28
February, 2026

A News 365Times Venture

28
Saturday
February, 2026

A News 365Times Venture

ದಲಿತ ಸಿಎಂಗೂ ಮೊದಲು ಮೀಸಲಾತಿ ಸಮಸ್ಯೆ ಬಗಹರಿಸಿ- ಶ್ರೀರಾಮುಲು

Date:

ಶಿವಮೊಗ್ಗ,ಫೆಬ್ರವರಿ,27,2026 (www.justkannada.in): ರಾಜ್ಯದಲ್ಲಿ ದಲಿತ ಸಿಎಂ ವಿಚಾರದ ಕಾಂಗ್ರೆಸ್ ನಾಯಕರು ನೀಡುತ್ತಿರುವ ಹೇಳಿಕೆ ಕುರಿತು ಮಾಜಿ ಸಚಿವ ಶ್ರೀರಾಮುಲು ಟೀಕಿಸಿದ್ದಾರೆ.

ದಲಿತ ಸಿಎಂಗೂ ಮೊದಲಿ ಎಸ್ ಸಿ ಮೀಸಲಾತಿ ಸಮಸ್ಯೆ ಬಗೆಹರಿಸಿ ಎಂದು  ಶ್ರೀರಾಮುಲು ಆಗ್ರಹಿಸಿದ್ದಾರೆ.

ಶಿಕಾರಿಪುರದಲ್ಲಿ ಇಂದು ಮಾತನಾಡಿದ ಶ್ರೀರಾಮುಲು ಮೀಸಲಾತಿ ವಿಚಾರದಲ್ಲಿ ದಲಿತರಿಗೆ ಅನ್ಯಾಯವಾಗಿದೆ  ಕಾಂಗ್ರೆಸ್ ಪಕ್ಷದಿಂದ ದಲಿತರಿಗೆ ಅನ್ಯಾಯವಾಗಿದೆ. ಹೀಗಾಗಿ ದಲಿತ ಸಿಎಂಗೂ ಮೊದಲು ಮೀಸಲಾತಿ ಸಮಸ್ಯೆ ಬಗೆಹರಿಸಿ ಎಂದು ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

Key words: reservation issue, Dalit CM, Sriramulu

The post ದಲಿತ ಸಿಎಂಗೂ ಮೊದಲು ಮೀಸಲಾತಿ ಸಮಸ್ಯೆ ಬಗಹರಿಸಿ- ಶ್ರೀರಾಮುಲು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಮಾಧ್ಯಮ ನಿರ್ಬಂಧ ಆದೇಶ ವಾಪಸ್ ಪಡೆಯದಿದ್ರೆ ವಿಧಾನಸೌಧದಲ್ಲೇ ಮಲಗುವೆ- ವಾಟಾಳ್ ನಾಗರಾಜ್ ಎಚ್ಚರಿಕೆ

ಬೆಂಗಳೂರು,ಫೆಬ್ರವರಿ,27,2026 (www.justkannada.in):  ಕರ್ನಾಟಕದಲ್ಲಿ ವಿಧಾನಸೌಧದೊಳಗೆ ದೃಶ್ಯ ಮಾಧ್ಯಮ ಬಿಡಬಾರದೆಂದು ನಿರ್ಧಾರವಾಗಿದೆ....

ന്യായമല്ലാത്ത ആവശ്യം; ത്രിരാഷ്ട്ര ആണവ നിരായുധീകരണത്തില്‍ പങ്കെടുക്കണമെന്ന അമേരിക്കയുടെ ആവശ്യം തള്ളി ചൈന

ബീജിങ്: റഷ്യ ഉള്‍പ്പെടുന്ന ത്രികക്ഷി ആണവ നിരായുധീകരണ ചര്‍ച്ചയില്‍ ചേരണമെന്ന അമേരിക്കയുടെ...

Off The Record: బట్టబయలైన పాలమూరు కాంగ్రెస్‌ గ్రూప్‌ పాలిటిక్స్‌

Off The Record: పాలమూరు మేయర్‌ ఎన్నిక ఎపిసోడ్‌లో చిత్ర విచిత్రాలు...