10
April, 2026

A News 365Times Venture

10
Friday
April, 2026

A News 365Times Venture

ನಾಗರಿಕರ ಪ್ರಾಣ ರಕ್ಷಿಸಲು ಯುದ್ದ ನಿಲ್ಲುವುದು ಅತ್ಯಗತ್ಯ – ಕದನವಿರಾಮ ಘೋಷಣೆಗೆ ವಿಶ್ವಸಂಸ್ಥೆ ಸ್ವಾಗತ

Date:

ವಾಷಿಂಗ್‍ ಟನ್,ಏಪ್ರಿಲ್,8,2026 (www.justkannada.in):  ಇರಾನ್ ಮತ್ತು  ಅಮೆರಿಕ ನಡುವೆ ತಾತ್ಕಾಲಿಕ ಕದನ ವಿರಾಮ ಘೋಷಣೆಯಾಗಿದ್ದು ಇದನ್ನು ವಿಶ್ವಸಂಸ್ಥೆ ಸ್ವಾಗತಿಸಿದೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೊನಿಯೋ ಗುಟೆರೆಸ್,  ಎಲ್ಲಾ ದೇಶಗಳು ಒಪ್ಪಂದದ ಷರತ್ತುಗಳಿಗೆ ಬದ್ದರಾಗಿರಲು ಕರೆ ನೀಡಿದ್ದಾರೆ.  ಪ್ರಾದೇಶಿಕ ಶಾಂತಿ ನೆಮ್ಮದಿಗೆ ಕದನ ವಿರಾಮ ನಾಂದಿಯಾಗಲಿ ಎಂದಿದ್ದಾರೆ.

ಅಂತರಾಷ್ಟ್ರೀಯ ಕಾನೂನು ಜವಾಬ್ದಾರಿ ಪಾಲಿಸುವಂತೆ ಸೂಚನೆ ನೀಡಿದ್ದು,  ನಾಗರಿಕರ ಪ್ರಾಣ ರಕ್ಷಿಸಲು ಯುದ್ದ ನಿಲ್ಲುವುದು ಅಗತ್ಯ.  ಮಾನವೀಯ ಸಂಕಷ್ಟ ಕಡಿಮೆ ಮಾಡಲು ಹಗೆತನ ಬಿಡುವಂತೆ ಮನವಿ ಮಾಡಿದ್ದಾರೆ.    ಕದನ ವಿರಾಮವು ಶಾಶ್ವತ ಸಮಗ್ರ ಶಾಂತಿಗೆ ದಾರಿಯಾಗಲಿ ಎಂಬುದು ಆಶಯ ಎಂದು ಅಂಟೊನಿಯೋ ಗುಟೆರೆಸ್ ತಿಳಿಸಿದ್ದಾರೆ.

Key words: UN, welcomes, Iran, America, ceasefire announcement

The post ನಾಗರಿಕರ ಪ್ರಾಣ ರಕ್ಷಿಸಲು ಯುದ್ದ ನಿಲ್ಲುವುದು ಅತ್ಯಗತ್ಯ – ಕದನವಿರಾಮ ಘೋಷಣೆಗೆ ವಿಶ್ವಸಂಸ್ಥೆ ಸ್ವಾಗತ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಪ್ರವಾಸಕ್ಕೆಂದು ಬಂದು ನಾಪತ್ತೆಯಾಗಿದ್ದ 14 ವರ್ಷದ ಬಾಲಕಿ ಶವವಾಗಿ ಪತ್ತೆ

ಚಿಕ್ಕಮಗಳೂರು,ಏಪ್ರಿಲ್,10,2026 (www.justkannada.in): ಚಿಕ್ಕಮಗಳೂರು ಜಿಲ್ಲೆ ಕುಂಭದ್ರೋಣ ಪರ್ವತದ ಮಾಣಿಕ್ಯಧಾರದಲ್ಲಿ ನಾಪತ್ತೆಯಾಗಿದ್ದ...

ലീഗിന് ഉപമുഖ്യമന്ത്രി സ്ഥാനത്തിന് അര്‍ഹതയുണ്ട്; ഇപ്പോള്‍ അവകാശവാദമുന്നയിക്കില്ല: മുനവ്വറലി ശിഹാബ് തങ്ങള്‍

മലപ്പുറം: ഉപമുഖ്യമന്ത്രി സ്ഥാനത്തിന് മുസ്‌ലിം ലീഗിന് അര്‍ഹതയുണ്ടെന്ന് യൂത്ത് ലീഗ് സംസ്ഥാന...

சமாதானப் பேச்சுவார்த்தைக்குத் திரும்பிய ஈரான்: சீனா – பாகிஸ்தான் கூட்டணி சாதித்தது என்ன?

கடந்த 38 நாள்களாக ஈரான் மற்றும் அமெரிக்கா இடையே மிகக் கடுமையான...