14
February, 2026

A News 365Times Venture

14
Saturday
February, 2026

A News 365Times Venture

ಅಮೆರಿಕಾದಲ್ಲಿ ಕರ್ನಾಟಕದ ವಿದ್ಯಾರ್ಥಿ ನಾಪತ್ತೆ

Date:

ಬೆಂಗಳೂರು,ಫೆಬ್ರವರಿ,14,2026 (www.justkannada.in): ಅಮೆರಿಕಾದಲ್ಲಿ ಕರ್ನಾಟಕದ ವಿದ್ಯಾರ್ಥಿ ನಾಪತ್ತೆಯಾಗಿರುವ ಘಟನೆ ನಡೆದಿದೆ.

ಸಾಕೇತ್ ಶ್ರೀನಿವಾಸಯ್ಯ ಎಂಬ 22  ವರ್ಷದ ವಿದ್ಯಾರ್ಥಿ ನಾಪತ್ತೆಯಾಗಿದ್ದಾನೆ. ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ, ಫೆಬ್ರವರಿ  9 ರಿಂದ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

ಫೆಬ್ರವರಿ 9 ರಂದು ಕ್ಯಾಲಿಫೋರ್ನಿಯಾದ ಬರ್ಕಲಿ ಹಿಲ್ಸ್ ನಲ್ಲಿರುವ ಲೇಕ್ ಅನಜ್ ಬಳಿ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಕೊನೆಯದಾಗಿ ಕಾಣಿಸಿಕೊಂಡಿದ್ದನು. ಇದೀಗ ನಾಪತ್ತೆಯಾಗಿದ್ದು, ಸಾಕೇತ್ ಶ್ರೀನಿವಾಸಯ್ಯ ಪೋಷಕರ ಜೊತೆಗೆ ಸ್ಯಾನ್ ಫ್ರಾನ್ಸಿಸ್ಕೋದ ಭಾರತದ ಕಾನ್ಸುಲೇಟ್ ಜನರಲ್ ಸಂಪರ್ಕದಲ್ಲಿದ್ದಾರೆ. ಸಾಕೇತ್ ಶ್ರೀನಿವಾಸಯ್ಯ ಐಐಟಿ ಮದ್ರಾಸ್‌ ಪದವಿಧರನಾಗಿದ್ದಾನೆ.

Key words: Karnataka student, missing, America

The post ಅಮೆರಿಕಾದಲ್ಲಿ ಕರ್ನಾಟಕದ ವಿದ್ಯಾರ್ಥಿ ನಾಪತ್ತೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ರೈತರ ಆತ್ಮಹತ್ಯೆ, ಸರ್ಕಾರಿ ಹುದ್ದೆಗಳ ನೇಮಕಾತಿ ಇಲ್ಲ: ‘ಕೈ’ ಸರ್ಕಾರದ ಸಮಾವೇಶಕ್ಕೆ ಕುಟುಕಿದ JDS

ಹಾವೇರಿ,ಫೆಬ್ರವರಿ,14,2026 (www.justkannada.in):  ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಸಾವಿರ...

തുഗ്ലക്ക് പരിഷ്കരണം; രമേശ് ചെന്നിത്തലയ്ക്ക് ഫേസ്ബുക്കിലൂടെ വീണ്ടും മറുപടിയുമായി ശിവൻകുട്ടി

തിരുവനന്തപുരം: സ്കൂൾ തുറക്കുന്നതിന് മുൻപ് പാഠപുസ്തകം നൽകുന്നത് തുഗ്ലക്ക് നയമാണെന്ന് വിമർശിച്ച...

`தங்களுக்கு என்ன பலன் என பார்க்காமல் கட்சி நலனை பாருங்கள்!'- ஓ.பி.எஸ்ஸை விமர்சித்த டிடிவி தினகரன்?

மதுரையில் அமமுக கட்சியின் செய்தி தொடர்பாளர் வெற்றி பாண்டியனின் புதுமனை...

Minister Atchannaidu: ప్రకృతి వ్యవసాయంలో ఏపీ రోల్ మోడల్‌..

Minister Atchannaidu: మూడోసారి వ్యవసాయ బడ్జెట్ ప్రవేశ పెట్టడం సంతోషంగా ఉందని...