8
April, 2026

A News 365Times Venture

8
Wednesday
April, 2026

A News 365Times Venture

ಬೈಎಲೆಕ್ಷನ್: ಹಿಂದೂ, ಮುಸ್ಲೀಮರಿಗೆ ಕಾಂಗ್ರೆಸ್ ಹಣ ಹಂಚುತ್ತಿದೆ – ಛಲವಾದಿ ನಾರಾಯಣಸ್ವಾಮಿ ಆರೋಪ

Date:

ದಾವಣಗೆರೆ,ಏಪ್ರಿಲ್,6,2026 (www.justkannada.in):  ದಾವಣಗೆರೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿಂದೂಗಳಿಗೆ 5 ರಿಂದ 6 ಸಾವಿರ, ಮುಸ್ಲೀಮರಿಗೆ 10 ಸಾವಿರ ರೂ. ಹಣ ನಿಗದಿ ಮಾಡಿ ಹಂಚುತ್ತಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಸಿಎಂ ಸಿದ್ದರಾಮಯ್ಯಗೆ ಬೈಎಲೆಕ್ಷನ್ ನಲ್ಲಿ ಸೋಲುವ ಭಯ ಕಾಡುತ್ತಿದೆ.  ಪ್ರಚಾರ ಮುಗಿಸಿ ಬೆಂಗಳೂರಿಗೆ ಹೋದರೇ ಮತ್ತೆ ಸಿಎಂ ಆಗಿ ದಾವಣಗೆರೆಗೆ ಬರಲ್ಲ. ಆಪತ್ತು ಬಂದಾಗ ಮಾತ್ರ ಸಿಎಂ ಸಿದ್ದರಾಮಯ್ಯ ಅಹಿಂದ ನೆನಪಾಗುತ್ತಾರೆ ದಾವಣಗೆರೆ ಬಂದರೆ ಅಹಿಂದಗೆ ಮತ ನೀಡಬೇಡಿ ಎನ್ನುತ್ತಾರೆ. ಬಾಗಲಕೋಟೆಗೆ ಪ್ರಚಾರಕ್ಕೆ ಹೋದರೆ ಅಹಿಂದಗೆ ಮತಹಾಕಿ ಅಂತಾರೆ ದಾವಣಗೆರೆಯಲ್ಲಿ ಹಿಂದೂಗಳ ಮತಕ್ಕೆ  5ರಿಂದ 7 ಸಾವಿರ,  ಮುಸ್ಲೀಂ ಜನರಿಗೆ ಪ್ರತಿ ಮತಕ್ಕೆ 10 ಸಾವಿರ ರೂ. ನಿಗದಿಯಾಗಿದೆ ಎಂದು ಆರೋಪಿಸಿದರು.

ಒಳಮೀಸಲಾತಿ ಗೊಂದಲಕ್ಕೆ  ಸಚಿವ ಹೆಚ್ ಸಿ ಮಹದೇವಪ್ಪ ಕಾರಣ. ವರದಿ ಕೊಟ್ಟಾಗ ಸುಮ್ಮನಿದ್ದು ಈಗ ಗೊಂದಲ ಮಾಡಿದರೆ ಹೇಗೆ?  ಒಳಮೀಸಲಾತಿ ವಿಚಾರದಲ್ಕಿ ಬಿಜೆಪಿ ತಪ್ಪು ಏನಿಲ್ಲ ಎಂದರು.

Key words: By-election, Congress, distributing, money, Chalavadi Narayanaswamy

 

The post ಬೈಎಲೆಕ್ಷನ್: ಹಿಂದೂ, ಮುಸ್ಲೀಮರಿಗೆ ಕಾಂಗ್ರೆಸ್ ಹಣ ಹಂಚುತ್ತಿದೆ – ಛಲವಾದಿ ನಾರಾಯಣಸ್ವಾಮಿ ಆರೋಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಇರಾನ್‌ ಗೆ ಶಸ್ತ್ರಾಸ್ತ್ರ ಪೂರೈಸುವ ದೇಶಗಳಿಗೆ ಡೊನಾಲ್ಡ್ ಟ್ರಂಪ್ ಶಾಕ್

ವಾಷಿಂಗ್ಟನ್,ಏಪ್ರಿಲ್,8,2026 (www.justkannada.in):  ಇರಾನ್ ಮತ್ತು ಅಮೆರಿಕ ನಡುವೆ  ಎರಡು ವಾರಗಳ...

പാലക്കാട് വോട്ടിന് നോട്ട്: കര്‍ശന നടപടിയെടുക്കാന്‍ പൊലീസിന് നിര്‍ദേശം നല്‍കിയെന്ന് മുഖ്യ തെരഞ്ഞെടുപ്പ് ഓഫീസര്‍

പാലക്കാട്: പാലക്കാട് മണ്ഡലത്തില്‍ ബി.ജെ.പി സ്ഥാനാര്‍ത്ഥി ശാേഭ സുരേന്ദ്രന്‍ വോട്ടിന് പണം...

'நீ போ மோனே விஜயா' … 'டேஷ் மோனே ரேவந்தா' – பினராயி விஜயன் Vs ரேவந்த் ரெட்டி; முதல்வர்கள் மோதல்!

கேரள மாநிலம் ,திருவனந்தபுரம் மாவட்டம், நேமம் தொகுதியின் காங்கிரஸ் வேட்பாளர் கே.எஸ்.சபரிநாதனுக்கு...