8
May, 2026

A News 365Times Venture

8
Friday
May, 2026

A News 365Times Venture

ಉಚಿತ ಘೋಷಣೆ: ವಿಜಯ್ ರನ್ನು ದೇವರೇ ಕಾಪಾಡಬೇಕು ಎಂದ ಕೇಂದ್ರ ಸಚಿವ HDK

Date:

ಹಾಸನ,ಮೇ,8,2026 (www.justkannada.in):  ತಮಿಳುನಾಡು ವಿಧಾನಸಭೆ ಚುನಾವಣೆ ವೇಳೆ ಭರಪೂರ ಉಚಿತಗಳನ್ನ ಘೋಷಣೆ ಮಾಡಿ 108 ಸ್ಥಾನಗಳನ್ನ ಗೆದ್ದು ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಸರ್ಕಾರ ರಚನೆಗೆ ತೀವ್ರ ಕಸರತ್ತು ನಡೆಸುತ್ತಿದೆ.

ಈ ಮಧ್ಯೆ ಚುನಾವಣಾ ಪ್ರಣಾಳಿಕೆಯಲ್ಲಿ ವಿಜಯ್ ಘೋಷಿಸಿರುವ ಉಚಿತಗಳ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿಜಯ್ ರನ್ನು ದೇವರೇ ಕಾಪಾಡಬೇಕು ಎಂದಿದ್ದಾರೆ.

ಹಾಸನ ಜಿಲ್ಲೆ ಹೊಳೇನರಸೀಪುರ ತಾಲ್ಲೂಕಿನ ಮಾವಿನಕೆರೆಯಲ್ಲಿ ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ತಮಿಳುನಾಡು ರಾಜ್ಯದ ಬಜೆಟ್ 3.30 ಲಕ್ಷ ಕೋಟಿ ರೂ.ಇದೆ. ವಿಜಯ್ ಅವರ  ಉಚಿತ ಯೋಜನೆಗೆ 6 ಲಕ್ಷ ಕೋಟಿ ರೂ ಬೇಕು. ಅದಕ್ಕೆ ಹೇಗೆ ಹಣ ಹೊಂದಿಸುತ್ತಾರೆ ಕಾದು ನೋಡೋಣ. ಎಂದರು.

ಕೇರಳ ಪಶ್ಚಿಮ ಬಂಗಾಳ ಫಲಿತಾಂಶದ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ಬರುತ್ತೆ ಅಂತಾ ಇತ್ತು. ವಿಜಯ್ ಪಕ್ಷಕ್ಕೆ ಇಷ್ಟೊಂದು ದೊಡ್ಡ ಮಟ್ಟದ ಗೆಲುವು ಸಿಕ್ಕಿದೆ ಎಂದು ಹೆಚ್ ಡಿಕೆ ನುಡಿದರು.

Key words: Free announcement,Tamilnadu, Vijay, Union Minister, HDK

The post ಉಚಿತ ಘೋಷಣೆ: ವಿಜಯ್ ರನ್ನು ದೇವರೇ ಕಾಪಾಡಬೇಕು ಎಂದ ಕೇಂದ್ರ ಸಚಿವ HDK appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

തമിഴ്‌നാട്ടില്‍ ഇനി വിജയ് യുഗം; കോണ്‍ഗ്രസിനൊപ്പം CPIM, CPI, VCK പിന്തുണയോടെ അധികാരത്തിലേക്ക്

ചെന്നൈ: തമിഴ്‌നാട്ടിലെ തൂക്കുസഭ ചര്‍ച്ചകള്‍ക്ക് വിരാമമിട്ട്, നടന്‍ വിജയ്‌യുടെ നേതൃത്വത്തിലുള്ള തമിഴക...

'புதிய அரசு அமைவது காலத்தின் கட்டாயம்; உடனே நடவடிக்கை எடுங்கள்' – ஆளுநருக்கு ஸ்டாலின் கோரிக்கை

தமிழக வெற்றிக் கழகம் ஆட்சி அமைக்க இன்னும் ஆளுநர் அழைக்காததையடுத்து, ...

Arshdeep Singh: అర్ష్‌దీప్ సింగ్‌కు షాకిచ్చిన బీసీసీఐ..! ఇక, కుదరదు..

Arshdeep Singh: ఐపీఎల్ 2026 సీజన్‌లో ఆటగాళ్ల ప్రవర్తన, సోషల్ మీడియా...

തരംതാഴ്ന്ന രാഷ്ട്രീയം; കോണ്‍ഗ്രസ് – വിജയ് സഖ്യ നീക്കത്തിനെതിരെ മണിശങ്കര്‍ അയ്യര്‍

ചെന്നൈ: തമിഴ്‌നാട്ടില്‍ ടി.വി.കെയുമായി സഖ്യം ചേരാനുള്ള കോണ്‍ഗ്രസിന്റെ തീരുമാനത്തിനെതിരെ വിമര്‍ശനവുമായി മുതിര്‍ന്ന...