27
February, 2026

A News 365Times Venture

27
Friday
February, 2026

A News 365Times Venture

ಮುಂದಿನ ಸಿಎಂ; NDA ತೀರ್ಮಾನವೇ ಅಂತಿಮ- R. ಅಶೋಕ್.

Date:

ಮೈಸೂರು,ಫೆಬ್ರವರಿ,27,2026 (www.justkannada.in):  ಕುಮಾರಸ್ವಾಮಿ‌ ಮುಂದಿನ ಮುಖ್ಯಮಂತ್ರಿ  ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪದೇ‌ಪದೇ ಪ್ರಸ್ತಾಪ ವಿಚಾರ ಕುರಿತು ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್,  ಅವರವರ ಪಕ್ಷದ ವಿಚಾರ ಅವರು ಮಾತಾಡುತ್ತಾರೆ. ಎನ್ ಡಿಎ ತೀರ್ಮಾನವೇ ಅಂತಿಮ ಎಂದಿದ್ದಾರೆ.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿಕೊಳ್ಳಬಾರದು. ಮೊದಲು ಚುನಾವಣೆ ಗೆಲ್ಲೋಣ. ನಂತರದಲ್ಲಿ ಯಾರು ಸಿಎಂ ತೀರ್ಮಾನಿಸೋಣ ಎಂದರು.

ಬಿಬಿಎಂಪಿ, ಸ್ಥಳೀಯ ಚುನಾವಣೆ ಹೊಂದಾಣಿಕೆ ವಿಚಾರ ಸಂಬಂಧ ಯಾವುದೇ ಮೈತ್ರಿಯ ತೀರ್ಮಾನವಾಗಿಲ್ಲ. ಎಲ್ಲವನ್ನೂ ಎನ್ ಡಿಎ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಆರ್.ಅಶೋಕ್ ತಿಳಿಸಿದರು.

ರಾಜ್ಯದಲ್ಲಿ‌ ದೋಸ್ತಿ ಇದೆ‌. ಮುಂದೆಯೂ ಕೂಡ ದೋಸ್ತಿ ಮುಂದುವರಿಯಲಿದೆ. ಸಿಎಂ ಯಾರು ಎಂಬುದು ತೀರ್ಮಾನವಾಗಿಲ್ಲ. ಮುಂದೆ ಎನ್ ಡಿಎ ಎಲ್ಲವನ್ನೂ ತೀರ್ಮಾನಿಸಲಿದೆ ಎಂದು ಆರ್.ಅಶೋಕ್ ಹೇಳಿದರು.

Key words: Next CM, NDA, decision, final, R. Ashok

The post ಮುಂದಿನ ಸಿಎಂ; NDA ತೀರ್ಮಾನವೇ ಅಂತಿಮ- R. ಅಶೋಕ್. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ജാതി വിവേചനവും ദുരഭിമാനക്കൊലയും തടയാന്‍ രണ്ട് പുതിയ ബില്ലുകളുമായി കര്‍ണാടക സര്‍ക്കാര്‍

കര്‍ണാടക: വിദ്യാഭ്യാസ സ്ഥാപനങ്ങളിലെ ജാതി വിവേചനവും സാമൂഹിക അനീതികളും തടയാന്‍ ലക്ഷ്യമിട്ടുള്ള...

'சட்டமன்றத் தேர்தலை தள்ளிப்போடுங்கள்.!' – தேர்தல் ஆணையத்துக்கு சீமான் கோரிக்கை!

தி.மு.க, அ.தி.மு.க-வுக்கு முன்பாக சட்டமன்றத் தேர்தலுக்காக வேட்பாளர்களை அறிவித்திருக்கும் நாம் தமிழர்...

Botsa Satyanarayana: ఎమ్మెల్సీ బొత్స సత్యనారాయణకు బ్రెయిన్ స్ట్రోక్..

వైఎస్సార్సీపీ నేత, మాజీ మంత్రి బొత్స సత్యనారాయణ తీవ్ర అస్వస్థతకు గురయ్యారు....

ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಮೆಚ್ಚಿನ ಶಿಷ್ಯ ಪನ್ನೀರ್ ಸೆಲ್ವಂ ಡಿಎಂಕೆಗೆ ಸೇರ್ಪಡೆ

ಚೆನ್ನೈ,ಫೆಬ್ರವರಿ,27,2026 (www.justkannada.in): ತಮಿಳುನಾಡಿನ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು  ಉಚ್ಚಾಟಿತ...