28
June, 2026

A News 365Times Venture

28
Sunday
June, 2026

A News 365Times Venture

ಸಚಿವರ ಅಸಮಾಧಾನ ವಿಚಾರ: ಎಲ್ಲವನ್ನೂ ನಿಭಾಯಿಸಿಕೊಂಡು ಹೋಗಬೇಕು-ಆರ್.ವಿ ದೇಶಪಾಂಡೆ

Date:

ಬೆಂಗಳೂರು,ಜೂನ್,5,2026 (www.justkannada.in):  ಸಚಿವರಿಗೆ ಖಾತೆ ಹಂಚಿಕೆ ಬೆನ್ನಲ್ಲೆ ಸಚಿವರಾದ ರಾಮಲಿಂಗರೆಡ್ಡಿ ಮತ್ತು ಕೆ.ಎಚ್ ಮುನಿಯಪ್ಪ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಆರ್.ವಿ ದೇಶಪಾಂಡೆ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಆರ್.ವಿ ದೇಶಪಾಂಡೆ, ಸಚಿವರ ರಾಜೀನಾಮೆ ಬಗ್ಗೆ ನನಗೆ ಗೊತ್ತಿಲ್ಲ ಸಿಎಂ ಡಿಕೆ ಶಿವಕುಮಾರ್ ಗೆ ಹಾರ್ಡ್ ಟೈಂ.  ನೀರಿಕ್ಷೆಗಳು ಹೆಚ್ಚಿವೆ.  ಸಹಜವಾಗಿ ಹಿರಿಯರ ಸಂಖ್ಯೆ ಹೆಚ್ಚದಂತೆ ನಿರೀಕ್ಷೆಗಳು ಹೆಚ್ಚು.  ಎಲ್ಲವನ್ನೂ ನಿಭಾಯಿಸಿಕೊಂಡು ಹೋಗಬೇಖು ಎಂದರು.

ಆಹಾರ ಖಾತೆ ನೀಡಿದ್ದಕ್ಕೆ  ಕೆ.ಎಚ್ ಮುನಿಯಪ್ಪಅಸಮಾಧಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಆರ್.ವಿ ದೇಶಪಾಂಡೆ,  ಈ ಬಗ್ಗೆ ನಾನು ಚರ್ಚೆ ಮಾಡಲ್ಲ ಇದು ನನಗೆ ಸಂಬಂಧಿಸಿದ್ದಲ್ಲ ಎಂದರು.

Key words: CM DK Shivakumar, Minister, dissatisfaction, R.V. Deshpande

The post ಸಚಿವರ ಅಸಮಾಧಾನ ವಿಚಾರ: ಎಲ್ಲವನ್ನೂ ನಿಭಾಯಿಸಿಕೊಂಡು ಹೋಗಬೇಕು-ಆರ್.ವಿ ದೇಶಪಾಂಡೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ

ಶಿವಮೊಗ್ಗ,ಜೂನ್,27,2026 (www.justkannada.in):  ಸ್ಯಾಂಡಲ್ ವುಡ್ ನ ಹಿರಿಯ ನಿರ್ಮಾಪಕ, ಫಿಲಂ...

ഒരു പരീക്ഷ പോലും നടത്താന്‍ കഴിവില്ല; ബി.ജെ.പിക്കാകെ കഴിയുന്നത് രാഷ്ട്രീയ പാര്‍ട്ടികളെ തകര്‍ക്കല്‍ മാത്രം; ടി.ഇ.ടി ചോദ്യപേപ്പര്‍ ചോര്‍ച്ചയില്‍ സി.ജെ.പി

ന്യൂദല്‍ഹി: മത്സര പരീക്ഷകളുടെ സത്യസന്ധത ഉറപ്പാക്കുന്നതിലുള്ള സര്‍ക്കാരിന്റെ പരാജയമാണ് വീണ്ടും പുറത്ത്...

மகாராஷ்டிரா TET வினாத்தாள் கசிவால் தேர்வு ரத்து; "இளைஞர்களின் எதிர்காலத்தையே திருடும் செயல்"- ராகுல்

மகாராஷ்டிராவில் இன்று (ஜூன் 28) நடைபெறவிருந்த ஆசிரியர் தகுதித் தேர்வு (TET),...