25
September, 2026

A News 365Times Venture

25
Friday
September, 2026

A News 365Times Venture

ಸಿಎಂ ಸಿದ್ದರಾಮಯ್ಯ ವರಿಷ್ಠರನ್ನ ಭೇಟಿಯಾಗಿ ಎಲ್ಲ ವಿಚಾರ ಚರ್ಚಿಸಲಿದ್ದಾರೆ- ಸಚಿವ ದಿನೇಶ್ ಗುಂಡೂರಾವ್

Date:

ಬೆಂಗಳೂರು, ಮಾರ್ಚ್,31,2025 (www.justkannada.in): ಸಿಎಂ ಸಿದ್ದರಾಮಯ್ಯ ಬಹಳ ದಿನಗಳಿಂದ ದೆಹಲಿಗೆ ಹೋಗಿರಲಿಲ್ಲ. ಈಗ ದೆಹಲಿಯಲ್ಲಿ ವರಿಷ್ಠರನ್ನ ಭೇಟಿಯಾಗಿ ಎಲ್ಲಾ ವಿಚಾರ ಚರ್ಚೆ ಮಾಡಲಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಸಿಎಂ ದೆಹಲಿಗೆ ಹೋಗಿ ಬಹಳ ದಿನವಾಗಿತ್ತು. ಸಿಎಂ ವರಿಷ್ಠರನ್ನ ಭೇಟಿ ಮಾಡುತ್ತಾರೆ. ಖರ್ಗೆ ರಾಹುಲ್ ಗಾಂಧಿ ಅವರನ್ನೂ ಕೂಡ ಸಿಎಂ ಭೇಟಿಯಾಗುತ್ತಾರೆ.  ಸಿಎಂ ಆರೋಗ್ಯ ಏರುಪೇರು,  ಬಜೆಟ್ ಇದ್ದ ಕಾರಣ  ದೆಹಲಿಗೆ ಹೋಗಿರಲಿಲ್ಲ ಈಗ ದೆಹಲಿಗೆ ಹೋಗಿ ಎಲ್ಲಾ ವಿಷಯ ಚರ್ಚಸಿ ಬರುತ್ತಾರೆ ಸಿಎಂ ದೆಹಲಿ ಭೇಟಿ ಬಳಿಕ ಮುಂದಿನ ಹೆಜ್ಜೆ ಬಗ್ಗೆ ಗೊತ್ತಾಗುತ್ತದೆ ಎಂದರು

ಹನಿಟ್ರ್ಯಾಪ್ ಬಗ್ಗೆ ರಾಜಣ್ಣ ದೂರು ಕೊಟ್ಟಿದ್ದಾರೆ.  ಮಾಹಿತಿ ಸಂಗ್ರಹ ಮಾಡಿ ತನಿಖೆ ಮಾಡುತ್ತಾರೆ ಎಲ್ಲವೂ ಹೊರಬರಲೇಬೇಕು.  ಪರಮೇಶ್ವರ್ ರಾಜಣ್ಣ ನಡುವೆ ಒಳ್ಳೇ ಬಾಂಧವ್ಯವಿದೆ. ಇಬ್ಬರು ಬೆಂಚ್ ಮೆಟ್ಸ್ ಕೂಡ.  ಹೀಗಾಗಿ ಒಳ್ಳಯ ತನಿಖೆ ಆಗುತ್ತದೆ ಎಂದರು.

Key words: CM Siddaramaiah, Delhi tour, Minister, Dinesh Gundu Rao

The post ಸಿಎಂ ಸಿದ್ದರಾಮಯ್ಯ ವರಿಷ್ಠರನ್ನ ಭೇಟಿಯಾಗಿ ಎಲ್ಲ ವಿಚಾರ ಚರ್ಚಿಸಲಿದ್ದಾರೆ- ಸಚಿವ ದಿನೇಶ್ ಗುಂಡೂರಾವ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

BB Tamil: 'அந்த ஒருவரை ஜெயிக்க விடாதீங்க!' – வெளியேறும்போது அவினாஷை பார்த்து ஆவேசமான லட்சுமி பிரியா

'மகாநதி' நாடகம் மூலம் அனைவரது கவனத்தையும் ஈர்த்தவர் லட்சுமி பிரியா. தற்போது...

Piyush Goyal: భారత్-అమెరికా ఒప్పందంపై పీయూష్ గోయల్ కీలక ప్రకటన

భారత్‌-అమెరికా వాణిజ్య ఒప్పందంపై కేంద్ర వాణిజ్య, పరిశ్రమల శాఖ మంత్రి పీయూష్...

ബീഹാറില്‍ മാത്രമല്ല അമേരിക്കയിലും ജപ്പാനിലും നടക്കുന്നുണ്ട്; ലൈംഗികാതിക്രമങ്ങളെ ന്യായീകരിച്ച് ബീഹാര്‍ മന്ത്രി

പട്‌ന: ബീഹാറില്‍ നടന്ന പെണ്‍കുട്ടികള്‍ക്കെതിരായ ലൈംഗികാതിക്രമ സംഭവങ്ങളെ ന്യായീകരിച്ച് മന്ത്രി അശോക്...