1
May, 2026

A News 365Times Venture

1
Friday
May, 2026

A News 365Times Venture

ಬಾಲಕೃಷ್ಣ ಅಂಡ್ ಗ್ಯಾಂಗ್ ಬಿಜೆಪಿಗೆ ಹೋಗೋದೆ ಸೆಪ್ಟಂಬರ್ ಕ್ರಾಂತಿ- MLC ರಾಜೇಂದ್ರ ರಾಜಣ್ಣ

Date:

ಬೆಂಗಳೂರುಸೆಪ್ಟಂಬರ್,2,2025 (www.justkannada.in):  ಮಾಜಿ ಸಚಿವ ಕೆಎನ್ ರಾಜಣ್ಣ ಬಿಜೆಪಿಗೆ ಹೋಗಲು ಅರ್ಜಿ ಹಾಕಿದ್ದಾರೆ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಶಾಸಕ ಹೆಚ್.ಸಿ ಬಾಲಕೃಷ್ಣಗೆ ಎಂಎಲ್ ಸಿ ರಾಜೇಂದ್ರ ರಾಜಣ್ಣ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಎಂಎಲ್ ಸಿ ರಾಜೇಂದ್ರ ರಾಜಣ್ಣ, ಹೆಚ್ ಸಿ ಬಾಲಕೃಷ್ಣ ಟೀಮ್ ಬಿಜೆಪಿಗೆ ಹೋಗಬಹುದು. ಸಿಎಂ ಮಾಡುತ್ತೇವೆ ಅಂದರೆ ಇವರೆಲ್ಲಾ ಬಿಜೆಪಿಗೆ ಹೋಗಬಹುದು. ಇದೇ ಕೆ.ಎನ್ ರಾಜಣ್ಣ ಅವರು ಹೇಳಿದ ಸೆಪ್ಟಂಬರ್ ಕ್ರಾಂತಿ ಎಂದು ತಿಳಿಸಿದರು.

ಸೆಪ್ಟಂಬರ್ ಆದ ಮೇಲೆ ಕ್ರಾಂತಿ ಇವರೇ ಬಿಜೆಪಿಗೆ ಹೋದ್ರೆ ಅಚ್ಚರಿ ಇಲ್ಲ ಅದೇ ವಿಚಾರವನ್ನ ನಾನು ಪ್ರಸ್ತಾಪ ಮಾಡಿದ್ದು ಅದೇ ಕ್ರಾಂತಿ ಬೇರೆನು ಇಲ್ಲ.  ಹೆಚ್ ಸಿ ಬಾಲಕೃಷ್ಣ ಬಿಜೆಪಿ ಜೆಡಿಎಸ್ ಮುಗಿಸಿ ಬಂದಿದ್ದಾರೆ ಕೆಲವರಿಗೆ ಮಾತಾಡೋ ತೀಟೆ ತೆವಲು ಅದನ್ನ ತೀರಿಸಿಕೊಳ್ಳುತ್ತಾರೆ  ಎಂದು ಗುಡುಗಿದರು.

Key words: Balakrishna, BJP , September Revolution, MLC, Rajendra Rajanna

The post ಬಾಲಕೃಷ್ಣ ಅಂಡ್ ಗ್ಯಾಂಗ್ ಬಿಜೆಪಿಗೆ ಹೋಗೋದೆ ಸೆಪ್ಟಂಬರ್ ಕ್ರಾಂತಿ- MLC ರಾಜೇಂದ್ರ ರಾಜಣ್ಣ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ബാരമതിയില്‍ ഇനി ‘പവാര്‍ vs പവാര്‍’ കുടുംബ പോരാട്ടമില്ല; നിലപാട് വ്യക്തമാക്കി സുപ്രിയ സുലെ

മുംബൈ: ബാരമതി മണ്ഡലത്തില്‍ ഇനി പവാര്‍ കുടുംബാംഗങ്ങള്‍ തമ്മിലുള്ള രാഷ്ട്രീയ മത്സരം...

Assam: சிக்கலில் காங்கிரஸ் தலைவர் பவன் கேரா; முன் ஜாமீன் மறுக்கும் நீதிமன்றம்; என்ன பிரச்னை?

இந்த மாதத் தொடக்கத்தில் அஸ்ஸாம் மாநிலத்தின் முதல்வர் ஹிமந்தா பிஸ்வா சர்மா...

OnePlus Realme Merger: విలీనం కానున్న వన్‌ప్లస్, రియల్‌మీ..!?

వన్ ప్లస్ సంస్థ తన సోదర సంస్థ అయిన రియల్‌మీతో కలిసిపోబోతోంది...

ಮೈಸೂರು: ಬೌರಿಂಗ್ ಅವಘಡ ಎಚ್ಚರಿಕೆ ಗಂಟೆ – ಕೆ.ವಿ. ಮಲ್ಲೇಶ್

ಮೈಸೂರು,ಏಪ್ರಿಲ್,30,2026 (www.justkannada.in):  ಬೆಂಗಳೂರಿನ ಬೌರಿಂಗ್ ಕಾಂಪೌಂಡ್ ಕಟ್ಟಡ ಕುಸಿದು 7...