3
May, 2026

A News 365Times Venture

3
Sunday
May, 2026

A News 365Times Venture

2025-26ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟ

Date:

ಬೆಂಗಳೂರು,ಜುಲೈ,24,2025 (www.justkannada.in): 2025-26ನೇ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದೆ.

2025-26ನೇ ಸಾಲಿನ ಅಕಾಡೆಮಿಯ ಜೀವಮಾನ ಸಾಧನೆ ಪ್ರಶಸ್ತಿ, ವಾರ್ಷಿಕ ಪ್ರಶಸ್ತಿ, ದತ್ತಿನಿಧಿ ಪ್ರಶಸ್ತಿಗೆ ಗಣ್ಯರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪಡೆದವರ ಪಟ್ಟಿ ಹೀಗಿದೆ.

ಜೀವಮಾನ ಸಾಧನೆ ಗೌರವ ಪ್ರಶಸ್ತಿ-  ಶಶಿಧರ ಅಡಪ. ಬಿ

ವಾರ್ಷಿಕ ಪ್ರಶಸ್ತಿ

ಜಿ.ಎನ್ ಮೋಹನ್

ಮಾಲತೇಶ್ ಬಡಿಗೇರ

ರಘು.ಟಿ

ವೆಂಕಟಾಚಲ

ಮುರ್ತುಜಸಾಬ ಫಟ್ಟಿಗನೂರ

ಚೆನ್ನಕೇಶವಮೂರ್ತಿ.ಎಂ

ಗೋಪಾಲ ಯಲ್ಲಪ್ಪ ಉಣಕಲ್

ಚಿಕ್ಕಪ್ಪಯ್ಯ

ದೇವರಾಜ ಹಲಗೇರಿ

ಡಾ. ವೈಎಸ್ ಸಿದ್ದರಾಮೇಗೌಡ

ಅರುಣ್ ಕುಮಾರ್ ಆರ್.ಟಿ

ರೋಹಿಣಿ ರಘುನಂದನ್

ರತ್ನ ಸಕಲೇಶಪುರ

ವಿ.ಎನ್ ಅಶ್ವಥ್

ಶಿವಯ್ಯ ಸ್ವಾಮಿ ಬಿಬ್ಬಳ್ಳಿ

ಕೆ.ಆರ್ ಪೂರ್ಣೇಂದ್ರ ಶೇಖರ್

ಭೀಮನಗೌಡ ಬಿ. ಕಟಾವಿ

ಕೆ.ಮುರುಳಿ

ಮುತ್ತುರಾಜ್

ಮಲ್ಲೇಶ್ ಬಿ. ಕೋನಾಳ

ಸುಗಂಧಿ ಉಮೇಶ್ ಕಲ್ಮಾಡಿ

ಮಹೇಶ್ ವಿ.ಪಾಟೀಲ

ಶಿವಪುತ್ರಪ್ಪ ಶಿವಸಿಂಪಿ

ಸದ್ಯೋಜಾತ ಶಾಸ್ತ್ರಿ ಹಿರೇಮಠ

ಡಾ.ಉದಯ್ ಎಸ್.ಆರ್(ಸೋಸಲೆ)

2024-25ನೇ ಸಾಲಿನ ಬಾಕಿ ಇರುವ ವಾರ್ಷಿಕ ಪ್ರಶಸ್ತಿ: ಶಂಕರ್ ಭಟ್

ಎಚ್.ವಿ ವೆಂಕಟಸುಬ್ಬಯ್ಯ ದತ್ತಿ ಪುರಸ್ಕಾರ:  ಮಂಜಪ್ಪ ಪಿ.ಎ( ಮಂಜು ಕೊಡಗು

ಬಿ.ಆರ್ ಅರಿಶಿಣ ಕೋಡಿ ದತ್ತಿ ಪುರಸ್ಕಾರ: ಕಿರಣ್ ರತ್ನಾಕರ ನಾಯ್ಕ

ಕೆ.ರಾಮಚಂದ್ರಯ್ಯ ದತ್ತಿ ಪುರಸ್ಕಾರ: ಸಿ.ವಿ ಲೋಕೇಶ

ಮಾಲತಿಶ್ರೀ ಮೈಸೂರು ದತ್ತಿ ಪುರಸ್ಕಾರ: ಎಚ್.ಪಿ ಈಶ್ವರಾಚಾರಿ

ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ: ದೊಡ್ಡಮನೆ ವೆಂಕಟೇಶ್

ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ: ಪಿವಿ ಕೃಷ್ಣಪ್ಪ

ದತ್ತಿನಿಧಿ ಪುರಸ್ಕಾರ ಕಲ್ಚರ್ಡ್ ಕಮೆಡಿಯನ್ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರ:  ನಾಗೇಂದ್ರ ಪ್ರಸಾದ್

vtu

key words: Karnataka nataka Academy Award, ,2025-26

The post 2025-26ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

സ്ത്രീവിരുദ്ധ പ്രത്യയശാസ്ത്രത്തിന്റെ യഥാര്‍ത്ഥ മുഖം; ഗെനിബെന്‍ താക്കൂറിനെതിരായ പരാമര്‍ശത്തില്‍ ബി.ജെ.പിക്കെതിരെ രാഹുല്‍ ഗാന്ധി

  ന്യൂദല്‍ഹി: ഗുജറാത്തിലെ കോണ്‍ഗ്രസ് എം.പി ഗെനിബെന്‍ താക്കൂറിനെതിരെ ഗുജറാത്ത് ബി.ജെ.പി...

MI Vs CSK: నిప్పులు చెరిగిన చెన్నై బౌలర్లు.. పెవిలియన్‌కు క్యూ కట్టిన ముంబై బ్యాటర్స్.. టార్గెట్ ఎంతంటే..

ఐపీఎల్ 2026లో భాగంగా చెన్నైలోని ఎంఏ చిదంబరం స్టేడియంలో జరుగుతున్న 44వ...

ಬಿಎಸ್ ವೈ ಅಭಿಮಾನೋತ್ಸವದಿಂದ  ರಾಜಕೀಯ ಲಾಭದಾಸೆ ನನಗೆ ಇಲ್ಲ- ಬಿವೈ ವಿಜಯೇಂದ್ರ

ಮೈಸೂರು,ಮೇ,2,2026 (www.justkannada.in):  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ರಾಜಕಾರಣಕ್ಕೆ ಕಾಲಿಟ್ಟು...