15
September, 2026

A News 365Times Venture

15
Tuesday
September, 2026

A News 365Times Venture

200ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರ:  ವಿದ್ಯುತ್ ಗೂ ಅಭಾವ ಸಾಧ್ಯತೆ- ಸಿಎಂ ಡಿಕೆಶಿ

Date:

ರಾಮನಗರ,ಸೆಪ್ಟಂಬರ್,14,2026 (www.justkannada.in):  ರಾಜ್ಯದ ಸುಮಾರು 200ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರವಿದೆ. ಈ ವರ್ಷ ಭೀಕರ ಬರೆ ಇದೆ.  ನಾನು ಹಲವೆಡೆ ಭೇಟಿ ನೀಡಿದ್ದೇನೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಈ ವರ್ಷ ಅಂತರ್ಜಲ ಕೂಡ ಬಹಳ ಕುಸಿದು ಹೋಗಿದೆ ವಿದ್ಯುತ್ ಗೂ ಅಭಾವ  ಉಂಟಾಗುವ ಸನ್ನೀವೇಶವಿದೆ.  ವಿದ್ಯುತ್ ಖರೀದಿ ಮಾಡುವ ಅನಿವಾರ್ಯತೆ ಇದೆ. ಅಕ್ಕಪಕ್ಕದ ರಾಜ್ಯಗಳ ಜೊತೆ ಚರ್ಚಿಸಲು ಸಚಿವರಿಗೆ ಹೇಳಿದ್ದೇನೆ.  ಬಹಳ ಜನರು ಹೂಡಿಕೆ ಮಾಢಲು ನಮ್ಮ ರಾಜ್ಯಕ್ಕೆ ಬರುತ್ತಿದ್ದಾರೆ. ಬೆಂಗಳೂರಿಲ್ಲಿ ನೀರು, ವಿದ್ಯುತ್, ಭೂಮಿ ಕೊಡಿ ಅಂತಾ ಬೇಡಿಕೆ  ಇಟ್ಟಿದ್ದಾರೆ.  ಈಗ ಅದರ ಬಗ್ಗೆ ನಾನು ಮಾತನಾಡಲ್ಲ ಗೌರಿ ಗಣೇಶ ಹಬ್ಬದ ದಿನ ವಿಘ್ನ ನಿವಾರಣೆಗೆ ಪ್ರಾರ್ಥಿಸೋಣ ಎಂದರು.

ಸೆ.18 ರಂದು ಕರಾವಳಿ ಪ್ರದೇಶದಲ್ಲಿ ಸಂಪುಟ ಸಭೆ ಕರೆದಿದ್ದೇವೆ. ಆ ಭಾಗದ ಶಾಸಕರು ಸಚಿವರು ಸಂಸದರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಕರಾವಳಿ ಪ್ರದೇಶಕ್ಕೆ ಹೆಚ್ಚು ಒತ್ತು ಕೊಡಬೇಕು.  ಜನರು ವಲಸೆ ಹೋಗುತ್ತಿರುವುದನ್ನು ತಪ್ಪಿಸಬೇಕು,  ಆ ಭಾಗದ ಜನರ ಬದುಕಿನಲ್ಲಿ ಬದಲಾವಣೆ ತರಬೇಕೆಂಬ ಚಿಂತನೆಯಿದೆ ಎಂದರು.

Key words: Drought, 200 taluks, Possibility, power shortage, CM DK Shivakumar

Source link

LEAVE A REPLY

Please enter your comment!
Please enter your name here

Share post:

Popular

More like this
Related

ದೇಶದ ಜನತೆಗೆ ಗೌರಿ ಗಣೇಶ ಹಬ್ಬದ ಶುಭ ಕೋರಿದ ಪ್ರಧಾನಿ ಮೋದಿ

ನವದೆಹಲಿ,ಸೆಪ್ಟಂಬರ್,14,2026 (www.justkannada.in): ಇಂದು ನಾಡಿನೆಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮವಾಗಿದ್ದು...

ഇന്ത്യ-ചൈന: പിന്നോട്ട് പോകാതെ ബന്ധം മുന്നോട്ട് കൊണ്ട് പോകേണ്ട സമയമായി; ചൈനീസ് വിദേശ കാര്യമന്ത്രി

ന്യൂദല്‍ഹി: ഇന്ത്യയും ചൈനയും തമ്മിലുള്ള ബന്ധം മുന്നോട്ട് കൊണ്ടു പോകണമെന്ന് ചൈനീസ്...

'நிகழ்ச்சி தொடர்பாக பேசியதை தவறாக சித்தரிக்க வேண்டாம்!" – பிக்பாஸ் சர்ச்சைக்கு விஜய் டிவி விளக்கம்!

பிக்பாஸ் நிகழ்ச்சியில் நடிகர் விஜய் சேதுபதி பகிர்ந்த கருத்தை முன்வைத்து தவெக...

Ind Vs Afg: ఆఫ్ఘనిస్థాన్‌తో తొలి టీ20 మ్యాచ్.. అద్భుత పోరాటం చేసిన ఒమర్జాయ్..

ఢిల్లీలోని అరుణ్ జైట్లీ స్టేడియంలో భారత్-ఆఫ్ఘనిస్తాన్ మధ్య జరుగుతున్న తొలి టీ20...