1
June, 2026

A News 365Times Venture

1
Monday
June, 2026

A News 365Times Venture

ಸಂದರ್ಭ ಬಂದ್ರೆ ನಾನೂ ದೆಹಲಿಗೆ ಹೋಗ್ತೇನೆ- ಗೃಹ ಸಚಿವ ಡಾ.ಜಿ.ಪರಮೇಶ್ವರ್

Date:

ಬೆಂಗಳೂರು,ಏಪ್ರಿಲ್,13,2026 (www.justkannada.in): ಕಾಂಗ್ರೆಸ್ ನ ಹಿರಿಯ ಶಾಸಕರು ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳು ವಿಚಾರ ಸಂಬಂಧ,   ಸಂದರ್ಭ ಬಂದರೆ ನಾನು ದೆಹಲಿಗೆ ಹೋಗುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಇಂದು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್,  ಯಾವಾಗ ಹೋಗಬೇಕೋ ಅಗ ದೆಹಲಿಗೆ ಹೋಗುತ್ತೇನೆ ದೆಹಲಿಗೆ ಏನು ಬೀಗ ಹಾಕಿದ್ದಾರಾ ಎಂದು ಪ್ರಶ್ನಿಸಿದರು.

ಸಂಪುಟ ಪುನಾರಚನೆ ಬಗ್ಗೆ ಹೈಕಮಾಡ್  ತೀರ್ಮಾನ ಮಾಡಿದರೆ ಅದಕ್ಕೆ ನಾವು ಒಪ್ಪಲೇಬೇಕು ಒಪ್ಪುವುದಿಲ್ಲ ಅನ್ನೋ ಪ್ರಶ್ನೆಯೇ ಬರಲ್ಲ. ನಾನು ರಾಮಲಿಂಗರೆಡ್ಡಿ ಕೆಜೆಜಾರ್ಜ್ ಸಿನಿಯರ್ಸ್ ಇದ್ದೇವೆ ಅವರು ತೀರ್ಮಾನ ಮಾಡಿದರೆ ಆಗ ನಾವು ಪ್ರಶ್ನೆ ಮಾಡಲು ಆಗಲ್ಲ ಎಂದರು.

ಸಚಿವ ಸ್ಥಾನ ನೀಡೋದು ಹೈಕಮಾಂಡ್ ಎರಡ್ಮೂರು ಬಾರಿ ಗೆದ್ದಿರೋರು ಸಚಿವ ಸ್ಥಾನ ಕೇಳಿದರೆ ತಪ್ಪಿಲ್ಲ ಎಂದು ಪರಮೇಶ್ವರ್ ತಿಳಿಸಿದರು.

Key words: opportunity I will, Delhi, Home Minister, Dr. G. Parameshwar

The post ಸಂದರ್ಭ ಬಂದ್ರೆ ನಾನೂ ದೆಹಲಿಗೆ ಹೋಗ್ತೇನೆ- ಗೃಹ ಸಚಿವ ಡಾ.ಜಿ.ಪರಮೇಶ್ವರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ബി.ജെ.പിക്കെതിരായ പോരാട്ടത്തില്‍ ഇന്ത്യാ മുന്നണിയിലെ പ്രതിപക്ഷ പാര്‍ട്ടികള്‍ ഒരുമിച്ച് നില്‍ക്കണം: ഡി. രാജ

ന്യൂദല്‍ഹി: ബി.ജെ.പിക്കെതിരായ പോരാട്ടത്തില്‍ ഇന്ത്യാ മുന്നണിയിലെ പ്രതിപക്ഷ പാര്‍ട്ടികള്‍ ഒരുമിച്ച് നില്‍ക്കണമെന്ന്...

கோவை அரசு மருத்துவமனையில் அமைச்சர் சம்பத் நள்ளிரவில் திடீர் ஆய்வு – காரணம் என்ன?

கோவை வடக்கு சட்டமன்றத் தொகுதி உறுப்பினரும், பிற்படுத்தப்பட்டோர் நலத்துறை அமைச்சருமான சம்பத்...

GT Vs RCB: వార్ వన్ సైడ్ అయిపోయింది.. ఫైనల్ మజా రావడం లేదు.. నిరాశలో అభిమానులు..

ఐపీఎల్ 2026 ఫైనల్ మ్యాచ్‌పై క్రికెట్ అభిమానులు పెట్టుకున్న అంచనాలు తలకిందులయ్యాయి....

പശുവിനെ ദേശീയ മൃഗമാക്കാനോ ഗോവധനിരോധനം നടപ്പിലാക്കാനോ നിലവില്‍ ഉദ്ദേശമില്ല; സമയമാവുമ്പോള്‍ അറിയിക്കും: കേന്ദ്രമന്ത്രി

ന്യൂദല്‍ഹി: പശുവിനെ ദേശീയ മൃഗമായി പ്രഖ്യാപിക്കാനോ ഗോവധനിരോധനം നടപ്പിലാക്കാനോ നിലവില്‍ സര്‍ക്കാരിന്...