16
February, 2026

A News 365Times Venture

16
Monday
February, 2026

A News 365Times Venture

ರೇಣುಕಾಸ್ವಾಮಿ ಕೊಲೆ ಕೇಸ್: ಪವಿತ್ರಾಗೌಡ ಜಾಮೀನು ಅರ್ಜಿ ವಜಾ

Date:

 

ಬೆಂಗಳೂರು,ಫೆಬ್ರವರಿ,16,2026 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನುಕೋರಿ ಆರೋಪಿ ಪವಿತ್ರಾಗೌಡ ಸಲ್ಲಿಸಿದ್ದ ಅರ್ಜಿಯನ್ನು 57ನೇ ಸೆಷನ್ಸ್ ಕೋರ್ಟ್ ವಜಾಗೊಳಿಸಿದೆ.

ಜೈಲುವಾಸ ಅನುಭವಿಸುತ್ತಿರುವ ಆರೋಪಿ ಪವಿತ್ರಾಗೌಡ ಮಗಳ ಪರೀಕ್ಷೆ ನೆಪ ಮಾಡಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ 57ನೇ ಸೆಷನ್ಸ್ ಕೋರ್ಟ್ ವಜಾಗೊಳಿಸಿದೆ. ಅರ್ಜಿಗೆ ಪ್ರಾಸಿಕ್ಯೂಷನ್ ನಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ಇದೀಗ ಅರ್ಜಿ ವಜಾ ಹಿನ್ನೆಲೆಯಲ್ಲಿ ಪವಿತ್ರಾಗೌಡಗೆ ಜೈಲೇ ಗತಿಯಾಗಿದೆ.

Key words: Renukaswamy, murder case, Pavitra Gowda, bail application,

The post ರೇಣುಕಾಸ್ವಾಮಿ ಕೊಲೆ ಕೇಸ್: ಪವಿತ್ರಾಗೌಡ ಜಾಮೀನು ಅರ್ಜಿ ವಜಾ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ബി.ജെ.പി ഭരിക്കുന്ന സംസ്ഥാനങ്ങളില്‍ അതിഥി തൊഴിലാളികള്‍ സുരക്ഷിതരല്ല; ടി.എം.സി

കൊല്‍ക്കത്ത: ബി.ജെ.പി ഭരിക്കുന്ന സംസ്ഥാനങ്ങളില്‍ ബംഗാളി അതിഥി തൊഴിലാളികള്‍ സുരക്ഷിതരല്ലെന്ന് തൃണമൂല്‍...

`தவெக நாடக கம்பெனி; நம்ம பிள்ளைகளுக்கு நாம்தான் புத்திமதி சொல்ல வேண்டும்' – மதுக்கூர் ராமலிங்கம்

தூத்துக்குடி மாவட்டம், கோவில்பட்டியில் மார்க்சிஸ்ட் கம்யூனிட் கட்சியின் அரசியல் விளக்கப் பொதுக்கூட்டம்...

Ragi Topa : రక్తహీనతకు చెక్ పెట్టే ‘రాగి తోప’.. అమ్మమ్మల కాలం నాటి ఈ సూపర్ ఫుడ్‌తో బోలెడన్ని లాభాలు!

నేటి ఆధుకిన కాలంలో మనం రంగురంగుల ప్యాకెట్లలో దొరికే జంక్ ఫుడ్‌కు...

60 വയസിന് മുകളിലുള്ളവര്‍ക്കും ആനുകൂല്യങ്ങള്‍ നല്‍കണം; നിര്‍ദേശങ്ങള്‍ സമര്‍പ്പിച്ച് ഗിഗ് തൊഴിലാളി യൂണിയന്‍

ന്യൂദല്‍ഹി: ഗിഗ്, പ്ലാറ്റ്‌ഫോം തൊഴിലാളികള്ക്കായി സാമൂഹിക സുരക്ഷാ കോഡിന് കീഴില്‍ തയ്യാറാക്കിയ...