31
March, 2026

A News 365Times Venture

31
Tuesday
March, 2026

A News 365Times Venture

ದಸರಾ ಅಂಬಾರಿ ಆನೆ ಅಭಿಮನ್ಯುವಿಗೆ ಹೊಸ ಟಾಸ್ಕ್..?

Date:

ಬೆಂಗಳೂರು, ಸೆ.೨೦,೨೦೨೫: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಅಂಬಾರಿ ಆನೆಯಾಗಿರುವ ಕ್ಯಾ. ಅಭಿಮನ್ಯುವಿಗೆ ದಸರಾ ಮುಗಿಯುತ್ತಿದ್ದಂತೆ ಗೋವಾದಲ್ಲಿ ಹೊಸ ಟಾಸ್ಕ್‌ ಸಿದ್ಧವಾಗಿದೆ.?

ಎಲಿಫ್ಯಾಂಟ್‌ ಕೂಂಬಿಂಗ್‌ ಅಪರೇಷನ್‌ ನಲ್ಲಿ ಪಂಟರ್‌ ಆಗಿರುವ ಅಭಿಮನ್ಯುವಿನ ಸಾಮರ್ಥ್ಯ ಕರ್ನಾಟಕ ಮಾತ್ರವಲ್ಲ ಇಡೀ ಇಂಡಿಯಾಗೆ ಫೇಮಸ್.‌ ಆದ್ದರಿಂದ ಈಗ ನೆರೆ ರಾಜ್ಯ ಗೋವಾದಿಂದ ಸಹಾಯಕ್ಕೆ ಮನವಿ ಬಂದಿದೆ.

ಇಂದು ವಿಕಾಸಸೌಧದಲ್ಲಿ ಗೋವಾ ಅರಣ್ಯ ಸಚಿವರು (@visrane)  ಹಾಗೂ ಅವರ ನಿಯೋಗ ರಾಜ್ಯ ಅರಣ್ಯ ಇಲಾಖೆ ಸಚಿವ ಈಶ್ವರಖಂಡ್ರೆ ಅವರನ್ನು ಭೇಟಿಮಾಡಿತ್ತು. ಕಾರಣ, ಗೋವಾದಲ್ಲಿ ಕೃಷಿಗೆ ಹಾನಿ ಮಾಡುತ್ತಿರುವ “ಓಂಕಾರ” ಎಂಬ ಪುಂಡಾನೆ ಸೆರೆ ಹಿಡಿಯಲು ಕರ್ನಾಟಕದ ಸಹಕಾರ ಕೋರಿ.

ಕರ್ನಾಟಕ ಅರಣ್ಯ ಇಲಾಖೆ ಆನೆ ಸೆರೆ ಕಾರ್ಯಚರಣೆಯಲ್ಲಿ ಪರಿಣತಿಯನ್ನು ಹೊಂದಿದ್ದು, ಕರುನಾಡಿನ ಗಜಪಡೆಗಳ ಪರಾಕ್ರಮ ತಿಳಿದಿದ್ದ ಗೋವಾ ಸಚಿವರು, ಕರ್ನಾಟಕದ ಸಹಾಯಯಾಚಿಸಿದ್ದರು.

ಈ ವೇಳೆ ಸಚಿವ ಈಶ್ವರ ಖಂಡ್ರೆ, ದಸರಾ ಬಳಿಕ ರಾಜ್ಯದ ತಜ್ಞರು ಮತ್ತು ತಂಡ ಗೋವಾಕ್ಕೆ ತೆರಳಿ ಕಾರ್ಯಾಚರಣೆ ನಡೆಸುವ ಬಗ್ಗೆ ಭರವಸೆ ನೀಡಿದರು. ಆದರೆ ಕುಮ್ಕಿ ಆನೆಗಳನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಸ್ತುತು ಕೂಂಬಿಂಗ್‌ ಎಕ್ಸ್ ಪರ್ಟ್‌ ಅಭಿಮನ್ಯು ಅಂಡ್‌ ಟೀಂ  ಮೈಸೂರು ದಸರಾ ಮಹೋತ್ಸವದಲ್ಲಿ ಭಾಗಿಯಾಗಿದೆ. ನಾಡಹಬ್ಬದ ಬಳಿಕ ಅಭಿಮನ್ಯು ಅಂಡ್‌ ಟೀಂ ಗೋವಾಗೆ ತೆರಳುವ ಕುತೂಹಲ ಮೂಡಿದೆ.

key words: A new task, Abhimanyu, elephant of Dasara, Mysore, nadahabba, Goa

SUMMARY:

A new task for Abhimanyu, the elephant of Dasara.

Abhimanyu, who is a punter in the Elephant Combing Operation, is famous not only in Karnataka but also in the whole of India. Therefore, now there has been a request for help from the neighboring state of Goa. Today, Goa Forest Minister (@visrane) and his delegation met State Forest Minister Eshwar Khandre at Vikas Soudha. The reason is to seek Karnataka’s cooperation in catching a hooligan named “Omkara” who is damaging agriculture in Goa.

The post ದಸರಾ ಅಂಬಾರಿ ಆನೆ ಅಭಿಮನ್ಯುವಿಗೆ ಹೊಸ ಟಾಸ್ಕ್..? appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಬಿಜೆಪಿಯವರು ಕಳ್ಳೆತ್ತು: ಅವರಿಗೆ ವೋಟ್‍ ಹಾಕಬಾರದು- ಸಿಎಂ ಸಿದ್ಧರಾಮಯ್ಯ,

ಬಾಗಲಕೋಟೆ,ಮಾರ್ಚ್,30,2026 (www.justkannada.in):  ಬಿಜೆಪಿಯವರು ಕಳ್ಳೆತ್ತುಗಳು ಅವರಿಗೆ ಮತ ಹಾಕಬಾರದು ಎಂದು...

തമിഴ്‌നാട് ബി.ജെ.പിക്ക് മുമ്പില്‍ കീഴടങ്ങില്ല എന്ന് തെളിയിക്കാനുള്ള തെരഞ്ഞെടുപ്പ്; പോരാട്ടത്തിന് തുടക്കമിട്ട് ഉദയനിധി

കാഞ്ചീപുരം: ബി.ജെ.പിക്ക് മുമ്പില്‍ കീഴടങ്ങില്ല എന്ന് തെളിയിക്കാനും എ.ഐ.എ.ഡി.എം.കെ ജനറല്‍ സെക്രട്ടറി...

"எனக்கு கோவை வேறு கரூர் வேறு அல்ல; எனக்கு கோவையில் வாய்ப்பு தர காரணம்..!" – செந்தில் பாலாஜி

கோவை தெற்கு தொகுதியில் திமுக சார்பில் வேட்பாளராக அறிவிக்கப்பட்டுள்ளார் செந்தில் பாலாஜி....

RR vs CSK : రాజస్థాన్ రాయల్స్ ఘనవిజయం.. వైభవ్ సూర్యవంశీ ‘సిక్సర్ల’ సునామీ.!

రాజస్థాన్ రాయల్స్ తన ఐపీఎల్ 2026 ప్రయాణాన్ని ఘనంగా ప్రారంభించింది. చెన్నై...