5
March, 2026

A News 365Times Venture

5
Thursday
March, 2026

A News 365Times Venture

ನಾನು ಯಾವ ಜನ್ಮಕ್ಕೂ ಕಾಂಗ್ರೆಸ್ ಗೆ ಹೋಗಲ್ಲ: ಬಿಜೆಪಿಯನ್ನ ಬಿಎಸ್ ವೈಗೆ  ಲೀಸ್ ಕೊಟ್ಟಿದ್ದೀರಾ..? ಶಾಸಕ ಯತ್ನಾಳ್ ಕಿಡಿ

Date:

ಕೊಪ್ಪಳ,ಮಾರ್ಚ್,31,2025 (www.justkannada.in): ತಮ್ಮನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿರುವ ಬಿಜೆಪಿ ಹೈಕಮಾಂಡ್ ವಿರುದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ.

ಇಂದು ಕೊಪ್ಪಳದಲ್ಲಿ ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನನ್ನನ್ನು ಉಚ್ಚಾಟನೆ ಮಾಡಿ  ಬಿಎಸ್ ವೈ ಭ್ರಷ್ಟ ಕುಟುಂಬಕ್ಕೆ ಹಸಿರು ನಿಶಾನೆ  ಕೊಟ್ಟಿದ್ದೀರಿ. ರಾಜ್ಯಬಿಜೆಪಿಯನ್ನ ಬಿಎಸ್ ವೈಗೆ ಲೀಸ್ ಕೊಟ್ಟದ್ದೀರಾ..? ಬಿಎಸ್ ವೈ ಕುಟುಂಬಕ್ಕೆ ಬಿಜೆಪಿ ಮಾರಿದ್ದೀರಾ..? ಬಿಎಸ್ ವೈ ಮೇಲೆ ಪೋಕ್ಸೋ ಕೇಸ್ ಇದೆ. ಬಿಎಸ್ ವೈ ಜೈಲಿಗೆ ಹೋಗ್ತಾರೆ.  ಬಿಜೆಪಿ ಹಿಂದೂಗಳ ಪರವಾಗಿಲ್ಲ. ಕಾಂಗ್ರೆಸ್ ಜೊತೆ ಅಡ್ಜೆಸ್ಟ್ ಮೆಂಟ್ ಇದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಶಾಸಕ ಯತ್ನಾಳ್, ನಾನು ಯಾವ ಜನ್ಮಕ್ಕೂ ಕಾಂಗ್ರೆಸ್ ಗೆ ಹೋಗಲ್ಲ.  ಕಾಂಗ್ರೆಸ್ ಮುಸ್ಲೀಮರ ಪಕ್ಷ.  ಹಿಂದೂಗಳ ಪಕ್ಷ ಅಲ್ಲ.  ಬಿಜೆಪಿ ನಕಲಿ ಜಾಲತಾಣದಲ್ಲಿ ಈ ರೀತಿ ನಡೆಯುತ್ತಿದೆ ಎಂದು ಹೇಳಿದರು.

Key words:  lease, BJP , BSY, MLA, Basanagowda patil Yatnal

The post ನಾನು ಯಾವ ಜನ್ಮಕ್ಕೂ ಕಾಂಗ್ರೆಸ್ ಗೆ ಹೋಗಲ್ಲ: ಬಿಜೆಪಿಯನ್ನ ಬಿಎಸ್ ವೈಗೆ  ಲೀಸ್ ಕೊಟ್ಟಿದ್ದೀರಾ..? ಶಾಸಕ ಯತ್ನಾಳ್ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಮೈಸೂರು ವಿಭಾಗ ಬಿಜೆಪಿ ಸಹ ಪ್ರಭಾರಿಯಾಗಿ ಡಾ.ಈ.ಸಿ.ನಿಂಗರಾಜ್ ಗೌಡ ನೇಮಕ.

ಮೈಸೂರು,ಮಾರ್ಚ್,4,2026 (www.justkannada.in): ಭಾರತೀಯ ಜನತಾ ಪಾರ್ಟಿಯ ಮೈಸೂರು ವಿಭಾಗದ ಸಹ...

ശ്രീലങ്കന്‍ തീരത്ത് ഇറാനിയന്‍ യുദ്ധക്കപ്പല്‍ മുക്കിയത് യു.എസ് അന്തര്‍വാഹിനി: സ്ഥിരീകരിച്ച് യു.എസ്

വാഷിങ്ടണ്‍: ശ്രീലങ്കന്‍ തീരത്തിന് സമീപത്ത് വെച്ച് ഇറാന്റെ യുദ്ധക്കപ്പല്‍ മുക്കിയത് യു.എസ്...

` மண்ணுக்கு போற உடம்பு; படிப்புக்கு உதவட்டுமே!'- உடல் தானப் பதிவுசெய்த அற்புதம் அம்மாள், பேரறிவாளன்

"ரொம்ப நாள் ஆசைய்யா... ஆனா யார்கிட்ட கேட்டாலும் யாராவது சொந்தக்காரங்க...