29
March, 2026

A News 365Times Venture

29
Sunday
March, 2026

A News 365Times Venture

Kannada

ಮೂರು ದಿನಗಳ ಕಾಲ ರಾಜ್ಯಾದ್ಯಂತ ಭಾರೀ ಮಳೆ: ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

ಬೆಂಗಳೂರು,ಮೇ,24,2025 (www.justkannada.in): ಪೂರ್ವ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಆರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಉತ್ತರ ಕನ್ನಡ, ದಕ್ಷಿಣ...

ರಾಜ್ಯದಲ್ಲಿ ಆನೆ ಗಣತಿ ಆರಂಭ

ಚಾಮರಾಜನಗರ,ಮೇ,24,2025 (www.justkannada.in):   ಕರ್ನಾಟಕ, ತಮಿಳುನಾಡು ಮತ್ತು ಕೇರಳ ಮೂರು ರಾಜ್ಯಗಳಲ್ಲಿ ಆನೆ ಗಣತಿ ಕಾರ್ಯಾರಂಭವಾಗಿದೆ. ರಾಜ್ಯದ ಬಂಡಿಪುರದ, ನಾಗರಹೊಳೆಯಲ್ಲಿ ನಿನ್ನೆಯಿಂದಲೇ ಆನೆ ಗಣತಿ ಆರಂಭವಾಗಿದ್ದು, ಮಾನವ ಮತ್ತು ಆನೆ ಸಂಘದ ತಡೆ ಮತ್ತು...

ಯುಜಿ ಸಿಇಟಿ -2025 ಫಲಿತಾಂಶ ಪ್ರಕಟ..

ಬೆಂಗಳೂರು, ಮೇ, 24,2025 (www.justkannada.in): ವಿವಿಧ ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕಾಗಿ ನಡೆಸಲಾಗಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ 2025ರ  ಫಲಿತಾಂಶವನ್ನ ಪ್ರಕಟಿಸಲಾಗಿದೆ. ಇಂದು ಬೆಳಗ್ಗೆ 11.30ಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್​ ಸುದ್ದಿಗೋಷ್ಠಿ ನಡೆಸಿ...

ಬಿಜೆಪಿ ಚಾರ್ಜ್ ಶೀಟ್ ನಲ್ಲಿ ಬರೀ ಸುಳ್ಳು: ಅಭಿವೃದ್ದಿ ಬಗ್ಗೆ ಕೆ.ಆರ್ ನಗರಕ್ಕೆ ಬಂದು ಒಮ್ಮೆ ನೋಡಿ- ಸಿಎಂ ಸಿದ್ದರಾಮಯ್ಯ

ಮೈಸೂರು,ಮೇ,23,2025 (www.justkannada.in): ಬಿಜೆಪಿ ಬಿಡುಗಡೆ ಮಾಡಿರುವ ಚಾರ್ಜ್ ಶೀಟ್ ನಲ್ಲಿ ಬರೀ ಸುಳ್ಳುಗಳಿವೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಆಗಿಲ್ಲ ಅಂತಾರೆ. ಕೆ.ಆರ್.ನಗರಕ್ಕೆ ಬಿಜೆಪಿ- ಜೆಡಿಎಸ್ ನಾಯಕರು ಬಂದು ನೋಡಿ. ಇಷ್ಟೊಂದು ಅಭಿವೃದ್ಧಿ...

Mysore court : ನಟ ದರ್ಶನ್-ವಿಜಯಲಕ್ಷ್ಮಿಗೆ ಸಮನ್ಸ್..

ಮೈಸೂರು,ಮೇ,23,2025 (www.justkannada.in): ಫಾರಂ ಹೌಸ್ ನಲ್ಲಿ ವಿದೇಶಿ ಬಾತುಕೋಳಿ ಸಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಿ.‌ನರಸೀಪುರ ನ್ಯಾಯಾಲಯ ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ ಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ʼಬಾರ್‌ ಹೆಡೆಡ್‌...