7
April, 2026

A News 365Times Venture

7
Tuesday
April, 2026

A News 365Times Venture

ರಾತ್ರಿ ಸಂಚಾರ ನಿಷೇಧ ತೆರವಿಗೆ ಮಾರ್ಗ- ಪ್ರಿಯಾಂಕಾ ಗಾಂಧಿ ಭರವಸೆ

Date:

ವಯನಾಡು,ಏಪ್ರಿಲ್,7,2026 (www.justkannada.in): ಕೇರಳ–ಕರ್ನಾಟಕ ಅರಣ್ಯ ಪ್ರದೇಶದ ಮಧ್ಯೆ ಜಾರಿಯಲ್ಲಿರುವ ರಾತ್ರಿ ವಾಹನ ಸಂಚಾರ ನಿಷೇಧವನ್ನು ತೆರವುಗೊಳಿಸುವ ಕುರಿತು ಮಾರ್ಗಗಳನ್ನು ಹುಡುಕುವುದಾಗಿ ಕಾಂಗ್ರೆಸ್ ನಾಯಕಿ  ಪ್ರಿಯಾಂಕಾ ಗಾಂಧಿ ಭರವಸೆ ನೀಡಿದರು.

ಸುಲ್ತಾನ್ ಬತ್ತೇರಿಯಲ್ಲಿ ನಡೆದ ಕಾರ್ನರ್ ಸಭೆಯಲ್ಲಿ ಮಾತನಾಡಿದ ಅವರು, ಈ ನಿಷೇಧದಿಂದ ಜನಜೀವನ ಮತ್ತು ವ್ಯಾಪಾರ ಚಟುವಟಿಕೆಗಳಿಗೆ ಉಂಟಾಗುತ್ತಿರುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು, ರಾಜ್ಯಗಳ ನಡುವಿನ ಸಮನ್ವಯದ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಅರಣ್ಯ ಸಂರಕ್ಷಣೆ ಮತ್ತು ಸಾರ್ವಜನಿಕ ಅಗತ್ಯಗಳ ನಡುವೆ ಸಮತೋಲನ ಸಾಧಿಸುವ ಅಗತ್ಯವಿದ್ದು, ಸ್ಥಳೀಯರ ಸಮಸ್ಯೆಗಳನ್ನು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಅವರು ಹೇಳಿದರು.

ರಾತ್ರಿ ಸಂಚಾರ ನಿಷೇಧ ತೆರವು ವಿಚಾರವು ದೀರ್ಘಕಾಲದಿಂದ ಜನರ ಬೇಡಿಕೆಯಾಗಿದ್ದು, ಇದೀಗ ಇದಕ್ಕೆ ರಾಜಕೀಯ ವೇದಿಕೆಯಲ್ಲಿ ಮತ್ತೆ ಚರ್ಚೆ ಜೋರಾಗಿದೆ.

Key words: Wayanad, kerala, Karnataka, night travel, Priyanka Gandhi

The post ರಾತ್ರಿ ಸಂಚಾರ ನಿಷೇಧ ತೆರವಿಗೆ ಮಾರ್ಗ- ಪ್ರಿಯಾಂಕಾ ಗಾಂಧಿ ಭರವಸೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

சாத்தான்குளம் வழக்கு: ”பிற அரசு அதிகாரிகள் மீது நடவடிக்கை எடுக்காதது ஏன்?”- ஹென்றி திபேன் கேள்வி

தந்தை, மகன் கொலை வழக்கில் கைதான 9 போலீஸ்காரர்களும் குற்றவாளிகள் என...

ತಾಕತ್ತಿದ್ದರೇ ಗ್ಯಾರಂಟಿ ಪಡೆಯಬೇಡಿ ಎಂದು ಬಿಜೆಪಿ ಹೇಳಲಿ ನೋಡೋಣ- ಶಾಸಕ ಶಿವಲಿಂಗೇಗೌಡ ಸವಾಲು

ದಾವಣಗೆರೆ,ಏಪ್ರಿಲ್,7,2026 (www.justkannada.in): ಗ್ಯಾರಂಟಿಯಿಂದ ಸರ್ಕಾರ ದಾರಿ ತಪ್ಪಿದೆ ಎಂಬ ಬಿಜೆಪಿ...