27
February, 2026

A News 365Times Venture

27
Friday
February, 2026

A News 365Times Venture

GST ಬಂದಾಗಿನಿಂದ ಟ್ಯಾಕ್ಸ್ ಟೆರರಿಸಂ ಇದೆ- ಸಚಿವ ಸಂತೋಷ್ ಲಾಡ್ 

Date:

 ಬೆಂಗಳೂರು, ಫೆಬ್ರವರಿ,2,2026 (www.justkannada.in):  ಜಿಎಸ್ ಟಿ ಬಂದಾಗಿನಿಂದ ಟ್ಯಾಕ್ಸ್ ಟೆರರಿಸಂ ಇದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ಕುರಿತು ಮಾತನಾಡಿದ ಸಚಿವ ಸಂತೋಷ್ ಲಾಡ್, ಸಿಜೆ ರಾಯ್ ಆತ್ಮಹತ್ಯೆ ನನಗೂ ಬೇಸರ ತರಿಸಿದೆ. ಸಿಜೆ ರಾಯ್  ನನಗೂ ಕೂಡ ಒಳ್ಳೆಯ ಸ್ನೇಹಿತರಾಗಿದ್ದರು ಐಟಿ ಅಧಿಕಾರಿಗಳ ಒತ್ತಡದಿಂದ ಆತ್ಮಹತ್ಯೆನಾ ಎಂಬ ಬಗ್ಗೆ ಗೊತ್ತಿಲ್ಲ ಎಂದರು.

ಜಿಎಸ್ ಟಿ ಬಂದಾಗಿನಿಂದ ಟ್ಯಾಕ್ಸ್ ಟೆರರಿಸಂ ಇದೆ. ಜಿಎಸ್ ಟಿ ಬಗ್ಗೆ ಬಿಜೆಪಿ ನಾಯಕರು ಯಾಕೆ ಮಾತನಾಡುತ್ತಿಲ್ಲ. ಅಧಿಕಾರ ಬಂದಾಗ ಏನು ಮಾಡುತ್ತೇವೆ ಅಂತಾ ಹೇಳಿದರು.  ಮೇಕ್ ಇನ್ ಇಂಡಿಯಾ  ಆ ಇಂಡಿಯಾ ಅಂತಾ ಹೇಳಿಕೊಂಡು ಸಿಂಹವನ್ನು ಆ ಕಡೆ ಈ ಕಡೆ ತಿರುಗಿಸಿಬಿಟ್ಟರು. ಬಿಜೆಪಿಯವರು ಹಿಂದೂ ಧರ್ಮ ದೇವರ ಬಗ್ಗೆ ಮಾತನಾಡುತ್ತಾರೆ.  ವಿಚಾರಗಳ ಬಗ್ಗೆ ಇಲ್ಲಿ ಯಾರೂ ಮಾತನಾಡಲ್ಲ ಎಂದು  ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದರು.

Key words: GST, Tax terrorism, GST, Minister, Santosh Lad

The post GST ಬಂದಾಗಿನಿಂದ ಟ್ಯಾಕ್ಸ್ ಟೆರರಿಸಂ ಇದೆ- ಸಚಿವ ಸಂತೋಷ್ ಲಾಡ್  appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

Toxic : రన్ టైం విషయంలో ‘ధురంధర్ 2’ తో పోటీ పడుతున్న ‘టాక్సిక్’..

కన్నడ చిత్ర పరిశ్రమ గర్వించదగ్గ నటుడు రాకింగ్ స్టార్ యష్ నుంచి...

‘ಮೊಬೈಲ್ ಬಿಡಿ, ಪುಸ್ತಕ ಹಿಡಿಯಿರಿ’: ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಯಂತ್ರಣಕ್ಕೆ ಚಿಂತನೆ- ಸಚಿವ ಮಧು ಬಂಗಾರಪ್ಪ

ಬೆಂಗಳೂರು,ಫೆಬ್ರವರಿ,26,2026 (www.justkannada.in): 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳನ್ನು (Social...

പ്രകോപനപരമായ മുദ്രാവാക്യം; ചിന്ത ജെറോമിനെതിരെ കേസ്

കൊല്ലം: പ്രകോപനപരമായ മുദ്രാവാക്യം വിളിച്ച് പ്രകടനം നടത്തിയെന്ന പരാതിയില്‍ സി.പി.ഐ.എം നേതാവ്...