20
July, 2026

A News 365Times Venture

20
Monday
July, 2026

A News 365Times Venture

ಗರ್ಭಿಣಿ ಪತ್ನಿ ಕೊಂದು ಬಳಿಕ  ಪತಿಯೂ ಆತ್ಮಹತ್ಯೆಗೆ ಶರಣು

Date:

ಬೆಂಗಳೂರು,ಜುಲೈ,16,2026 (www.justkannada.in):  ಗರ್ಭಿಣಿ ಪತ್ನಿಯನ್ನು ಕೊಂದು ಬಳಿಕ ಪತಿ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.  ಸ್ವಪ್ನ ಪತಿಯಿಂದ ಹತ್ಯೆಯಾದ ಪತ್ನಿ. ಮನೋಜ್ ಎಂಬಾತನೇ  ಪತ್ನಿಯನ್ನ ಹತ್ಯೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಪತಿ.

ಪತ್ನಿ ಸ್ವಪ್ನ 4 ತಿಂಗಳ ಗರ್ಭಿಣಿಯಾಗಿದ್ದು ಈ ಮಧ್ಯೆ ನಾಯಿಬೆಲ್ಟ್ ನಿಂದ ಸ್ವಪ್ನ ಕುತ್ತಿಗೆ ಬಿಗಿದು ಪತಿ ಮನೋಜ್ ಹತ್ಯೆ ಮಾಡಿದು ಬಳಿಕ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಸ್ಥಳಕ್ಕೆ ದಕ್ಷೀಣ ವಿಭಾಗದ ಡಿಸಿಪಿ  ವಂಶಿಕೃಷ್ಣ ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಾಗಿದೆ.

Key words:  Husband, commits suicide, after,Murder, pregnant wife

The post ಗರ್ಭಿಣಿ ಪತ್ನಿ ಕೊಂದು ಬಳಿಕ  ಪತಿಯೂ ಆತ್ಮಹತ್ಯೆಗೆ ಶರಣು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

സി.ജെ.പി മാര്‍ച്ച്: പ്രതിഷേധക്കാരെ അടിച്ചോടിച്ച് പൊലീസ്; ജന്തര്‍ മന്തറില്‍ സംഘര്‍ഷം

  ന്യൂദല്‍ഹി: നീറ്റ് പരീക്ഷാ ക്രമക്കേടില്‍ കേന്ദ്ര വിദ്യാഭ്യാസ മന്ത്രി ധര്‍മേന്ദ്ര...

திமுக எம்எல்ஏ கைது: “திமுக-வினரைத் துன்புறுத்த வேண்டும் என்ற நோக்கில்…" – ஆர்.எஸ். பாரதி கண்டனம்

தி.மு.க அமைப்புச் செயலாளர் ஆர்.எஸ். பாரதி சென்னையில் செய்தியாளர்களைச் சந்தித்தார். அப்போது,...

Zohran Mamdani: నెతన్యాహూను అరెస్ట్ చేస్తాం.. న్యూయార్క్ మేయర్ హెచ్చరిక..

Zohran Mamdani: ఇజ్రాయిల్ ప్రధాని బెంజమిన్ నెతన్యాహూ ఐక్యరాజ్యసమితి సదస్సు కోసం...