25
February, 2026

A News 365Times Venture

25
Wednesday
February, 2026

A News 365Times Venture

ಕಾಡು ಪ್ರಾಣಿ-ಮಾನವ ಸಂಘರ್ಷ ತಡೆಗೆ ಬ್ಯಾರಿಕೇಡ್ ಹಾಕುವ ಯೋಜನೆ-ಸಿಎಂ ಸಿದ್ದರಾಮಯ್ಯ

Date:

ಉಡುಪಿ,ಫೆಬ್ರವರಿ,25,2026 (www.justkannada.in): ಕಾಡು ಪ್ರಾಣಿಗಳು ಮತ್ತು ಮಾನವನ ನಡುವಿನ ಸಂಘರ್ಷ ತಡೆಗೆ ಬ್ಯಾರಿಕೇಡ್ ಹಾಕುವ ಯೋಜನೆ ಜಾರಿಗೊಳಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಹುಲಿ, ಚಿರತೆ, ಆನೆಗಳ ಸಂಖ್ಯೆ ಜಾಸ್ತಿಯಾಗಿದೆ ಕಾಡು ಪ್ರಾಣಿಗಳು ಕೂಡ ಜನವಸತಿ ಪ್ರದೇಶಕ್ಕೆ ಬರುತ್ತಿವೆ. ಹಾಗಾಗಿ ಕಾಡು ಪ್ರಾಣಿಗಳು ಮಾನವ ಸಂಘರ್ಷ ಆಗುತ್ತಿದೆ ಈ ಬಾರಿ ಬ್ಯಾರಿಕೇಡ್ ಹಾಕುವ ಯೋಜನೆ ಜಾರಿಗೊಳಿಸ್ತೇವೆ.  ದೊಡ್ಡಪ್ರಮಾಣದಲ್ಲಿ ಬ್ಯಾರಿಕೇಡ್ ಹಾಕುತ್ತೇವೆ.  ಅರಣ್ಯದ ಅಂಚಿನಲ್ಲಿ ಬ್ಯಾರಿಕೇಡ್ ಗಳ ಆಳವಡಿಸಲಾಗುತ್ತದೆ ಬ್ಯಾರಿಕೇಡ್ ಅಳವಡಿಸುವುದು ಮಾತ್ರ ಇದಕ್ಕೆ ಪರಿಹಾರ. ಟಾಸ್ಕ್ ಪೋಸ್ಕ್ ಕೂಡ ರಚನೆ ಮಾಡುತ್ತೇವೆ ಎಂದರು.

ಅಜೀಂ ಪ್ರೇಮ್ ಜೀ ವಿವಿ ಮೇಲೆ  ಎಬಿವಿಪಿ ದಾಳಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ,  ಕಾನೂನು ಕೈಗೆತ್ತಿಕೊಂಡರೆ ಬಿಡಲ್ಲ ಎಬಿವಿಪಿ ಅಥವಾ ಬೇರೆ ಯಾವುದೇ ಸಂಘಟನೆ ಆಗಿರಬಹುದು ಕಾನೂನು ಗೆತ್ತಿಕೊಂಡ ಸಂಘಟನೆ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ ವಿನಾಕಾರಣ ಕಾನೂನು ಕೈಗೆತ್ತಿಕೊಳ್ಳುವವರನ್ನ ಸುಮ್ಮನೆ ಬಿಡಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Key words: barricades, prevent, wild animal-human, conflict, CM Siddaramaiah

The post ಕಾಡು ಪ್ರಾಣಿ-ಮಾನವ ಸಂಘರ್ಷ ತಡೆಗೆ ಬ್ಯಾರಿಕೇಡ್ ಹಾಕುವ ಯೋಜನೆ-ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಸರಕಾರಿ ಉದ್ಯೋಗ ನೇಮಕಾತಿ : “ ಗುಡ್‌ ನ್ಯೂಸ್‌” ನೀಡಿದ  ಸಿಎಂ ಸಿದ್ದರಾಮಯ್ಯ..

  ಮೈಸೂರು, ಫೆ.೨೫,೨೦೨೬: ಸರಕಾರಿ ಉದ್ಯೋಗ ನೇಮಕಾತಿ ಕುರಿತಾಗಿ ಬಜೆಟ್‌ನಲ್ಲಿ ಮಹತ್ವದ...

അസംസ്‌കൃത ധാതുക്കളുടെയും ലിഥിയം ഘടകങ്ങളുടെയും കയറ്റുമതി നിര്‍ത്തിവെച്ച് സിംബാബ്‌വെ

ഹരാരേ: മുഴുവന്‍ അസംസ്‌കൃത ധാതുക്കളുടെയും ലിഥിയം ഘടകങ്ങളുടെയും കയറ്റുമതി നിര്‍ത്തിവെച്ച് സിംബാബ്‌വെ....

PM Modi: తొమ్మిదేళ్ల తర్వాత ఇజ్రాయెల్‌లో మోడీ పర్యటన.. ‘నెస్సెట్’లో మార్మోగిన భారత్ పేరు!

PM Modi: ప్రధాని మోడీ చివరిసారిగా 2017లో ఇజ్రాయెల్‌ను సందర్శించారు. మళ్లీ...