13
April, 2026

A News 365Times Venture

13
Monday
April, 2026

A News 365Times Venture

ಮಹಿಳಾ ಮೀಸಲಾತಿಗಾಗಿ ವಿಶೇಷ ಅಧಿವೇಶನ: ಕೇಂದ್ರದ ವಿರುದ್ದ ಸೋನಿಯಾಗಾಂಧಿ ಆಕ್ರೋಶ

Date:

ನವದೆಹಲಿ,ಏಪ್ರಿಲ್,13,2026 (www.justkannada.in):  ಮಹಿಳಾ ಮೀಸಲಾತಿ ಜಾರಿಗಾಗಿ ವಿಶೇಷ ಅಧಿವೇಶನ ಕರೆದಿರುವ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಸೋನಿಯಾ ಗಾಂಧಿ, ಕೇಂದ್ರ ಸರ್ಕಾರದ  ವಿಶೇಷ ಅಧಿವೇಶನದ ಮೂಲ ಉದ್ದೇಶ ಬೇರೆ ಇದೆ. ಮಹಿಳಾ ಮೀಸಲಾತಿ ಮಸೂದೆಗಾಗಿ ವಿಶೇಷ  ಅಧಿವೇಶನ ಕರೆದಿಲ್ಲ ಕ್ಷೇತ್ರ ಪುನರ್ ವಿಂಗಡಣೆಗಾಗಿ ಅಧಿವೇಶನ ಕರೆಯಲಾಗಿದೆ ಎಂದು ಆರೋಪಿಸಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆ ಎಂಬುದು ನೆಪಮಾತ್ರ  ತರಾತುರಿಯಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಜಾರಿಗೆ ಪ್ರಯತ್ನ  ಮಾಡಲಾಗುತ್ತಿದೆ. ಇದು ಅತ್ಯಂತ ಅಪಾಯಕಾರಿ ನಡೆ ಸಂವಿಧಾನದ ಮೇಲಿನ ದಾಳಿ ಕೇಂದ್ರ ಸರ್ಕಾರಕ್ಕೆ ಜಾತಿಜನಗಣತಿಯನ್ನು ವಿಳಂಬಗೊಳಿಸುವ ಉದ್ದೇಶವಿದೆ  ಐದು ರಾಜ್ಯಗಳಲ್ಲಿ  ಚುನಾವಣೆ ಇದೆ. ಈ ಸಮಯದಲ್ಲಿ ಮಹಿಳಾ ಮಿಸಲಾತಿ ಮಸೂದೆ ತಂದಿದ್ದಾರೆ ಎಂದು ಕಿಡಿಕಾರಿದರು.

Key words:  Special session, women, reservation, Sonia Gandhi

The post ಮಹಿಳಾ ಮೀಸಲಾತಿಗಾಗಿ ವಿಶೇಷ ಅಧಿವೇಶನ: ಕೇಂದ್ರದ ವಿರುದ್ದ ಸೋನಿಯಾಗಾಂಧಿ ಆಕ್ರೋಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

പോപ്പ് സ്വന്തം പണി നോക്കണം, ഞാനില്ലായിരുന്നെങ്കില്‍ നിങ്ങള്‍ വത്തിക്കാനിലുണ്ടാകില്ല; ലിയോ പതിനാലാമനെതിരെ ട്രംപ്

വാഷിങ്ടണ്‍: കത്തോലിക്കാ സഭയുടെ പരമാധ്യക്ഷന്‍ പോപ്പ് ലിയോ പതിനാലാമനെതിരെ കടുത്ത വിമര്‍ശനങ്ങളുമായി...

கோவை: ரூ.8 ஆயிரம் இல்லத்தரசி மாதிரி கூப்பன் விநியோகம் – அதிமுகவினர் முற்றுகை; பறக்கும் படை விசாரணை

வீட்டு உபயோகப் பொருட்கள் வாங்க ரூ.8 ஆயிரம் மதிப்பிலான இல்லத்தரசி கூப்பன்கள்...

ഏതൊരു ചെറിയ നീക്കവും ശത്രുക്കളെ കടലിടുക്കിലെ മരണച്ചുഴിയില്‍ എത്തിക്കും; ഹോര്‍മുസ് ഉപരോധിക്കുമെന്ന ട്രംപിന്റെ പ്രഖ്യാപനത്തിന് മറുപടിയുമായി ഇറാന്‍

വാഷിങ്ടണ്‍: അമേരിക്കന്‍ പ്രസിഡന്റ് ഡൊണാള്‍ഡ് ട്രംപിന് മറുപടിയുമായി ഇറാന്‍. അമേരിക്കയുടെ ഭാഗത്ത്...