22
February, 2026

A News 365Times Venture

22
Sunday
February, 2026

A News 365Times Venture

ತಪ್ಪು ಮಾಡಿದವರ ವಿರುದ್ದ ಕ್ರಮ ನಿಶ್ಚಿತ- ಸಚಿವ ಪ್ರಿಯಾಂಕ್ ಖರ್ಗೆ

Date:

ಬೆಂಗಳೂರು,ಫೆಬ್ರವರಿ,21,2026 (www.justkannada.in): ಬಾಗಲಕೋಟೆಯಲ್ಲಿ ಶಿವಾಜಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಪ್ರಕರಣ ಸಂಬಂಧ ತಪ್ಪು ಮಾಡಿದವರ ವಿರುದ್ದ ಕ್ರಮ  ಆಗುತ್ತದೆ ಎಂದು  ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಯಾರು ತಪ್ಪುಮಾಡಿದ್ದಾರೋ ಅವರ ವಿರುದ್ದ ಖಂಡಿತ ಕ್ರಮ ಆಗುತ್ತೆ. ಕಲ್ಲು ತೂರಿದ್ದು ಯಾರು ಅಂತಾ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.  ಯಾರಿಗೂ ಇಲ್ಲಿ ನಿಯಮ ಬೇರೆ ಇರಲ್ಲ. ಕಾನೂನು ಸಂವಿಧಾನ ಕರ್ನಾಟಕದಲ್ಲಿ ಎಲ್ಲರಿಗೂ ಒಂದೇ ಎಂದರು.

ಯಾರು ಕಾನೂಣು ಕೈಗೆ ತೆಗೆದು ಕೊಳ್ಳುತ್ತಾರೋ ಅವರಿಗೆ ಶಿಕ್ಷೆ ಆಗುತ್ತದೆ.  ಕ್ರಮ ಕೈಗೊಳ್ಳುವ ವಿಚಾರದಲ್ಲಿ ಯಾವುದೇ ಮುಲಾಜಿಲ್ಲ. ಪ್ರಕರಣ ಕುರಿತು ಏನೇ ಆರೋಪ ಮಾಡಲಿ ಕಲ್ಲು ತೂರಾಟ ನನ್ನಿಂದ  ಆಗಿದ್ದರೆ ನಾನು ಕೂಡ ಜೈಲಿಗೆ ಹೋಗುತ್ತೇನೆ ಎಲ್ಲದಕ್ಕೂ ನಿಯಮ ಇದೆ ಅದನ್ನು ಮೀರಿ ಹೋಗಲಿಕ್ಕೆ ಆಗಲ್ಲ ಎಂದರು.

Key words: stone pelting, Action, Minister, Priyank Kharge

The post ತಪ್ಪು ಮಾಡಿದವರ ವಿರುದ್ದ ಕ್ರಮ ನಿಶ್ಚಿತ- ಸಚಿವ ಪ್ರಿಯಾಂಕ್ ಖರ್ಗೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಚಂದ್ರ ಲೋಕಕ್ಕೆ ಕಾಲಿಟ್ಟರೂ, ಕಾಲ ಬುಡದಲ್ಲೇ ಮರ್ಯಾದಾ ಹತ್ಯೆ ಬೇಸರದ ಸಂಗತಿ- ಕೆ.ವಿ.ಪ್ರಭಾಕರ್

ಕೋಲಾರ ಫೆಬ್ರವರಿ, 21,2026 (www.justkannada.in):  ಚಂದ್ರ ಲೋಕಕ್ಕೆ ಕಾಲಿಟ್ಟರೂ, ಕಾಲ...

സനാതന ധര്‍മത്തെ വ്രണപ്പെടുത്തിയാല്‍ വീട്ടില്‍ കയറി ആക്രമിക്കും; സിനിമാപ്രവര്‍ത്തകരെ ഭീഷണിപ്പെടുത്തി കര്‍ണിസേന

മുംബൈ: സനാതന ധര്‍മത്തെയും ഹിന്ദുമതത്തിലെ ജാതികളെയും വ്രണപ്പെടുത്തിയാല്‍ ഒരു പാഠം പഠിപ്പിക്കുമെന്ന്...

மதுரை: `நாம தான் ஜெயிக்கிறோம், எப்பவுமே நாம மட்டும்தான் ஜெயிக்கிறோம்'- மு.க.ஸ்டாலின் பேச்சு

fமதுரை உத்தங்குடியில் தென் மண்டல வாக்குச்சாவடி பயிற்சி கூட்டம் நேற்று நடைபெற்றது....

Breaking News: ట్రంప్ ఇంట్లోకి అగంతకుడి ఎంట్రీ.. కాల్చి చంపిన సెక్యూరిటీ..

Breaking News: అమెరికా అధ్యక్షుడు డొనాల్డ్ ట్రంప్‌కు చెందిన ఫ్లోరిడాలోని మార్-ఏ-లాగో...