20
March, 2026

A News 365Times Venture

20
Friday
March, 2026

A News 365Times Venture

ಟನಲ್ ರಸ್ತೆ ವಿಚಾರ: ಡಿಕೆ ಶಿವಕುಮಾರ್ ಸರ್ವಾಧಿಕಾರಿ ನಡೆ ಬಿಡಲಿ- ಸಿ.ಟಿ ರವಿ ವಾಗ್ದಾಳಿ

Date:

ಬೆಂಗಳೂರು,ನವೆಂಬರ್,4,2025 (www.justkannada.in):  ಟನಲ್ ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ತೇಜಸ್ವಿ ಸೂರ್ಯ ಪ್ರಶ್ನಿಸಿದರೇ ಡಿಕೆ ಶಿವಕುಮಾರ್ ಏಕವಚನದಲ್ಲಿ ಮಾತನಾಡುತ್ತಾರೆ. ಡಿಕೆ ಶಿವಕುಮಾರ್ ಸರ್ವಾಧಿಕಾರಿ ನಡೆ ಬಿಡಲಿ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಹರಿಹಾಯ್ದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಟಿ ರವಿ, ಟನಲ್ ರಸ್ತೆ ಬಗ್ಗೆ ಸರ್ಕಾರದ ಬಳಿ ವೈಜ್ಞಾನಿಕ ವರದಿ ಇಲ್ಲ. ತೇಜಸ್ವಿ ಸೂರ್ಯ ಪ್ರಶ್ನೆಗಳಿಗೆ ಡಿಕೆ ಶಿವಕುಮಾರ್ ಮೊದಲು ಉತ್ತರಿಸಲಿ. ಟನಲ್ ರಸ್ತೆ ಯೋಜನೆಯಿಂದ ವೆಚ್ಚ ದುಬಾರಿ ಪರಿಸರ ಹಾನಿಯಾಗುತ್ತೆ.  ಹೀಗಾಗಿ ತೇಜಸ್ವಿ ಸೂರ್ಯ ವೈಜ್ಞಾನಿಕ ಕಾರಣಗಳನ್ನ ಮುಂದಿಟ್ಟಿದ್ದಾರೆ.

ತೇಜಸ್ವಿ ಸೂರ್ಯ ಪ್ರಶ್ನೆ ಮಾಡಿದರೆ ಡಿಕೆ ಶಿವಕುಮಾರ್ ಏಕವಚನದಲ್ಲಿ ಮಾತನಾಡುತ್ತಾರೆ.  ಡಿಕೆ ಶಿವಕುಮಾರ್ ಸರ್ವಾಧಿಕಾರಿ ನಡೆ ಬಿಡಲಿ . ಟನಲ್ ರಸ್ತೆ ಬಗ್ಗೆ ಸಮಗ್ರ  ಅಧ್ಯಯನ ಮಾಡಿ ಯೋಜನೆ ಮಾಡಲಿ. ಜನರಿಗೆ ಡಿಕೆ ಶಿವಕುಮಾರ್ ಅವಮಾನ ಮಾಡಿದ್ದಾರೆ ಎಂದು ಸಿಟಿ ರವಿ ವಾಗ್ದಾಳಿ ನಡೆಸಿದರು.

Key words: Tunnel road, issue,  DK Shivakumar, CT Ravi

The post ಟನಲ್ ರಸ್ತೆ ವಿಚಾರ: ಡಿಕೆ ಶಿವಕುಮಾರ್ ಸರ್ವಾಧಿಕಾರಿ ನಡೆ ಬಿಡಲಿ- ಸಿ.ಟಿ ರವಿ ವಾಗ್ದಾಳಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

MYSORE: ಹೊಸ ಜಾಹೀರಾತು ನೀತಿ ಕುರಿತು ಸಂಪಾದಕರ ಸಭೆ ಕರೆದ ಜಿಲ್ಲಾ ಪತ್ರಕರ್ತರ ಸಂಘ.

ಮೈಸೂರು, ಮಾ.೨೦,೨೦೨೬: ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ...

92 സീറ്റില്‍ വനിതകള്‍ക്ക് വെറും ഒമ്പത് സീറ്റ്; കേരളത്തിലെ സ്ത്രീകളെ സഹായിക്കൂവെന്ന് രാഹുല്‍ ഗാന്ധിയോട് ഷമ മുഹമ്മദ്

കോഴിക്കോട്: നിയമസഭാ തെരഞ്ഞെടുപ്പില്‍ കോണ്‍ഗ്രസ് പ്രഖ്യാപിച്ച സ്ഥാനാര്‍ത്ഥി പട്ടികയിലെ വനിതാപ്രാതിനിധ്യത്തില്‍ അതൃപ്തി...

Industrial Diesel Price Hike: పెట్రోల్ తర్వాత షాకిచ్చిన డీజిల్.. పారిశ్రామిక డీజిల్ ధర లీటరుకు రూ. 22 పెంపు

ఇరాన్, అమెరికా మధ్య యుద్ధం కారణంగా ముడి చమురు ధరలు భారీగా...