3
April, 2026

A News 365Times Venture

3
Friday
April, 2026

A News 365Times Venture

ವೀರಭದ್ರೇಶ್ವರ ದೇಗುಲಕ್ಕೆ ಭೇಟಿ: ದೇವರ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

Date:

ಬಾಗಲಕೋಟೆ,ಏಪ್ರಿಲ್,3,2026 (www.justkannada.in): ಬಾಗಲಕೋಟೆ ಉಪಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಅಭ್ಯರ್ಥಿ ಉಮೇಶ್ ಮೇಟಿ ಪರ ಭರ್ಜರಿ ಪ್ರಚಾರದಲ್ಲಿ ತೊಡಗಿರುವ ಸಿಎಂ ಸಿದ್ದರಾಮಯ್ಯ ಇಂದು ಟೆಂಪಲ್ ರನ್ ನಡೆಸಿದರು.

ಬಾಗಲಕೋಟೆಯ ಮಚಖಂಡಿಯಲ್ಲಿರುವ  ವಿರಭಧ್ರೇಶ್ವರ ದೇಗುಲಕ್ಕೆ  ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ವೀರಭದ್ರೇಶ್ವರನ ದರ್ಶನ ಪಡೆದರು. ಈ ವೇಳೆ  ಅರ್ಚಕರ ಬಳಿಯೂ ಮತಯಾಚನೆ ಮಾಡಿದರು.  ನಮ್ಮ ಅಭ್ಯರ್ಥಿಗೆ ಮತಹಾಕಿ ಎಂದು ಮನವಿ ಮಾಡಿದರು.

ಹಾಗೆಯೇ  ಎಲ್ ಟಿಒನ್ ತಾಂಡಾದ ದುರ್ಗಾದೇವಿ ದೇವಾಲಯಕ್ಕೂ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ದೇವರ ದರ್ಶನ ಪಡೆದರು.

Key words: Bagalkote, Visit, Veerabhadreshwara Temple, CM Siddaramaiah

The post ವೀರಭದ್ರೇಶ್ವರ ದೇಗುಲಕ್ಕೆ ಭೇಟಿ: ದೇವರ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

സമുദായത്തിന്റെ പേരില്‍ വോട്ട് തേടി; ഫാത്തിമ തെഹ്‌ലിയയ്‌ക്കെതിരെ നോട്ടീസ്

പേരാമ്പ്ര: സമുദായത്തിന്റെ പേരില്‍ വോട്ട് തേടിയെന്ന വിവാദത്തില്‍ പേരാമ്പ്രയിലെ യു.ഡി.എഫ് സ്ഥാനാര്‍ത്ഥി...

`மாநில காங்கிரஸ் தலைவருக்கு அக்கறையும், தெளிவும் இல்லையென்பது…' – வேட்பாளர் பட்டியல் பற்றி ஜோதிமணி

நீண்ட இழுபறிக்குப் பிறகு, வருகிற சட்டமன்ற தேர்தலில் போட்டியிடும் வேட்பாளர்களை இன்று...

Russia offers: భారత్‌కు అండగా రష్యా.. ఇక గ్యాస్, ముడి చమురు కష్టాలు తీరినట్లే..

పశ్చిమాసియాలో యుద్ధం కారణంగా ప్రపంచవ్యాప్తంగా చమురు, గ్యాస్ సరఫరాకు ఆటంకాలు ఏర్పడుతున్న...

ಮೋದಿ, RSS ಬೈಯ್ಯುವುದನ್ನ ಪ್ರಿಯಾಂಕ್ ಖರ್ಗೆ ಸಾಧನೆ ಅಂದುಕೊಂಡಿದ್ದಾರೆ- ಸಂಸದ ಕಾಗೇರಿ ಕಿಡಿ

ಕಲಬುರಗಿ, ಏಪ್ರಿಲ್,3,2026 (www.justkannada.in):  ಪ್ರಧಾನಿ ಮೋದಿ ಮತ್ತು ಆರ್ ಎಸ್...