24
March, 2026

A News 365Times Venture

24
Tuesday
March, 2026

A News 365Times Venture

‘ಕಾಸ್ಮಿಕ್ ಕ್ಯಾನ್ವಾಸ್’:  ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತಳಾದ ರಾಜ್ಯದ ವಿದ್ಯಾರ್ಥಿನಿ

Date:

ಮುಂಬೈ,ಆಗಸ್ಟ್,9,2025 (www.justkannada.in): ಮುಂಬಯಿಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ನ ಭಾಗವಾದ ದಿ ಹೋಮಿ ಭಾಭಾ ಸೆಂಟರ್ ಫಾರ್ ಸೈನ್ಸ್ ಎಜುಕೇಶನ್ (HBCSE) ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮೂರು ವಿಭಾಗಗಳಲ್ಲಿ “ಕಾಸ್ಮಿಕ್ ಕ್ಯಾನ್ವಾಸ್” (Cosmic Canvas) ಶೀರ್ಷಿಕೆಯಡಿ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯದ ವಿದ್ಯಾರ್ಥಿನಿ ಮೇಧಾ ಉಮೇಶ್ ವಿಜೇತಳಾಗಿದ್ದಾಳೆ.

18ನೇ ಇಂಟರ್ನ್ಯಾಷನಲ್ ಒಲಿಂಪಿಯಾಡ್ ಆನ್ ಆಸ್ಟ್ರೋನಮಿ ಆ್ಯಂಡ್ ಆಸ್ಟ್ರೋಫಿಸಿಕ್ಸ್ (IOAA)- 2025 ಆಗಸ್ಟ್ 11-21, 2025 ರವರೆಗೆ ಮುಂಬೈಯಲ್ಲಿ ಜರುಗಲಿದೆ. ಈ ನಿಮಿತ್ತವಾಗಿ ಮುಂಬಯಿಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ನ ಭಾಗವಾದ ದಿ ಹೋಮಿ ಭಾಭಾ ಸೆಂಟರ್ ಫಾರ್ ಸೈನ್ಸ್ ಎಜುಕೇಶನ್ (HBCSE) ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮೂರು ವಿಭಾಗಗಳಲ್ಲಿ “ಕಾಸ್ಮಿಕ್ ಕ್ಯಾನ್ವಾಸ್” (Cosmic Canvas) ಶೀರ್ಷಿಕೆಯಡಿ ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿತ್ತು. ಈ ಸ್ಪರ್ಧೆಯಲ್ಲಿ ಕರ್ನಾಟಕದ ಮೇಧಾ ಉಮೇಶ್ 9-12ನೇ ತರಗತಿಯ ವರೆಗಿನ ಎರಡನೇ ವಿಭಾಗದಲ್ಲಿ ವಿಜೇತಳಾಗಿದ್ದಾಳೆ

ಅಧ್ಯಯನದಲ್ಲೂ ಮುಂಚೂಣಿಯಲ್ಲಿರುವ ಮೇಧಾ ಈ ಹಿಂದೆಯೂ ಚಿತ್ರಕಲೆ, ರಸಪ್ರಶ್ನೆ, ಭಾಷಣ, ಚರ್ಚಾ ಸ್ಪರ್ಧೆ, ಸಂಗೀತ ಹೀಗೆ ವಿವಿಧ ಸ್ಪರ್ಧೆಗಳಲ್ಲಿ ಅಂತರಾಷ್ಟ್ರೀಯ ರಾಷ್ಟ್ರೀಯಮಟ್ಟಗಳನ್ನೊಳಗೊಂಡಂತೆ ವಿವಿಧ ಹಂತಗಳಲ್ಲಿ 300ಕ್ಕೂ ಅಧಿಕ ಪ್ರಶಸ್ತಿಗಳನ್ನು ಗಳಿಸಿದ್ದಾಳೆ. “ಸೋದರಿ ನಿವೇದಿತಾ ಪುರಸ್ಕಾರ”, “ಶ್ರೀ ಶಂ. ಗು. ಬಿರಾದಾರ ಮತ್ತು ಭಾಸ್ಕರಾಚಾರ್ಯ ಪ್ರತಿಭಾ ಪ್ರಶಸ್ತಿ” ಹಾಗೂ “ನಚಿಕೇತಶ್ರೀ” ರಾಜ್ಯಮಟ್ಟದ ಪ್ರಶಸ್ತಿಗಳನ್ನು ತನ್ನ ಸಮಗ್ರ ಸಾಧನೆಗಾಗಿ ಗಳಿಸಿದ್ದಾಳೆ.

Key words: Cosmic canvas, state, student , winner , national level, painting competition

The post ‘ಕಾಸ್ಮಿಕ್ ಕ್ಯಾನ್ವಾಸ್’:  ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತಳಾದ ರಾಜ್ಯದ ವಿದ್ಯಾರ್ಥಿನಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

Praja Darbar: మంత్రి లోకేష్ 85వ రోజు ప్రజాదర్బార్.. ప్రజలు, పార్టీ కార్యకర్తల నుంచి వినతులు స్వీకరణ!

మంగళగిరి టీడీపీ కేంద్ర కార్యాలయంలో విద్య, ఐటీ శాఖల మంత్రి నారా...

ವಿಧಾನಮಂಡಲ ಅಧಿವೇಶನ ಒಂದು ದಿನ ಮೊಟಕು

ಬೆಂಗಳೂರು,ಮಾರ್ಚ್,24,2026 (www.justkannada.in):  ವಿಧಾನಮಂಡಲ ಅಧಿವೇಶನವನ್ನ ಒಂದು ದಿನ ಮೊಟಕುಗೊಳಿಸಲಾಗಿದೆ. ಮಾರ್ಚ್ 27ರವರೆಗೆ...

ടെക്‌സസിലെ ഓയില്‍ റിഫൈനറിയില്‍ വന്‍ സ്‌ഫോടനം; താമസക്കാരെ ഒഴിപ്പിച്ചു

ടെക്‌സസ്: യു.എസിലെ ടെക്‌സസിലെ ഓയില്‍ റിഫൈനറിയില്‍ വന്‍ സ്‌ഫോടനം. വലേറോ റിഫൈനറിയുടെ...

கமேனி இறப்புக்கு 48 மணிநேரத்திற்கு முன்.! ட்ரம்ப், நெதன்யாகு போன்கால் – என்ன நடந்தது?

ஈரான் போர் (பிப்ரவரி 28) தொடங்கிய 48 மணிநேரத்திற்கு முன்பு, அமெரிக்க...