16
April, 2026

A News 365Times Venture

16
Thursday
April, 2026

A News 365Times Venture

ಮಹಿಳಾ ಮೀಸಲಾತಿ ಕಾನೂನು ಜಾರಿ ಕ್ರೆಡಿಟ್ ನಮಗೆ ಬೇಡ: ಕ್ಷೇತ್ರ ವಿಂಗಡಣೆಯಿಂದ ಅನ್ಯಾಯವಾಗಲ್ಲ- ಪ್ರಧಾನಿ ಮೋದಿ

Date:

ನವದೆಹಲಿ,ಏಪ್ರಿಲ್,16,2026 (www.justkannada.in):  ಮಹಿಳಾ ಮೀಸಲಾತಿ ಕಾನೂನು ಜಾರಿಯ ಕ್ರೆಡಿಟ್ ನಮಗೆ ಬೇಡ.  ಬಿಲ್ ಪಾಸ್ ಆದರೆ ಎಲ್ಲಾ ಪಕ್ಷಗಳಿಗೂ ಧನ್ಯವಾದ ಹೇಳುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಮಹಿಳಾ ಮೀಸಲಾತಿ ಮತ್ತು ಕ್ಷೇತ್ರಗಳ ಮರುವಿಂಗಡಣೆ ಮಸೂದೆ ಕುರಿತು ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮಹಿಳಾ ಮೀಸಲಾತಿ ವಿರೋಧಿಸುವವರನ್ನು ದೇಶ ಕ್ಷಮಿಸಲ್ಲ  ನಾವು ಒಗ್ಗಟ್ಟಾಗಿ ಮಹಿಳಾ ಮೀಸಲಾತಿಯನ್ನು ಅಂಗೀಕರಿಸಬೇಕು . ಐತಿಹಾಸಿಕ ನಿರ್ಧಾರಕ್ಕೆ  ನಾವೆಲ್ಲಾ ಸಾಕ್ಷಿಯಾಗುತ್ತಿದ್ದೇವೆ. ದೇಶವನ್ನು ಸದೃಢವಾಗಿ ನಿರ್ಮಿಸುವುದಕ್ಕೆ ಅವಕಾಶ ಸಿಕ್ಕಿದೆ.  ಇತಿಹಾಸ ನಿರ್ಮಿಸಲು ಇದೊಂದು ಸುವರ್ಣಾವಕಾಶ  ವಿಕಸಿತ ಭಾರತಕ್ಕೆ ಮಹತ್ವದ ಮಸೂದೆಗಳು ಅವಶ್ಯಕ . ರಾಷ್ಟ್ರ ನಿರ್ಮಾಣಕ್ಕೆ ಈ ಮಸೂದೆ ಗಳು ಸಹಕಾರಿ  ಮಹಿಳಾ ಮೀಸಲಾತಿಗೆ ರಾಜಕೀಯ ಬಣ್ಣ ಕೊಡುವುದು ಬೇಡ. ವಿಕಸಿತ ಭಾರತದಲ್ಲಿ ಮಹಿಳೆಯರ ಪಾತ್ರ ನಿರ್ಣಾಯಕ ಎಂದರು.

ಲೋಕಸಭಾ ಕ್ಷೇತ್ರಗಳ ವಿಷಯದಲ್ಲಿ ಅನ್ಯಾಯವಾಗಲ್ಲ..

ಮಹಿಳಾ ಮೀಸಲಾತಿ ಕಾನೂಣು ಜಾರಿ ಕ್ರೆಡಿಟ್ ನಮಗೆ ಬೇಡ.  ಲೋಕಸಭಾ ಕ್ಷೇತ್ರಗಳ ವಿಷಯದಲ್ಲಿ ಅನ್ಯಾಯವಾಗಲ್ಲ ಯಾವ ರಾಜ್ಯಗಳಿಗೂ ಅನ್ಯಾಯವಾಗಲ್ಲ ಮಹಳಾ ಮೀಸಲಾತಿ ಭಾರತದ ಸಾಂಸ್ಕೃತಿಕ ಬದ್ಧತೆ  ಎಂದು ಪ್ರಧಾನಿ ಮೋದಿ ತಿಳಿಸಿದರು.

ರಾಜಕೀಯವಾಗಿ  ಮಾತ್ರ ಯೋಚಿಸುವವರಿಗೆ ಸಲಹೆ ನೀಡಲು ಬಯಸುತ್ತೇನೆ.  ದೇಶದಲ್ಲಿ ಮಹಿಳಾ ಮೀಸಲಾತಿ ಬಗ್ಗೆ ಚರ್ಚೆ ಪ್ರಾರಂಭವಾದಾಗಿನಿಂದ ನಂತರ ಪ್ರತಿಯೊಂದು ಚುನಾವಣೆಯಲ್ಲೂ ಮಹಿಳೆಯರ ಈ ಹಕ್ಕನ್ನು ವಿರೋಧಿಸಿದವರು ಯಾರೇ ಇರಲಿ ದೇಶದ ಮಹಿಳೆಯರು ಅವರನ್ನು ಕ್ಷಮಿಸಿಲ್ಲ.  3 ದಶಕಗಳ ನಂತರ ಕಾನೂನು ಜಾರಿ ಮಾಡಲಾಗುತ್ತಿದೆ.  ಅದರ  ಕ್ರೆಡಿಟ್ ಲಾಭ  ಬೇಡ ಎಂದು ನುಡಿದರು.

Key words: credit, implementing, women’s reservation, PM Modi

The post ಮಹಿಳಾ ಮೀಸಲಾತಿ ಕಾನೂನು ಜಾರಿ ಕ್ರೆಡಿಟ್ ನಮಗೆ ಬೇಡ: ಕ್ಷೇತ್ರ ವಿಂಗಡಣೆಯಿಂದ ಅನ್ಯಾಯವಾಗಲ್ಲ- ಪ್ರಧಾನಿ ಮೋದಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

സ്ത്രീകൾ നിങ്ങളോട് ക്ഷമിക്കില്ല; പാർലമെന്റിൽ ഭേദഗതികളെ എതിർത്ത പ്രതിപക്ഷത്തിനെതിരെ മോദി

ന്യൂദൽഹി: പാർലമെന്റിൽ ഏകപക്ഷീയമായി അവതരിപ്പിച്ച നിയമഭേദഗതികളെ എതിർത്ത പ്രതിപക്ഷത്തിനെതിരെ പ്രതികരണവുമായി പ്രധാനമന്ത്രി...

தெலங்கானா Vs பாகிஸ்தான்? – பாஜக எம்.பி தேஜஸ்வி சூர்யாவின் பேச்சால் பரபரப்பு!

நாடு முழுவதும் உள்ள அனைத்து மாநிலங்கள் மற்றும் யூனியன் பிரதேசங்களில், மக்களவை...

MI vs PBKS: ముంబైతో పంజాబ్ ఢీ.. ఫిట్‌నెస్ సమస్యతో రోహిత్ అవుట్..!

MI vs PBKS: ఇండియన్ ప్రీమియర్ లీగ్ (IPL) 2026 సీజన్‌లో...

ಕ್ಷೇತ್ರ  ಮರುವಿಂಗಡಣೆ ಬಿಲ್ : ಸಂಸದ ಡಾ. ಸಿ.ಎನ್ ಮಂಜುನಾಥ್ ಪ್ರತಿಕ್ರಿಯಿಸಿದ್ದು ಹೀಗೆ

ನವದೆಹಲಿ,ಏಪ್ರಿಲ್ ,16,2026 (www.justkannada.in):  ಕೇಂದ್ರ ಸರ್ಕಾರ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಗೆ...