25
February, 2026

A News 365Times Venture

25
Wednesday
February, 2026

A News 365Times Venture

ಅಬಕಾರಿ ಇಲಾಖೆಯಲ್ಲಿ 6 ಸಾವಿರ ಕೋಟಿ ರೂ. ಅಕ್ರಮ: ಸಾಕ್ಷ್ಯ ಕೊಟ್ಟಿದ್ದೇವೆ- ಆರ್.ಅಶೋಕ್

Date:

ಬೆಂಗಳೂರು,ಫೆಬ್ರವರಿ,4,2026 (www.justkannada.in): ಅಬಕಾರಿ ಇಲಾಖೆಯಲ್ಲಿ 6 ಸಾವಿರ ಕೋಟಿ ರೂ. ಅಕ್ರಮವಾಗಿದೆ. ನಾವು ಅಧಿಕಾರಿಗಳ ಆಡಿಯೋ ಸೇರಿ 5 ಸಾಕ್ಷ್ಯ ಕೊಟ್ಟಿದ್ದೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ನುಡಿದರು.

ಇಂದು ವಿಧಾನಸಭೆಯಲ್ಲಿ ಮಾತನಾಡಿದ ಆರ್.ಅಶೋಕ್,  ಸಚಿವ ಆರ್.ಬಿ ತಿಮ್ಮಾಪುರ ರಾಜೀನಾಮೆ ನೀಢಬೇಕು. ಈ ಹಿಂದೆ ಕೆ.ಜೆ ಜಾರ್ಜ್ ರಾಜೀನಾಮೆ ಕೊಟ್ಟು ಬಳಿಕ ಸಚಿವರಾಗಲಿಲ್ಲವೇ?  ಕೆಎಸ್ ಈಶ್ವರ‍ಪ್ಪ ರಾಜೀನಾಮೆ ಕೊಡಲಿಲ್ಲವೇ? ಎಂದು ಪ್ರಶ್ನಿಸಿದರು.

ಅಸ್ಸಾಂಗೆ  ಡಿಕೆ ಶಿವಕುಮಾರ್ ಉಸ್ತುವಾರಿ,  ಕೇರಳಾಗೆ ಕೆ.ಜೆ ಜಾರ್ಜ್ ಉಸ್ತುವಾರಿ.  ಆ ರಾಜ್ಯಗಳಿಗೆ ಕರ್ನಾಟಕದ ಹಣ ಹೋಗುತ್ತಿದೆ.  ಕಾಂಗ್ರೆಸ್ ಪಕ್ಷ ಕರ್ನಾಟಕವನ್ನ ಕೇವಲ ಎಟಿಎಂ ಮಾಡಿಕೊಂಡಿಲ್ಲ ರಿಸರ್ವ್ ಬ್ಯಾಂಕ್ ಮಾಡಿಕೊಂಡಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿರೋದು ಸತ್ಯ ಸತ್ಯ ಎಂದು ಆರೋಪಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಶಾಸಕ ಶಿವಲಿಂಗೇಗೌಡ, ಯಾವನೋ ಅಸೋಸಿಯೇಷನ್ ಅವನ ಮಾತು ಕೇಳುತ್ತೀರಾ? 6 ಸಾವಿರ ಕೋಟಿ ರೂಗೆ ಸಾಕ್ಷಿ ಕೊಡಿ ಎಂದು ಟಾಂಗ್ ಕೊಟ್ಟರು.

Key words: illegal, Excise Department, evidence, R. Ashok

The post ಅಬಕಾರಿ ಇಲಾಖೆಯಲ್ಲಿ 6 ಸಾವಿರ ಕೋಟಿ ರೂ. ಅಕ್ರಮ: ಸಾಕ್ಷ್ಯ ಕೊಟ್ಟಿದ್ದೇವೆ- ಆರ್.ಅಶೋಕ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಸ್ವದೇಶಿ ಕರಕುಶಲ ವಸ್ತು ತಯಾರಿಕೆಗೆ ಉತ್ತೇಜನ ಅಗತ್ಯ:  ಸಚಿವ ಕೆ.ಹೆಚ್ ಮುನಿಯಪ್ಪ

ಬೆಂgಗಳೂರು ಗ್ರಾಮಾಂತರ, ಫೆಬ್ರವರಿ, 24,2026 (www.justkannada.in): ಕೇಂದ್ರ ಹಾಗೂ ರಾಜ್ಯ...

നുണയന്‍, ധൈര്യമുണ്ടെങ്കില്‍ യു.എസുമായുള്ള വ്യാപാര കരാര്‍ റദ്ദാക്കണം; പ്രധാനമന്ത്രിയെ വെല്ലുവിളിച്ച് രാഹുല്‍ ഗാന്ധി

ന്യൂദല്‍ഹി: പ്രധാനമന്ത്രി നരേന്ദ്ര മോദിക്കെതിരെ വീണ്ടും അതിരൂക്ഷ വിമര്‍ശനവുമായി ലോക്‌സഭാ പ്രതിപക്ഷ...

சசிகலா: ''இனி பொறுமையாக இருக்க முடியாது!" – புதிய கட்சி தொடங்கிய சசிகலா!

சட்டமன்றத் தேர்தல் நெருங்கிவிட்டதால், அனைத்து கட்சியினரும் வேட்பாளர்கள் பட்டியல், வாக்குறுதிகள், கூட்டணி...