5
May, 2026

A News 365Times Venture

5
Tuesday
May, 2026

A News 365Times Venture

ಪಾಕ್ ನ್ಯೂಕ್ಲಿಯರ್ ಬೆದರಿಕೆಗೆ ಹೆದರಲ್ಲ: ಭಯೋತ್ಪಾದನೆ ಮಣ್ಣು ಮಾಡುತ್ತೇವೆ- ಪ್ರಧಾನಿ ಮೋದಿ

Date:

ಬಿಕಾನೇರ್,ಮೇ,22,2025 (www.justkannada.in): ಪಾಕಿಸ್ತಾನದ ನ್ಯೂಕ್ಲಿಯರ್ ಬೆದರಿಕೆಗೆ ನಾವು  ಹೆದರಲ್ಲ. ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಮಣ್ಣು ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು.

ಇಂದು ರಾಜಸ್ತಾನದ ಬಿಕಾನೇರ್ ವಾಯುನೆಲೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಯೋಧರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಕಾರವಾಗಿ ಉಗ್ರರ ನೆಲೆಗಳನ್ನ ಧ್ವಂಸ ಮಾಡಿದ ಭಾರತೀಯ ಸೇನೆಯನ್ನ ಶ್ಲಾಘಿಸಿದರು.

ಈ ವೇಳೆ ಭಾಷಣ ಮಾಡಿದ ಪ್ರಧಾನಿ ಮೋದಿ, ಏಪ್ರಿಲ್ 22 ರಂದು ಪಹಲ್ಗಾಮ್  ನಲ್ಲಿ ಉಗ್ರರು ದಾಳಿ ಮಾಡಿ 26 ಮಂದಿ ಅಮಾಯಕರನ್ನ ಕೊಂದಿದ್ದರು. ಇದಾದ ಬೆನ್ನಲ್ಲೆ ಕೇವಲ 22 ನಿಮಿಷದಲ್ಲಿ ಉಗ್ರರನ್ನ ಮಣ್ಣಿನಲ್ಲಿ ಹೂತು ಹಾಕಿದ್ದೇವೆ. ಭಯೋತ್ಪಾದನೆಯನ್ನ ಮಣ್ಣು ಮಾಡುತ್ತೇವೆ. ಸೇನೆಗೆ ಪೂರ್ಣ ಸ್ವಾತಂತ್ರ ನೀಡಿದ್ದೇವೆ .  ಪಾಕ್  ಗೆ ತಕ್ಕ ಉತ್ತರ ನೀಡಿದ್ದೇವೆ  ಪ್ರತಿ ಹನಿಯ ರಕ್ತಕ್ಕೂ ಸೇನೆ ಪ್ರತಿಕಾರ ತೀರಿಸಿಕೊಂಡಿದೆ ಎಂದರು.

ದರ್ಮ ಕೇಳಿ ಉಗ್ರರು ಹೊಡೆದಿದ್ದಾರೆ  22ನಿಮಿಷದಲ್ಲಿ 9 ಉಗ್ರರ ನೆಲೆಗಳನ್ನ ನೆಲಸಮ ಮಾಡಿದ್ದಾರೆ.  ಭಾರತೀಯ ಸೇನೆಯು  ಪಾಕ್ ಮಂಡಿಯೂರಿವಂತೆ ಮಾಡಿದೆ. ಪಾಕ್ ನ್ಯೂಕ್ಲಿಯರ್ ಬೆದರಿಕೆಗೆ ಹೆದರಲ್ಲ ಭಾರತದ ವಿರುದ್ದ ಪಾಕ್ ಯುದ್ದ ಗೆದ್ದಿಲ್ಲ ಎಂದು ಮೋದಿ ನುಡಿದರು.

Key words: PM Modi, visit, Bikaner airbase, Rajasthan

The post ಪಾಕ್ ನ್ಯೂಕ್ಲಿಯರ್ ಬೆದರಿಕೆಗೆ ಹೆದರಲ್ಲ: ಭಯೋತ್ಪಾದನೆ ಮಣ್ಣು ಮಾಡುತ್ತೇವೆ- ಪ್ರಧಾನಿ ಮೋದಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

കോണ്‍ഗ്രസിന് രണ്ട്; സി.പി.ഐ.എമ്മിന് ഒന്ന്: പിച്ചവെച്ച് തുടങ്ങി പാര്‍ട്ടികള്‍

കൊല്‍ക്കത്ത: പശ്ചിമ ബംഗാളില്‍ പിച്ചവെച്ച് തുടങ്ങിയിരിക്കുകയാണ് കോണ്‍ഗ്രസും സി.പി.ഐ.എമ്മും. സി.പി.ഐ.എം ഒരു...

TVK: உட்கட்சி பூசல், பேருந்து நிலைய சர்ச்சை; கைகொடுத்த ஹோலோகிராம் விஜய்; கும்பகோணத்தை வென்ற தவெக!

கும்பகோணம் சட்டமன்றத் தொகுதியில் தி.மு.க-வில் சாக்கோட்டை அன்பழகன், அ.தி.மு.க கூட்டணியில் த.மா.கா-வைச்...

ಕಾಂಗ್ರೆಸ್ ಅವನತಿ ಶುರು: ಮಾಜಿ ಮೇಯರ್ ಶಿವಕುಮಾರ್

ಮೈಸೂರು,ಮೇ,4,2026 (www.justkannnada.in): ದುರಾಡಳಿತ, ಜನಾಭಿಪ್ರಾಯಕ್ಕೆ ಮನ್ನಣೆ ನೀಡದೆ ಗಾಂಧಿ ಕುಟುಂಬಕ್ಕೆ...