20
February, 2026

A News 365Times Venture

20
Friday
February, 2026

A News 365Times Venture

ಸಾರಿಗೆ ನೌಕರರ ಬೇಡಿಕೆ ನ್ಯಾಯಸಮ್ಮತ: ಹೋರಾಟಕ್ಕೆ ಸಹಮತವಿದೆ-ಸಚಿವ ಸಂತೋಷ್ ಲಾಡ್

Date:

ಧಾರವಾಡ,ಫೆಬ್ರವರಿ,19,2026 (www.justkannada.in): ವೇತನ ಹಿಂಬಾಕಿ ಮತ್ತು ವೇತನ ಪರಿಷ್ಕರಣೆಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿರುವ ಕುರಿತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಸಂತೋಷ್ ಲಾಡ್,  ಸಾರಿಗೆ ಸಚಿವರು ನೌಕರರ ಮುಷ್ಕರದ ಬಗ್ಗೆ ಮಾತನಾಡುತ್ತಾರೆ. ಸಾರಿಗೆ ನೌಕರರ ಬೇಡಿಕೆಗಳು ನ್ಯಾಯ ಸಮ್ಮತವಾಗಿದೆ ನೌಕರರ ಹೋರಾಟಕ್ಕೆ ಸಹಮತ ಇದೆ ಎಂದಿದ್ದಾರೆ.

ಎಲ್ಲಾ ಸರ್ಕಾರಗಳಲ್ಲೂ ಹೋರಾಟಗಳು ನಡೆಯುತ್ತವೆ.  ಅವರ ಹೋರಾಟಕ್ಕೆ ಸಹಮತ ಸ್ವಾಗತ ಇದೆ ಸಾರಿಗೆ ನೌಕರರ ಹೋರಾಟದ ಬಗ್ಗೆ ಸಚಿವರು ಆಲಿಸುತ್ತಾರೆ.  ಅವರಿಗೆ ನಾವು ಸಹ ಸಹಾಯ ಮಾಡುತ್ತೇವೆ ಎಂದು ಸಚಿವ ಸಂತೋಷ್ ಲಾಡ್  ತಿಳಿಸಿದರು.

Key words: Transport workers,  demands, Minister, Santosh Lad

The post ಸಾರಿಗೆ ನೌಕರರ ಬೇಡಿಕೆ ನ್ಯಾಯಸಮ್ಮತ: ಹೋರಾಟಕ್ಕೆ ಸಹಮತವಿದೆ-ಸಚಿವ ಸಂತೋಷ್ ಲಾಡ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಕೂಡಲೇ ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್ ಗಳ ತೆರವಿಗೆ ಮೈಸೂರು ಡಿಸಿ ಆದೇಶ

ಮೈಸೂರು,ಫೆಬ್ರವರಿ,19,2026 (www.justkannada.in): ಮೈಸೂರು ನಗರ ಮತ್ತು ಜಿಲ್ಲಾ ವ್ಯಾಪ್ತಿಯ ಸಾರ್ವಜನಿಕ...

വണ്ടാനം മെഡിക്കല്‍ കോളേജ് സംഭവം; ഡോക്ടറുടെ നിലപാട് തൊഴിലിനോടുള്ള അനാദരവ്: വീണാ ജോര്‍ജ്

തിരുവനന്തപുരം: വണ്ടാനം മെഡിക്കല്‍ കോളേജ് ഹോസ്പിറ്റലില്‍ ശസ്ത്രക്രിയയ്ക്ക് ശേഷം കത്രിക മറന്നുവെച്ചെന്ന...

TDP vs YSRCP: శాసన మండలిలో గందరగోళం.. వైసీపీ నేతలకు బుద్ధుందా అంటూ మంత్రి ఫైర్..

TDP vs YSRCP: ఆంధ్రప్రదేశ్ రాష్ట్రంలోని శాసన మండలి సమావేశాలు మరోసారి...