12
August, 2026

A News 365Times Venture

12
Wednesday
August, 2026

A News 365Times Venture

ಸರ್ಕಾರದ ನಡೆ ಮನಸ್ಸಿಗೆ ನೋವು ತರಿಸಿದೆ- ಬಸವರಾಜ ಹೊರಟ್ಟಿ ಬೇಸರ

Date:

ಹುಬ್ಬಳ್ಳಿ,ಆಗಸ್ಟ್,11,2026 (www.justkannada.in):  ಕಾಂಗ್ರೆಸ್ ಆಗಸ್ಟ್ 14ರವರೆಗೂ ರಾಜೀನಾಮೆ ಕೇಳಬಾರದಿತ್ತು. ರಾಜ್ಯ ಸರ್ಕಾರದ ನಡೆಯಿಂದ ಮನಸ್ಸಿಗೆ ನೋವಾಗಿದೆ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಬೇಸರ ಹೊರಹಾಕಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಸವರಾಜ ಹೊರಟ್ಟಿ, ರಾಜ್ಯಪಾಲರು ರಾಜೀನಾಮೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ರಾಜ್ಯ ಸರ್ಕಾರದ ನಡೆಯಿಂದ ಮನಸಿಗೆ ನೋವು ಆಗಿದೆ. ಉಪಸಬಾಪತಿ ನೇಮಕ ಬಳಿಕ ರಾಜೀನಾಮೆ ನೀಡುತ್ತೇನೆ ಎಂದಿದ್ದೆ.  ಅನಿವಾರ್ಯವಾಗಿ ರಾಜೀನಾಮೆ ನೀಡಿದ್ದೇನೆ  ರಾಜ್ಯಪಾಲರಿಗೆ  ಈ ಬಗ್ಗೆ ನಾನು ಪತ್ರ ಬರೆದಿದ್ದೇನೆ ಎಂದರು.

ಸಭಾಪತಿ ರಾಜೀನಾಮೆ ಕೇಳುವ ಅಧಿಕಾರ ಯಾರಿಗೂ ಇಲ್ಲ. ಅವಿಶ್ವಾಸ ಮಂಡನೆ ಮಾಡಿ ಕೆಳಗಿಳಿಸಬಹುದು ಕಾಂಗ್ರೆಸ್ ಆಗಸ್ಟ್ 14ರವರೆಗೂ ರಾಜೀನಾಮೆ ಕೇಳಬಾರದಿತ್ತು. ನನ್ನ ಮೇಲೆ ಅವಿಶ್ವಾಸ ಮಂಡನೆ ಮಾಡಲು ಕಾರಣವಿರಲಿಲ್ಲ. ಸ್ಪೀಕರ್ ಆಯ್ಕೆ ಮಾಡುವ ಸರ್ವಾಧಿಕಾರ ಸದನದ್ದು. ಪಕ್ಷದ ಲೆಟರ್ ಹೆಡ್ ನಲ್ಲಿ ಹೆಸರು ಪ್ರಕಟ ಮಾಡೋದು ತಪ್ಪು ಅದು  ಸಂವಿಧಾನದ ವಿರೋಧಿ ನಡೆ ಎಂದರು.

Key words: government, Decision, Basavaraja  Horatti, sadness

The post ಸರ್ಕಾರದ ನಡೆ ಮನಸ್ಸಿಗೆ ನೋವು ತರಿಸಿದೆ- ಬಸವರಾಜ ಹೊರಟ್ಟಿ ಬೇಸರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഇന്ത്യയുടെ ഊര്‍ജ്ജ നയം എന്താണെന്ന് മറ്റുള്ളവര്‍ തീരുമാനിക്കേണ്ട; അമേരിക്കന്‍ കമ്പനികളെ ബഹിഷ്‌കരിക്കണമന്ന് ആര്‍.എസ്.എസ് വിഭാഗം

ന്യൂദല്‍ഹി: റഷ്യയില്‍ നിന്ന് എണ്ണ വാങ്ങുന്നതിന്റെ പേരില്‍ ഇന്ത്യയ്ക്കുമേല്‍ അമേരിക്ക ചുമത്തുന്ന...

‘ஹார்முஸ் எங்கள் கட்டுப்பாட்டில்’ ட்ரம்ப் சொல்கிறார்; இருந்தும், அங்கே போக்குவரத்தில் சிக்கல்!

ஈரான் போரில் எத்தனை முறை மீண்டும் மீண்டும் தாக்குதல் தொடங்கினாலும், அதன்...

Pakistan: ‘‘ఇస్లామిక్ నాటో’’లో చేరండి.. ముస్లిం దేశాలకు పాకిస్తాన్ పిలుపు..

Pakistan: ఇటీవల సౌదీ అరేబియా-పాకిస్తాన్-టర్కీల మధ్య రక్షణ ఒప్పందం కుదిరింది. ‘‘మక్కా...

ಮಾಜಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಆತ್ಮಕಥೆ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ನವದೆಹಲಿ, ಆಗಸ್ಟ್,12,2026 (www.justkannada.in):  ದೇಶದ 14ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ...