30
June, 2026

A News 365Times Venture

30
Tuesday
June, 2026

A News 365Times Venture

ಡಿಕೆಶಿ ಸಿಎಂ ಆದ್ಮೇಲೆ HDK ಬಹಳ ಆ್ಯಕ್ಟಿವ್ ಆಗಿದ್ದಾರೆ- ಶಾಸಕ HC ಬಾಲಕೃಷ್ಣ

Date:

ಬೆಂಗಳೂರು,ಜೂನ್,29,2026 (www.justkannada.in): ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು  ಬಹಳ ಆ್ಯಕ್ಟಿವ್ ಆಗಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಹೆಚ್. ಸಿ ಬಾಲಕೃಷ್ಣ ಲೇವಡಿ ಮಾಡಿದ್ದಾರೆ.

ಬಿಡದಿ ಟೌನ್ ಶಿಪ್ ನಿರ್ಮಾಣ ಸಂಬಂಧ ಪರ ಮತ್ತು ವಿರುದ್ದ ರೈತರ ಪ್ರತಿಭಟನೆ ಕುರಿತು ಮಾತನಾಡಿದ ಶಾಸಕ ಹೆಚ್ ಸಿ ಬಾಲಕೃಷ್ಣ, ಪಾಪ ಕುಮಾರಸ್ವಾಮಿ ಏನು ಬೇಕಾದರೂ ಮಾತಾಡಲಿ ಹೆಚ್ ಡಿಕೆ ಬಗ್ಗೆ ಈಗ ಮಾತಾಡುವುದು ಬೇಡ ಅವರ ಅವಧಿಯಲ್ಲೇ ಯೋಜನೆಗೆ ಆದೇಶ ಮಾಡಲಾಗಿತ್ತು. ಅವರು  ಆ ಸಂದರ್ಭದಲ್ಲೇ ಯೋಜನೆಯನ್ನು ರದ್ದು ಮಾಡಬೇಕಿತ್ತು.

ಈಗ ಸಿಎಂ ಡಿಕೆ ಶಿವಕುಮಾರ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆದ ಮೇಲೆ ಹೆಚ್ ಡಿಕೆ ಬಹಳ ಆ್ಯಕ್ಟಿವ್ ಆಗಿದ್ದಾರೆ ಎಂದು ಶಾಸಕ ಬಾಲಕೃಷ್ಣ ವ್ಯಂಗ್ಯವಾಡಿದರು.

Key words: HDK, active, since, DK Shivakumar, became CM, MLA, HC Balakrishna

The post ಡಿಕೆಶಿ ಸಿಎಂ ಆದ್ಮೇಲೆ HDK ಬಹಳ ಆ್ಯಕ್ಟಿವ್ ಆಗಿದ್ದಾರೆ- ಶಾಸಕ HC ಬಾಲಕೃಷ್ಣ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഗസയില്‍ ഇസ്രഈല്‍ മാധ്യമ കൂട്ടക്കൊല തുടരുമ്പോള്‍ കൊല്ലപ്പെട്ടവരുടെ പട്ടിക തിരുത്താന്‍ സി.പി.ജെ; പക്ഷപാതപരമായ നീക്കമെന്ന് ആരോപണം

ജെറുസലേം: ഗസയില്‍ കൊല്ലപ്പെട്ട ഫലസ്തീനി മാധ്യമപ്രവര്‍ത്തകരെക്കുറിച്ചുള്ള ഔദ്യോഗിക വിവരങ്ങള്‍ പുനഃപരിശോധിക്കാനുള്ള കമ്മിറ്റി...

ஜூலை-2ல் விஜய் உடன் ஐக்கியமாகும் 'விஜயபாஸ்கர்கள்'- இணைப்பு விழாவுக்கு தயாராகும் ரத்தத்தின் ரத்தங்கள்

முன்னாள் அமைச்சர் சி.விஜயபாஸ்கரைச் சுற்றி வரும் தவெக சஸ்பென்ஸ் பல நாள்களாக...

iPhone 18 Launch Date: యాపిల్ ఫ్యాన్స్‌కు గుడ్ న్యూస్.. ఐఫోన్ 18 ప్రో లాంచ్ డేట్ లీక్..! ఫీచర్లు, ధరలు వైరల్..

iPhone 18 Launch Date: ప్రపంచవ్యాప్తంగా యాపిల్ అభిమానులు ఎంతో ఆసక్తిగా...

തിരുവനന്തപുരം കോർപ്പറേഷനിലേക്കുള്ള യു.ഡി.എഫ് മാർച്ചിൽ ശബരീനാഥനെ ഒന്നാം പ്രതിയാക്കി കേസെടുത്ത് പൊലീസ്

തിരുവനന്തപുരം: തിരുവനന്തപുരം കോർപ്പറേഷനിലേക്ക് യു.ഡി.എഫ് നടത്തിയ പ്രതിഷേധ മാർച്ചുമായി ബന്ധപ്പെട്ട് പോലീസ്...