16
May, 2026

A News 365Times Venture

16
Saturday
May, 2026

A News 365Times Venture

ಈಶ ಗ್ರಾಮೋತ್ಸವ’ದಿಂದ ಗ್ರಾಮೀಣ ಮಹಿಳೆಯರಿಗಾಗಿ ‘ಉಚಿತ ಥ್ರೋಬಾಲ್ ತರಬೇತಿ ಶಿಬಿರ’

Date:

 ಮೈಸೂರು,ಮೇ,16, 2026 (www.justkannada.in): ಭಾರತದ ಅತಿದೊಡ್ಡ ಗ್ರಾಮೀಣ ಕ್ರೀಡಾ ಉತ್ಸವ ಈಶ ಗ್ರಾಮೋತ್ಸವ, ತನ್ನ 2026 ರ ಆವೃತ್ತಿಗೆ ಮುಂಚೆ, ಕರ್ನಾಟಕದಾದ್ಯಂತ ಗ್ರಾಮೀಣ ಮಹಿಳೆಯರಿಗಾಗಿ ಉಚಿತ ಥ್ರೋಬಾಲ್ ತರಬೇತಿ ಶಿಬಿರಗಳನ್ನು ‘ಈಶ ಔಟ್ರೀಚ್’ ಮುಖಾಂತರ ಆಯೋಜಿಸುತ್ತಿದೆ.

ಈ ಬಾರಿ ಮೈಸೂರು, ದಕ್ಷಿಣ ಕನ್ನಡ, ವಿಜಯಪುರ, ಶಿವಮೊಗ್ಗದಲ್ಲಿ ಉಚಿತ ಥ್ರೋಬಾಲ್ ತರಬೇತಿವನ್ನು ಈಶ ಗ್ರಾಮೋತ್ಸವ ವತಿಯಿಂದ ಆಯೋಜಿಸಲಾಗಿದೆ.

14 ವರ್ಷಮೇಲ್ಪಟ್ಟ ಮಹಿಳೆಯರಿಗೆ ತರಬೇತಿ ಪಡೆಯಲು, ಈಶ ಗ್ರಾಮೋತ್ಸವಕ್ಕಾಗಿ ತಂಡಗಳನ್ನು ರಚಿಸಲು ಹಾಗೂ ₹5 ಲಕ್ಷದವರೆಗೆ ಬಹುಮಾನಗಳನ್ನು ಗೆಲ್ಲಲು ಈ ಉಪಕ್ರಮವು ಅವಕಾಶವನ್ನು ಒದಗಿಸುತ್ತದೆ.

ಈ ಶಿಬಿರಗಳು ರಾಜ್ಯದ ನಾಲ್ಕು ಸ್ಥಳಗಳಲ್ಲಿ ಬುಧವಾರದಿಂದ ಭಾನುವಾರವರೆಗೆ ಪ್ರತಿದಿನ ಸಂಜೆ 4 ರಿಂದ 6 ರವರೆಗೆ ನಡೆಯಲಿವೆ. ನೋಂದಣಿ ಉಚಿತವಾಗಿದ್ದು, isha.co/grm-camp ನಲ್ಲಿಆನ್‌ ಲೈನ್ ಮೂಲಕ ಮಾಡಬಹುದಾಗಿದೆ.

ಉಚಿತ ಥ್ರೋಬಾಲ್ ತರಬೇತಿದ ವಿವರ ಹೀಗಿದೆ..

ಮೈಸೂರು: ಮೇ 20–24, SMS ವಿದ್ಯಾಸಂಸ್ಥೆ, ಬೆಟ್ಟದಪುರ. ಸಂಪರ್ಕ: 9986629711

ದಕ್ಷಿಣ ಕನ್ನಡ: ಮೇ 20–24, ಅಲ್ವಾಸ್ ಪಿಯು ಕಾಲೇಜು ಮೈದಾನ, ವಿದ್ಯಾಗಿರಿ, ಮೂಡಬಿದ್ರೆ. ಸಂಪರ್ಕ: 945717428

ವಿಜಯಪುರ: ಮೇ 20–24, ತಾಲ್ಲೂಕು ಪಂಚಾಯತ್ ಕಚೇರಿ ಸಮೀಪ, ಬಬಲೇಶ್ವರ. 7483650257 ಸಂಪರ್ಕಿಸಬಹುದು.

ಶಿವಮೊಗ್ಗ: ಮೇ 27–31, ಸರ್ಕಾರಿ ಹಿರಿಯ ಪ್ರಾಥಮಿಕಶಾಲೆ, ಹರಗೊಪ್ಪ. 7676004899 ಸಂಪರ್ಕಿಸಬಹುದು.

Key words: ‘Free Throwball Training Camp Rural Women, Isha Gramotsava

The post ಈಶ ಗ್ರಾಮೋತ್ಸವ’ದಿಂದ ಗ್ರಾಮೀಣ ಮಹಿಳೆಯರಿಗಾಗಿ ‘ಉಚಿತ ಥ್ರೋಬಾಲ್ ತರಬೇತಿ ಶಿಬಿರ’ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

காங்கிரஸ்: “அமைச்சரவையில் அதிமுகவுக்கு இடமா?" – `NO' சொல்லும் கார்த்தி சிதம்பரம்; காரணம் என்ன?

தவெக ஆட்சி அமைத்ததும், அ.தி.மு.க-வில் இப்போது நடந்துவரும் உட்கட்சிப் பூசலெல்லாம் தமிழ்நாடு...

CM Chandrababu: భూ వివాదాలకు చెక్.. పేదరికం లేని సమాజమే నా లక్ష్యం..

CM Chandrababu: శ్రీకాకుళం జిల్లా నరసన్నపేటలో నిర్వహించిన కార్యక్రమంలో ముఖ్యమంత్రి నారా...

നീറ്റ് ചോദ്യ ചോര്‍ച്ച; ആത്മഹത്യയല്ല ഭരണകൂടം നടത്തിയ കൊലപാതകം; നീറ്റ് ഉദ്യോഗാര്‍ത്ഥിയുടെ മരണത്തില്‍ രാഹുല്‍ ഗാന്ധി

ന്യൂദല്‍ഹി: നീറ്റ് പരീക്ഷ റദ്ദാക്കിയതിനെ തുടര്‍ന്ന് ഉത്തര്‍പ്രദേശില്‍ വിദ്യാര്‍ത്ഥി ആത്മഹത്യ ചെയ്ത...