28
September, 2026

A News 365Times Venture

28
Monday
September, 2026

A News 365Times Venture

ನಾವಾಗಿಯೇ ನಾವು ಏನು ಮಾಡಲ್ಲ: ನಮ್ಮನ್ನ ಕೆಣಗಿದರೆ ನಾವು ಬಿಡಲ್ಲ ಎಂಬುದು ನಮ್ಮ ದೇಶದ ನಿಲುವು- ಸಚಿವ ಹೆಚ್.ಕ ಪಾಟೀಲ್

Date:

ಬೆಳಗಾವಿ,ಏಪ್ರಿಲ್,28, 2025 (www.justkannada.in): ಜಮ್ಮುಕಾಶ್ಮೀರದ ಪಹಲ್ಗಾಮ್ ನ‍ಲ್ಲಿ ನಡೆದ ಉಗ್ರರ ದಾಳಿ ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದ ಮೇಲೆ ಕೇಂದ್ರ ಸರ್ಕಾರ ಕೈಗೊಂಡಿರುವ ಕೆಲ ನಿರ್ಧಾರಗಳ ಬಗ್ಗೆ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿ ಸಚಿವ ಹೆಚ್.ಕೆ ಪಾಟೀಲ್, ನಾವಾಗಿಯೇ ನಾವು ಏನು ಮಾಡಲು ಹೋಗುವುದಿಲ್ಲ. ನಮ್ಮನ್ನು ಕೆಣಕಿದರೆ ನಾವು ಬಿಡಲ್ಲ ಎನ್ನುವುದು ದೇಶದ ನಿಲುವು. ಇದೆಲ್ಲವೂ ರಾಜಕೀಯ ವಿಚಾರಲ್ಲ.  ಚರ್ಚಾ ವಸ್ತುಗಳೂ ಅಲ್ಲ. ದೇಶದ ವಿಚಾರ ಬಂದಾಗ ಪ್ರದಾನ ಮಂತ್ರಿ ನಿರ್ಧಾರ ಮಾಡ್ತಾರೆ.  ಇದರ ಕುರಿತು ಪ್ರತಿಯೊಬ್ಬರು ಚರ್ಚಿಸುವ ಅಗತ್ಯವಿಲ್ಲ ಎಂದು ತಿಳಿಸಿದರು.

Key words: Pahalgam, Terrorist, attack, Minister, H.K. Patil

The post ನಾವಾಗಿಯೇ ನಾವು ಏನು ಮಾಡಲ್ಲ: ನಮ್ಮನ್ನ ಕೆಣಗಿದರೆ ನಾವು ಬಿಡಲ್ಲ ಎಂಬುದು ನಮ್ಮ ದೇಶದ ನಿಲುವು- ಸಚಿವ ಹೆಚ್.ಕ ಪಾಟೀಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഹോര്‍മുസ് കടലിടുക്കില്‍ ഇറാന്‍ മിസൈല്‍ ആക്രമണം; എട്ട്‌ യു.എസ് സൈനികര്‍ക്ക് പരിക്ക്

വാഷിങ്ടണ്‍: ഹോര്‍മുസ് കടലിടുക്കില്‍ ഇറാന്‍ നടത്തിയ മിസൈല്‍ ആക്രമണത്തില്‍ എട്ട് യു.എസ്....

சிறுமியின் தாயார் கொடுத்த புகார்! – ஜெம் வீரமணி மீது மேலும் ஒரு போக்சோ வழக்கு பதிவு

ஜெம் வீரமணி மீது மேலும் ஒரு போக்சோ வழக்கைப் பதிவு செய்திருக்கிறது...

Parvesh Verma Slap Row: ఆప్ ఎమ్మెల్యేతో వాగ్వాదం.. యువకుడిని కొట్టిన ఢిల్లీ మంత్రి..

Parvesh Verma Slap Row: ఢిల్లీలో రోడ్డు తనిఖీ సమయంలో పీడబ్ల్యూడీ...

ವಿಶ್ವ ಪ್ರವಾಸೋದ್ಯಮ ದಿನ: ಅವತಿ ಬೆಟ್ಟಕ್ಕೆ ಚಾರಣ, ಸ್ವಚ್ಚತಾ ಕಾರ್ಯ ಅಭಿಯಾನ

ಬೆಂಗಳೂರು ಗ್ರಾಮಾಂತರ, ಸೆಪ್ಟಂಬರ್,28,2026 (www.justkannada.in): ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ...