8
April, 2026

A News 365Times Venture

8
Wednesday
April, 2026

A News 365Times Venture

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮಹಾಕುಸಿತ

Date:

ಮುಂಬೈ,ಏಪ್ರಿಲ್,2,2026 (www.justkannada.in):  ಮಧ್ಯಪ್ರಾಚ್ಯದಲ್ಲಿ ಯುದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ ಭಾಷಣ ಬೆನ್ನಲ್ಲೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮಹಾಕುಸಿತ ಕಂಡಿದೆ.

ಇರಾನ್ ವಿರುದ್ಧ ಕಠಿಣ ಮಿಲಿಟರಿ ಕ್ರಮ ಕೈಗೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಎಚ್ಚರಿಕೆಯ ಬೆನ್ನಲ್ಲೇ ಇಂದು ವಹಿವಾಟು ಆರಂಭವಾಗುತ್ತಿದ್ದಂತೆ ಸೆನ್ಸೆಕ್ಸ್ 1,400 ಅಂಕಗಳ ಭಾರಿ ಕುಸಿತ ಕಂಡಿದೆ.

ಹಾಗೆಯೇ ವಹಿವಾಟಿನ ಆರಂಭದಲ್ಲಿ ನಿಫ್ಟಿ 500 ಅಂಕ ಕುಸಿತವಾಗಿದೆ.  ಇದರೊಂದಿಗೆ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 105 ಡಾಲರ್ ಗಡಿ ದಾಟಿದ್ದು, ಆರ್ಥಿಕ ವಲಯದಲ್ಲಿ ಆತಂಕ ಸೃಷ್ಟಿಸಿದೆ.

Key words: Massive crash , Indian, stock market

The post ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮಹಾಕುಸಿತ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

స్టైలిష్ లుక్, స్ట్రాంగ్ బిల్డ్.. యూత్‌ టార్గెట్ గా OPPO F33 సిరీస్.. ఫీచర్స్ ఇవే..!

OPPO F33: ఒప్పో ఇండియా నుండి కొత్త F33 సిరీస్ స్మార్ట్‌ఫోన్‌ను...

MYSORE: ನೀರಿನ ದರ ಏರಿಕೆ ವಿವಾದ – “ಅರ್ಧ ಪೈಸೆಗೆ ರಾಜಕೀಯ ಬೇಡ” ಎಂದು ಎಂ. ಲಕ್ಷ್ಮಣ್ ಕಿಡಿ

  ಮೈಸೂರು, April.08,2026: ನಗರ ಪಾಲಿಕೆ ನೀರಿನ ದರ ಏರಿಕೆ ವಿಚಾರದಲ್ಲಿ...

ട്രക്കിങ്ങിനിടെ കാണാതായ ശരണ്യയുടെ അതിജീവന കഥ വ്യാജം; പരാതിയുമായി ബി.ജെ.പി, അന്വേഷണം വേണമെന്നുമാവശ്യം

  കുടക്: തടിയന്‍ഡമോളില്‍ ട്രക്കിങ്ങിനിടെ കാണാതായ മലയാളി യുവതി ജി.എസ്. ശരണ്യയ്‌ക്കെതിരെ...

'காத்திருந்து எலெக்சனுக்கு 30 நாளுக்கு முன்னாடி அவதூறு பரப்புறாங்க – நெல்லையில் விஜய் ஆவேசம்!

தவெக தலைவர் விஜய் இன்று திருநெல்வேலி, தூத்துக்குடி மாவட்டங்களுக்கு சுற்றுப்பயணம் மேற்கொண்டிருக்கிறார்....