18
February, 2026

A News 365Times Venture

18
Wednesday
February, 2026

A News 365Times Venture

ಡಿಕೆಶಿ ಸಿಎಂ ಆಗಬೇಕು, ಈ ಅವಧಿಯಲ್ಲೇ ಆಗೇ ಆಗುತ್ತಾರೆ- ಕಾಂಗ್ರೆಸ್ ಶಾಸಕ

Date:

ರಾಮನಗರ,ಫೆಬ್ರವರಿ,6,2026 (www.justkannada.in): ರಾಜ್ಯದಲ್ಲಿ ಮತ್ತೆ ಕುರ್ಚಿ ಕಿತ್ತಾಟದ ವಿಚಾರ ಮುನ್ನೆಲೆಗೆ ಬಂದಿದ್ದು ಐದು ವರ್ಷ ಸಿದ್ದರಾಮಯ್ಯನವರೇ ಸಿಎಂ. ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎಂದು ಹೇಳಿಕೆ ನೀಡಿದ್ದ ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯಗೆ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ಇಕ್ಬಾಲ್ ಹುಸೇನ್, ಡಿಕೆ ಶಿವಕುಮಾರ್ ಸಿಎಂ ಆಗಬೇಕು ಆಗೇ ಆಗುತ್ತಾರೆ. ಇದೇ ಅವಧಿಯಲ್ಲಿ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ  ನನ್ನ ಡೇಟ್ ಮಿಸ್  ಆಗಿದೆ.  3ನೇ ಡೇಟ್ ಮಿಸ್ ಆಗಲು ಬಿಡಲ್ಲ ಎಂದಿದ್ದಾರೆ.

ಶಾಸಕರು ಒಗ್ಗಟ್ಟಾಗಿ ಏನು ಮಾಡಬೇಕು. ಹೈಕಮಾಂಡ್ ಗೆ ಏನು ಸಂದೇಶ ಕೊಡಬೇಕೆಂದು ತೀರ್ಮಾನಿಸುತ್ತೇವೆ.  ಭಗವಂತನ ಸನ್ನಿಧಿಯಲ್ಲಿ ನಿಂತು ಹೇಳುತ್ತಿದ್ದೇನೆ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.

Key words: DK Shivakumar,  become CM, Congress, MLA

The post ಡಿಕೆಶಿ ಸಿಎಂ ಆಗಬೇಕು, ಈ ಅವಧಿಯಲ್ಲೇ ಆಗೇ ಆಗುತ್ತಾರೆ- ಕಾಂಗ್ರೆಸ್ ಶಾಸಕ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಪಿಸಿಒಡಿ ಸಮಸ್ಯೆ ಬಗ್ಗೆ ಎಚ್ಚರದಿಂದಿರಿ- ಡಾ. ತೇಜಸ್ವಿನಿ ಸಲಹೆ

ಮೈಸೂರು, ಫೆಬ್ರವರಿ, 17, 2026 (www.justkannada.in): ಹೆಣ್ಣುಮಕ್ಕಳಲ್ಲಿ ಕಾಣಿಸಿಕೊಳ್ಳುವ ಪಿಸಿಒಡಿ...

സ്വകാര്യ സ്ഥലത്ത് നിസ്‌കരിച്ചവരെ കസ്റ്റഡിയിലെടുത്തു: ബറേലി എസ്.പിക്ക് അലഹബാദ് ഹൈക്കോടതിയുടെ കോടതിയലക്ഷ്യ നോട്ടീസ്

ലഖ്‌നൗ: സ്വകാര്യസ്ഥലങ്ങളില്‍ പ്രാര്‍ത്ഥനായോഗങ്ങള്‍ സംഘടിപ്പിക്കുന്നതിന് അനുമതി ആവശ്യമില്ലെന്ന കോടതി ഉത്തരവ് ലംഘിച്ച...

"அந்த போன்கால் வரட்டும்!" – காத்திருக்கும் அறிவாலயம்

நேற்று பிப்.17-ம் தேதி, தமிழ்நாடு காங்கிரஸ் கமிட்டியின் மாவட்டத் தலைவர்கள் கூட்டம்...

Regina Cassandra : బాలీవుడ్ గుట్టు విప్పిన రెజీనా కసాండ్రా!

తెలుగు ప్రేక్షకులో రెజీనా కసాండ్రా అంటే ఒక స్పెషల్ ఇమేజ్ ఉంది....