3
April, 2026

A News 365Times Venture

3
Friday
April, 2026

A News 365Times Venture

ಬಿಜೆಪಿಗೆ ಸೋಲಿನ ಭಯ: ಅದಕ್ಕೆ ಯತ್ನಾಳ್ ಕರೆಸಿದ್ದಾರೆ- ಸಿಎಂ ಸಿದ್ದರಾಮಯ್ಯ

Date:

ಬಾಗಲಕೋಟೆ,ಏಪ್ರಿಲ್,3,2026 (www.justkannada.in):  ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಭಯ ಕಾಣುತ್ತಿದೆ ಹೀಗಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಕರೆಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು.

ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸಿಮರು. ಬಿಜೆಪಿಯವರಿಗೆ ಸೋಲುತ್ತೇವೆಂಬ ಭಯವಾಗಿದೆ.  ಅದಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಕರೆಸಿದ್ದಾರೆ, ಬಿಜೆಪಿ ಯಾವಾಗಲೋ ಹೀನಾಯ ಸ್ಥಿತಿ ತಲುಪಿದೆ ಎಂದರು.

ಗ್ಯಾಸ್ ಗಾಗಿ ಆಟೋ ಚಾಲಕರ ಪರದಾಟ ಸಚಿವ ಮುನಿಯಪ್ಪಗೆ ಆಟೋ ಸಂಘಟನೆಗಳಿಂದ ಗಡುವು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಎಲ್ ಪಿಜಿ ವ್ಯವಸ್ಥೆ ಕಲ್ಪಿಸಬೇಕಿರುವುದು ಕೇಂದ್ರದವರು ಮುತ್ತಿಗೆ ಹಾಕುವುದಿದ್ದರೆ ಮೋದಿ ಮನೆಗ ಮುತ್ತಿಗೆ ಹಾಕಲಿ ಎಂದರು.

Key words: BJP, fears, defeat, Yatnal, CM Siddaramaiah

The post ಬಿಜೆಪಿಗೆ ಸೋಲಿನ ಭಯ: ಅದಕ್ಕೆ ಯತ್ನಾಳ್ ಕರೆಸಿದ್ದಾರೆ- ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

Russia offers: భారత్‌కు అండగా రష్యా.. ఇక గ్యాస్, ముడి చమురు కష్టాలు తీరినట్లే..

పశ్చిమాసియాలో యుద్ధం కారణంగా ప్రపంచవ్యాప్తంగా చమురు, గ్యాస్ సరఫరాకు ఆటంకాలు ఏర్పడుతున్న...

ಮೋದಿ, RSS ಬೈಯ್ಯುವುದನ್ನ ಪ್ರಿಯಾಂಕ್ ಖರ್ಗೆ ಸಾಧನೆ ಅಂದುಕೊಂಡಿದ್ದಾರೆ- ಸಂಸದ ಕಾಗೇರಿ ಕಿಡಿ

ಕಲಬುರಗಿ, ಏಪ್ರಿಲ್,3,2026 (www.justkannada.in):  ಪ್ರಧಾನಿ ಮೋದಿ ಮತ್ತು ಆರ್ ಎಸ್...

ബി1 പാലം തകര്‍ത്തതിന് മറുപടി നല്‍കുമെന്ന് ഇറാന്‍; യു.എ.ഇയിലെ ഷെയ്ഖ് സായിദ് പാലം ഉള്‍പ്പെടെ എട്ട് പാലങ്ങള്‍ ഹിറ്റ് ലിസ്റ്റില്‍

ടെഹ്‌റാന്‍: ഇറാനിലെ ഏറ്റവും ഉയരം കൂടിയതും നിര്‍മാണത്തിരിലിക്കുന്നതുമായ പാലം തകര്‍ത്ത യു.എസ്-ഇസ്രായേല്‍...

செல்வப்பெருந்தகை ஸ்ரீபெரும்புதூர்; ஜி.கே.எம் தமிழ்குமரன்.? – வெளியான காங்கிரஸ் வேட்பாளர் பட்டியல்

திமுக கூட்டணியில் காங்கிரஸுக்கு 28 தொகுதிகள் ஒதுக்கப்பட்டிருக்கிறது. இந்நிலையில் தேர்தலில் போட்டியிடும்...