27
April, 2026

A News 365Times Venture

27
Monday
April, 2026

A News 365Times Venture

ಹಿಂದೂ ಭಾವನೆಗಳ ಜೊತೆ ಸರ್ಕಾರ ಚೆಲ್ಲಾಟ: ದೂರುದಾರರನ್ನ ಬಂಧಿಸಿ-ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Date:

ಹುಬ್ಬಳ್ಳಿ,ಆಗಸ್ಟ್,16,2025 (www.justkannada.in):  ಧರ್ಮಸ್ಥಳದಲ್ಲಿ ಶವಗಳನ್ನ ಹೂತಿಟ್ಟ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ  ದೂರುದಾರರನ್ನ ಬಂಧಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಹಿಂದೂ ಭಾವನೆಗಳ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ.  ಸರ್ಕಾರದಲ್ಲಿರುವವರಿಂದಲೇ ಷಡ್ಯಂತ್ರ ನಡೆದಿದೆ. ಎಡಪಂಥೀಯ ವ್ಯಕ್ತಿಗಳಿಂದ ಷಡ್ಯಂತ್ರ ನಡೆದಿದೆ.  ಈ ವಿಚಾರದಲ್ಲಿ ಡಿಕೆ ಶಿವಕುಮಾರ್ ಅಸಹಾಯಕರಾಗಿದ್ದಾರೆ ಎಂದರು.

13 ಸ್ಥಳ ಹೋಗಿ 16 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ . ಅಧಿವೇಶನದಲ್ಲಿಯೇ ಎಸ್ ಐಟಿ ವರದಿ ಮಂಡಿಸಬೇಕು  ದೂರುದಾರರನ್ನ ಬಂಧಿಸಬೇಕು. ಡಿಜೆ ಹಳ್ಳಿ ಕೆಜಿ ಹಳ್ಳಿ ಪ್ರಕರಣದಲ್ಲಿ  ಯಾಕೆ ಎಸ್ ಐಟಿ ರಚಿಸಲಿಲ್ಲ. ಮತ ಬ್ಯಾಂಕ್ ರಾಜಕೀಯಕ್ಕೆ ಇದು ಉದಾಹರಣೆ ಎಂದು ಪ್ರಹ್ಲಾದ್ ಜೋಶಿ ಕಿಡಿಕಾರಿದರು.

Key words: Darmasthala case, Arrest, complainants, Union Minister,  Prahlad Joshi

The post ಹಿಂದೂ ಭಾವನೆಗಳ ಜೊತೆ ಸರ್ಕಾರ ಚೆಲ್ಲಾಟ: ದೂರುದಾರರನ್ನ ಬಂಧಿಸಿ-ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

മുണ്ടത്തിക്കോട് വെടിക്കെട്ട് ദുരന്തം: അന്വേഷണം ഒരാഴ്ചയ്ക്കുള്ളില്‍ പൂര്‍ത്തിയാകുമെന്ന് ഡി.ജി.പി

തിരുവനന്തപുരം: മുണ്ടത്തിക്കോട് വെടിക്കെട്ട് പുരയിലുണ്ടായ സ്‌ഫോടനത്തെക്കുറിച്ചുള്ള അന്വേഷണം പുരോഗമിക്കുകയാണെന്നും അപകടകാരണം ഒരാഴ്ചയ്ക്കുള്ളില്‍...

Bengal Elections: నేటితో ముగియనున్న ఎన్నికల ప్రచారం.. ఎల్లుండి చివరి విడత పోలింగ్

పశ్చిమ బెంగాల్‌లో నేటి సాయంత్రం 5 గంటలకు ఎన్నికల ప్రచారం ముగియనుంది....

വൈറ്റ് ഹൗസ് വെടിവെപ്പിന് പിന്നാലെ ട്രംപിനെ പരിഹസിച്ച് ഇറാനില്‍ നിന്നും ലെഗോ വീഡിയോ: ‘റേറ്റിങ് കുറയുമ്പോള്‍ നടത്തുന്ന നാടകം’

  വാഷിങ്ടണ്‍: വൈറ്റ് ഹൗസ് കറസ്പോണ്ടന്റ്സ് ഡിന്നറിനിടെയുണ്ടായ വെടിവെപ്പിന് പിന്നാലെ യു.എസ്...