ಅಗ್ನಿ ಅವಘಡ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿರುವ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.

ಬೆಳಗಾವಿ ನಗರದ ಚಾವ್ಹಾಣ್ ಗಲ್ಲಿಯಲ್ಲಿ ಈ ಘಟನೆ ನಡೆದಿದೆ.  ಗಜಾನನ ರಾಜಾರಾಮ ದಮೋನೆ (65), ರೋಷನ ಗಜಾನನ ದಮೋನೆ (21), ಶಾರದಾ ದಮೋನೆ (45) ಹಾಗೂ ಭಾರತಿ ರಾಜಾರಾಮ ದಮೋನೆ (50) ಮೃತಪಟ್ಟವರು ಎಂದು ಹೇಳಲಾಗುತ್ತಿದೆ . ಗಾಯಗೊಂಡ ಪ್ರಿಯಾ ಗಜಾನನ ದಮೋನೆ ಮತ್ತು ಗಂಗಾ ಗಜಾನನ ದಮೋನೆ ಎಂಬುವವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಡುಗೆಮನೆಯಲ್ಲಿ ಸಂಭವಿಸಿದ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.  ಮೃತರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ. ಘಟನೆ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Key words: Horrific fire tragedy, four members, same family, burnt, alive.

Source link

LEAVE A REPLY

Please enter your comment!
Please enter your name here

Share post:

Popular

More like this
Related

റഷ്യക്കെതിരായ ഉപരോധ നിയമത്തിൽ ഇന്ത്യയെ ഉൾപ്പെടുത്താൻ ഭേദഗതി; യു.എസ് കോൺഗ്രസിൽ നിർദേശം

വാഷിങ്‌ടൺ: റഷ്യയ്‌ക്കെതിരായ ഉപരോധ ബില്ലിൽ ഇന്ത്യയടക്കമുള്ള പ്രധാന വ്യാപാര പങ്കാളികളെ നേരിട്ട്...

ஈரோடு: பேரறிஞர் அண்ணா 'விடுதலை' ஆசிரியராகப் பணியாற்றியபோது… குடும்பத்துடன் வாழ்ந்த இல்லம் | Photos

பெரியார், அண்ணா பிறந்த நாள் பேரணிக்கு அனுமதி மறுப்பு: "யாரைத் திருப்திப்படுத்த?"...

Iran War: విమానం కూలింది.. ఎముకలు విరిగాయి.. అయినా వెనక్కి తగ్గలేదు.. ఇరాన్‌లో అమెరికా సైనికుడి పోరాటం

Iran War:  ఇరాన్‌లో అమెరికా సైనికుడి పోరాటం హాలీవుడ్ యాక్షన్ సినిమాకు...

‘ഇ.ഡി പുതിയ കഥ മെനയുന്നു, വീണ ഹവാല സമ്മതിച്ചെന്നത് ശുദ്ധ അസംബന്ധം’; മുഹമ്മദ് റിയാസ്

കോഴിക്കോട്: തനിക്കെതിരെയുള്ള ഹവാല ആരോപണം നേരത്തെ പൊളിഞ്ഞപ്പോൾ ഇ.ഡി ഇപ്പോൾ പുതിയ...