7
July, 2026

A News 365Times Venture

7
Tuesday
July, 2026

A News 365Times Venture

ಆರ್ ಎಸ್ ಎಸ್ ಪಥಸಂಚಲನಕ್ಕೆ ಅನುಮತಿ ಕಡ್ಡಾಯ- ಗೃಹ ಸಚಿವ ಪ್ರಿಯಾಂಕ್ ಖರ್ಗೆ

Date:

ಬೆಂಗಳೂರು,ಜುಲೈ,6,2026 (www.justkannada.in): ಆರ್ ಎಸ್ ಎಸ್ ನವರು ಪಥಸಂಚಲನಕ್ಕೆ ಅನುಮತಿ ತೆಗೆದುಕೊಳ್ಳಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ,  ಆರ್ ಎಸ್ ಎಸ್ ನವರು ಪಥಸಂಚಲನಕ್ಕೆ ಅನುಮತಿ ತೆಗೆದುಕೊಳ್ಳಬೇಕು. ಜಸ್ಟ್ ಈಗ ಮೋಹನ್ ಭಾಗವತ್ ಗೆ ಪತ್ರ ಬರೆದಿದ್ದೇನೆ 100 ವರ್ಷದ ಸಂಘಟನೆ ಕಾಗದಗಳು ಎಲ್ಲೋ ಇರಬಹುದು ಹುಡುಕುತ್ತಿದ್ದಾರೆ ಬರಲಿ.  ಇಷ್ಟು ಕೇಳಿದಕ್ಕೆ ನನ್ನ ವೈಯಕ್ತಿಕ ಮಾಹಿತಿ ಕೆದಕುತ್ತಿದ್ದಾರೆ.  ಪ್ರಿಯಾಂಕ್ ಯಾರನ್ನು ಮದುವೆಯಾಗಿದ್ದು? ಮಕ್ಕಳು ಯಾರು? ಪ್ರಿಯಾಂಕ್ ಕಪ್ಪಗಿದ್ದಾಣನಾ? ಬೆಳ್ಳಗಿದ್ದಾನಾ? ಎಲ್ಲವನ್ನೂ ಕೆದಕುತ್ತಿದ್ದಾರೆ ಇದಕ್ಕೆಲ್ಲ ನಾನು ಹೆದರುವ ವ್ಯಕ್ತಿಯಲ್ಲ ಎಂದರು.

ಎಸ್ ಐಆರ್ ಸಂಬಂಧ ಬಿಜೆಪಿ-ಜೆಡಿಎಸ್ ದೂರು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಬಿಜೆಪಿ ದೂರು ಕೊಡೋದು ಒಂದು ನಾಟಕ. ಪಶ್ಚಿಮ ಬಂಗಾಳದಲ್ಲಿ ಮೊದಲು ಪ್ರತಿಭಟನೆ ಮಾಡಿದ್ದೇ ಬಿಜೆಪಿ ಅ ಮೇಲೆ ಹೊರಗಿನ ಅಧಿಕಾರಿಗಳನ್ನು ತರುವುದು ಇವರ ಪ್ಲಾನ್ ಇದೆಲ್ಲವೂ ಒಂದು ಗೇಮ್ ಪ್ಲಾನ್  ಎಂದು ಟೀಕಿಸಿದರು.

Key words: Permission, RSS, processions,  Home Minister, Priyank Kharge

The post ಆರ್ ಎಸ್ ಎಸ್ ಪಥಸಂಚಲನಕ್ಕೆ ಅನುಮತಿ ಕಡ್ಡಾಯ- ಗೃಹ ಸಚಿವ ಪ್ರಿಯಾಂಕ್ ಖರ್ಗೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

മര്യാദയോടെ സംസാരിക്കാന്‍ പഠിക്കണം മിസ്റ്റര്‍ ട്രംപ്, ഇല്ലെങ്കില്‍ മറുപടി മറ്റൊരു ഭാഷയിലാകും; മുന്നറിയിപ്പുമായി ഇറാന്‍

  ടെഹ്റാന്‍: ഇറാനെതിരെ പുതിയ ഭീഷണികളുമായി രംഗത്തെത്തിയ അമേരിക്കന്‍ പ്രസിഡന്റ് ഡൊണാള്‍ഡ്...

ரஷ்யா – உக்ரைன் போர்: "8 போர்களை முடிவுக்குக் கொண்டு வந்த எனக்கு இதை நிறுத்துவது ஈசி" – ட்ரம்ப்

ரஷ்யா - உக்ரைன் போர் மீண்டும் தீவிரமடைந்துள்ளது. கடந்த சனிக்கிழமை (ஜூலை...

IPS Officers: ఏపీలో పలువురు ఐపీఎస్‌ అధికారుల బదిలీ..

IPS Officers: ఆంధ్రప్రదేశ్ ప్రభుత్వం పరిపాలనా కారణాలతో కొంతమంది ఐపీఎస్ అధికారులను...

പെയ്‌തൊഴിയാതെ പെരുമഴ; ഈ അഞ്ച് ജില്ലകളില്‍ ജാഗ്രതാ നിര്‍ദേശം; മത്സ്യബന്ധനത്തിനും വിലക്ക്

തിരുവനന്തപുരം: സംസ്ഥാനത്ത് ഇന്ന് വടക്കന്‍ ജില്ലകളില്‍ ശക്തമായ മഴയ്ക്ക് സാധ്യതയുണ്ടെന്ന് കേന്ദ്ര...