28
February, 2026

A News 365Times Venture

28
Saturday
February, 2026

A News 365Times Venture

ಅಸಿಸ್ಟೆಂಟ್ ಲೇಬರ್ ಇನ್ಸ್ ಪೆಕ್ಟರ್ ಗೆ ಕಾರು ಹರಿಸಿ ಕೊಂದ ಪ್ರಭಾವಿ ಶ್ರೀಮಂತರ ಮಕ್ಕಳು

Date:

ಹೊಸೂರು,ಫೆಬ್ರವರಿ,28,2026 (www.justkannada.in):  ಕ್ಷುಲಕ ಕಾರಣಕ್ಕೆ ಕಾರ್ಮಿಕ ಇಲಾಖೆಯ ಸಹಾಯಕ ನಿರೀಕ್ಷಕರೊಬ್ಬರ   ಮೇಲೆ ಶ್ರೀಮಂತ ಪ್ರಭಾವಿ ಮುಖಂಡರುಗಳ ಮಕ್ಕಳು ಕಾರು ಹರಿಸಿ ಹತ್ಯೆಗೈದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಹೊಸೂರಿನ ಅಣ್ಣೈ ಅರವಿಂದ್ ನಗರದಲ್ಲಿ ಈ ಘಟನೆ ನಡೆದಿದೆ. 54 ವರ್ಷದ ಶಿವಮೂರ್ತಿ ಅಸಿಸ್ಟೆಂಟ್ ಲೇಬರ್ ಆಫಿಸರ್.  ಕೃತ್ಯವೆಸಗಿದ ಆದಿತ್ಯ, ರಿತಿಕ್ ಕುಮಾರ್, ಹರೀಶ್ ಎಂಬುವವರನ್ನ ಪೊಲೀಸರು ಬಂಧಿಸಿದ್ದಾರೆ.

ಕಾರಿನಲ್ಲಿದ್ದ ಶ್ರೀಮಂತರ ಮಕ್ಕಲು ಕುಡಿದ ನಶೆಯಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಮನೆಯಿಂದ ಹೊರ ಬಂದು ಶಿವಮೂರ್ತಿ ಪ್ರಶ್ನಿಸಿದ್ದಾರೆ. ಕಾರಿನಲ್ಲಿದ್ದವರು ಮತ್ತು ಶಿವಮೂರ್ತಿ ಅವರ ನಡುವೆ ವಾಗ್ವಾದ ನಡೆದು ಶಿವಮೂರ್ತಿ ಅವರಿಗೆ ಬಂಧಿತರು ಕಾರಿನಿಂದ ಡಿಕ್ಕಿ ಹೊಡೆದಿದ್ದು ಡಿಕ್ಕಿಯ ರಭಸಕ್ಕೆ ಶಿವಮೂರ್ತಿ ಪ್ರಾಣ ಬಿಟ್ಟಿದ್ದಾರೆ.

ಇನ್ನು ಶಿವಮೂರ್ತಿ ಅವರ ಮಗ ಸೊಸೆ ಮೊಮ್ಮಗನಿಗೆ ಗಂಭೀರ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Key words: rich people, killed, assistant labor inspector, car

The post ಅಸಿಸ್ಟೆಂಟ್ ಲೇಬರ್ ಇನ್ಸ್ ಪೆಕ್ಟರ್ ಗೆ ಕಾರು ಹರಿಸಿ ಕೊಂದ ಪ್ರಭಾವಿ ಶ್ರೀಮಂತರ ಮಕ್ಕಳು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

'விஜய்யின் கதை நேற்று மாலையோடு முடிந்தது!' – அறிவாலயத்தில் தமீமுன் அன்சாரி!

அறிவாலயத்தில் திமுகவுடனான தொகுதி பங்கீடு பேச்சுவார்த்தைக்கு பிறகு மனிதநேய ஜனநாயக கட்சி...

Planetary Alignment: ఆకాశంలో గ్రహాల సందడి.. ఒకే వరుసలో ఆరు గ్రహాలు!

Planetary Alignment: ఖగోళ ప్రియులకు పండగ లాంటి వార్త. అంతరిక్షంలో నేడు...

ചരിത്രം കുറിക്കാന്‍ മേനക ഗുരുസ്വാമി; ഇന്ത്യയിലെ ആദ്യ എല്‍.ജി.ബി.ടി.ക്യു.ഐ.എ എംപിയായേക്കും; രാജ്യസഭയിലേക്ക് തൃണമൂല്‍ കരുനീക്കം

കൊല്‍ക്കത്ത: രാജ്യസഭാ തെരഞ്ഞെടുപ്പില്‍ നിര്‍ണ്ണായക സ്ഥാനാര്‍ത്ഥി പ്രഖ്യാപനവുമായി മമത ബാനര്‍ജിയുടെ തൃണമൂല്‍...

'அண்ணா, பெரியார்..? – ஸ்டாலின், உதயநிதி பேனர்களால் நிரம்பிய கோவை மாநாடு!

'என் வாக்குச் சாவடி.. வெற்றி வாக்குச்சாவடி என்ற பெயரில் தி.மு.க வாக்குச்சாவடி...