7
March, 2026

A News 365Times Venture

7
Saturday
March, 2026

A News 365Times Venture

ಸಿಎಂ ಕುರಿತು ಹೇಳಿಕೆ: ಕೂಡಲೇ ಮಹೇಶ್ ತಿಮರೋಡಿ ವಿರುದ್ದ ಕ್ರಮ ಕೈಗೊಳ್ಳುವಂತೆ ಆರ್.ಅಶೋಕ್ ಆಗ್ರಹ

Date:

ಬೆಂಗಳೂರು,ಆಗಸ್ಟ್,18,2025 (www.justkannada.in):  ಸಿಎಂ 24 ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿರುವ ಮಹೇಶ್ ತಿಮರೋಡಿಯ ವಿರುದ್ದ ಕ್ರಮಕೈಗೊಳ್ಳಿ ಎಂದು ವಿಪಕ್ಷ ನಾಯಕ ಆರ್ .ಅಶೋಕ್ ಆಗ್ರಹಿಸಿದರು.

ಇಂದು ವಿಧಾನಸಭೆ ಕಲಾಪದಲ್ಲಿ ಧರ್ಮಸ್ಥಳ ಪ್ರಕರಣ ಕುರಿತು ಪ್ರಸ್ತಾಪಿಸಿದ ಆರ್.ಅಶೋಕ್ ಅವರು, ಮಹೇಶ್ ತಿಮರೋಡಿ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ಶಾಸಕ ಸುರೇಶ್ ಕುಮಾರ್  ಸಹ ಧ್ವನಿಗೂಡಿಸಿದರು. ಆರೋಪಗಳ ಬಗ್ಗೆ ಡಿಕೆ ಶಿವಕುಮಾರ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.  ಈ ಕುರಿತು ಉತ್ತರ ಕೊಡಿ ಎಂದು ಆರ್ ಅಶೋಕ್ ಪಟ್ಟು ಹಿಡಿದರು.

ರಾಜ್ಯದ ಸಿಎಂ 28 ಕೊಲೆ ಮಾಡಿದ್ದಾರೆ  ಎಂದು ಆ ವ್ಯಕ್ತಿ ಹೇಳಿದ್ದಾನೆ. ಸದನದ ವೇಳೆ ಈ ರೀತಿ ಹೇಳುತ್ತಾನೆ ಅಂದರೆ ಗೂಂಡಾ ರಾಜ್ಯ ಆಗಿದೆಯೇ?  ಹಾಗಾದ್ರೆ ಸಿಎಂ 28 ಕೊಲೆ ಮಾಡಿದ್ದಾರೆ ಎಂದು ತಿಳಿದುಕೊಳ್ಳಬೇಕಾ?  ಸಿಎಂ ಕೊಲೆಗಡುಕರು ಅಂತಾ ಹೇಳಬೇಕಾ..?  ಎಂದು ಕಿಡಿಕಾರಿದರು.

ಈ ಸರ್ಕಾರಕ್ಕೆಕ ಕಿವಿನೂ ಇಲ್ಲ ಕಣ್ಣೂ ಇಲ್ಲ. ಡಿಕೆ ಶಿವಕುಮಾರ್ ಹೊರಗಡೆ ಮಾತಾಡಿದ್ದಾರೆ.  ಇಲ್ಲಿ ಮಾತಾಡಲಿ ಎಂದು ಅಶೋಕ್  ಒತ್ತಾಯಿಸಿದರು.

Key words: R. Ashok, demands ,action, against, Mahesh Timarodi, Statement, CM

The post ಸಿಎಂ ಕುರಿತು ಹೇಳಿಕೆ: ಕೂಡಲೇ ಮಹೇಶ್ ತಿಮರೋಡಿ ವಿರುದ್ದ ಕ್ರಮ ಕೈಗೊಳ್ಳುವಂತೆ ಆರ್.ಅಶೋಕ್ ಆಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ರಾಜ್ಯ ಬಜೆಟ್ ಎಲ್ಲಾ ವರ್ಗಗಳಿಗೆ ನೆರವು ಒದಗಿಸುವ ಮಹತ್ವದ ಯೋಜನೆ ಘೊಷಿಸಿದ್ದಾರೆ- ಎಚ್.ಎ. ವೆಂಕಟೇಶ್

ಬೆಂಗಳೂರು,ಮಾರ್ಚ್,6,2026 (www.justkannada.in): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯ ಬಜೆಟ್‌...

രണ്ട് തവണ വിഡ്ഢിയാക്കാന്‍ ശ്രമിക്കരുത്; 23 വര്‍ഷം മുമ്പ് ഇറാഖ് യുദ്ധത്തിലേക്ക് വലിച്ചിഴച്ചത് പോലെ ഇനിയില്ല; ട്രംപിനോട് സ്പാനിഷ് പ്രധാനമന്ത്രി

മാഡ്രിഡ്: ഇറാനെ ആക്രമിക്കാനായി സൈനിക താവളങ്ങള്‍ വിട്ടുനല്‍കാത്തതിന്റെ പേരില്‍ സ്‌പെയിനിനെതിരെ ഉയര്‍ത്തിയ...

"இந்தியா எங்களது சந்தையை 'இப்படி' பிடிக்க முடியாது; சீனாவிடம் செய்த தவறு இனி இல்லை" – அமெரிக்கா

இந்தியா வந்திருக்கிறார் அமெரிக்காவின் வெளியுறவுத்துறை துணைச் செயலாளர் கிறிஸ்டோபர் லாண்டாவ். அவர்...

Storyboard : ఏపీలో కుల రాజకీయం పాతబడిందా..? కొత్తగా మత రాజకీయం మొదలైందా..?

Storyboard: ఏపీలో కొత్తగా మత రాజకీయం మొదలైంది. ఎవరు హిందువు..? ఎవరు...